Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಿಮ್ ಕಾರ್ಡ್ ಇಲ್ಲದಿದ್ದರೂ ಮೊಬೈಲ್‌ನಲ್ಲಿ ಸೈರನ್! ಏನಿದು ಕೇಂದ್ರ ಸರ್ಕಾರದ ‘ರಹಸ್ಯ’ ತಂತ್ರಜ್ಞಾನ?

02/05/2026 7:00 PM

ಬೇಸಿಗೆಯಲ್ಲಿ ‘ಸೀರೆ’ ಉಡುವುದು ಹೇಗೆ? ಇಲ್ಲಿದೆ ಆರಾಮದಾಯಕ ‘ಕೂಲ್ ಸ್ಟೈಲಿಂಗ್ ಟಿಪ್ಸ್’ | Sarees In Summer

02/05/2026 6:54 PM

ಗುಜರಾತ್‌ನಲ್ಲಿ ಭೀಕರ ಅಪಘಾತ: ಯಾತ್ರಾರ್ಥಿಗಳ ಬಸ್ ಪಲ್ಟಿ, ಇಬ್ಬರು ಸಾವು; 15 ಮಂದಿಗೆ ಗಾಯ | Accident

02/05/2026 6:50 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಮೊಜ್ತಾಬಾ ಖಮೇನಿ ಸುಳಿವು ನೀಡಿದವರಿಗೆ 92.47 ಕೋಟಿ ಬಹುಮಾನ ಘೋಷಸಿದ ಅಮೇರಿಕ!
INDIA

BREAKING : ಮೊಜ್ತಾಬಾ ಖಮೇನಿ ಸುಳಿವು ನೀಡಿದವರಿಗೆ 92.47 ಕೋಟಿ ಬಹುಮಾನ ಘೋಷಸಿದ ಅಮೇರಿಕ!

By kannadanewsnow0514/03/2026 11:37 AM

ನವದೆಹಲಿ : ಇರಾನಿನ ಹೊಸ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿಯಬಗ್ಗೆ ಸುಳಿವು ನೀಡಿದವರಿಗೆ 10 ಮಿಲಿಯನ್‌ ಡಾಲರ್‌ ಬಹುಮಾನ ನೀಡುವುದಾಗಿ ಅಮೆರಿಕ ಘೋಷಿಸಿದೆ.

ಮೊಜ್ತಾಬಾ ಖಮೇನಿ ಸೇರಿದಂತೆ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ಗೆ (IRGC) ಸಂಬಂಧಿಸಿದ ಹಲವಾರು ಹಿರಿಯ ಅಧಿಕಾರಿಗಳ ಫೋಟೋವನ್ನು ಅಮೆರಿಕದ ಡಿಪಾರ್ಟ್‌ಮೆಂಟ್‌ನ ಡಿಪ್ಲೊಮ್ಯಾಟಿಕ್ ಸೆಕ್ಯುರಿಟಿ ಸರ್ವಿಸ್‌ ನಡೆಸುವ ರಿವಾರ್ಡ್ಸ್ ಫಾರ್ ಜಸ್ಟೀಸ್ ಅಪ್ಲೋಡ್‌ ಮಾಡಿ ನಗದು ಬಹುಮಾನ ಪ್ರಕಟಿಸಿದೆ

ಈ ವ್ಯಕ್ತಿಗಳು ಪ್ರಪಂಚದಾದ್ಯಂತ ಭಯೋತ್ಪಾದನೆಯನ್ನು ಯೋಜಿಸುವ, ಸಂಘಟಿಸುವ ಮತ್ತು ಕಾರ್ಯಗತಗೊಳಿಸುವ ಐಆರ್‌ಜಿಸಿಯ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಬಗ್ಗೆ ಯಾವುದೇ ಮಾಹಿತಿ ಇದ್ದರೆ ಅದನ್ನು ಟಾರ್‌ ಆಧಾರಿತ ಟಿಪ್‌ಲೈನ್ ಅಥವಾ ಸಿಗ್ನಲ್ ಮೂಲಕ ನಮಗೆ ಕಳುಹಿಸಿ ಎಂದು ಕೇಳಿಕೊಂಡಿದೆ.

Got information on these Iranian terrorist leaders?

Send us a tip. It could make you eligible for a reward and relocation. pic.twitter.com/y7avkqdGWw

— Rewards for Justice (@RFJ_USA) March 13, 2026

Share. Facebook Twitter LinkedIn WhatsApp Email

Related Posts

ಸಿಮ್ ಕಾರ್ಡ್ ಇಲ್ಲದಿದ್ದರೂ ಮೊಬೈಲ್‌ನಲ್ಲಿ ಸೈರನ್! ಏನಿದು ಕೇಂದ್ರ ಸರ್ಕಾರದ ‘ರಹಸ್ಯ’ ತಂತ್ರಜ್ಞಾನ?

02/05/2026 7:00 PM2 Mins Read

ಗುಜರಾತ್‌ನಲ್ಲಿ ಭೀಕರ ಅಪಘಾತ: ಯಾತ್ರಾರ್ಥಿಗಳ ಬಸ್ ಪಲ್ಟಿ, ಇಬ್ಬರು ಸಾವು; 15 ಮಂದಿಗೆ ಗಾಯ | Accident

02/05/2026 6:50 PM1 Min Read

ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡುವಂತಿಲ್ಲ: ಅಲಹಾಬಾದ್ ಹೈಕೋರ್ಟ್‌ನ ಮಹತ್ವದ ತೀರ್ಪು

02/05/2026 6:45 PM1 Min Read
Recent News

ಸಿಮ್ ಕಾರ್ಡ್ ಇಲ್ಲದಿದ್ದರೂ ಮೊಬೈಲ್‌ನಲ್ಲಿ ಸೈರನ್! ಏನಿದು ಕೇಂದ್ರ ಸರ್ಕಾರದ ‘ರಹಸ್ಯ’ ತಂತ್ರಜ್ಞಾನ?

02/05/2026 7:00 PM

ಬೇಸಿಗೆಯಲ್ಲಿ ‘ಸೀರೆ’ ಉಡುವುದು ಹೇಗೆ? ಇಲ್ಲಿದೆ ಆರಾಮದಾಯಕ ‘ಕೂಲ್ ಸ್ಟೈಲಿಂಗ್ ಟಿಪ್ಸ್’ | Sarees In Summer

02/05/2026 6:54 PM

ಗುಜರಾತ್‌ನಲ್ಲಿ ಭೀಕರ ಅಪಘಾತ: ಯಾತ್ರಾರ್ಥಿಗಳ ಬಸ್ ಪಲ್ಟಿ, ಇಬ್ಬರು ಸಾವು; 15 ಮಂದಿಗೆ ಗಾಯ | Accident

02/05/2026 6:50 PM

ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡುವಂತಿಲ್ಲ: ಅಲಹಾಬಾದ್ ಹೈಕೋರ್ಟ್‌ನ ಮಹತ್ವದ ತೀರ್ಪು

02/05/2026 6:45 PM
State News
KARNATAKA

ಅನಾರೋಗ್ಯದಿಂದಾಗಿ ಬೆಂಗಳೂರಿನ ಬೆಸ್ಕಾಂ ಜಾಗೃತ ದಳದ SP ಆಗಿದ್ದ ಲಾವಣ್ಯ ನಿಧನ

By kannadanewsnow0902/05/2026 6:41 PM KARNATAKA 1 Min Read

ಬೆಂಗಳೂರು: ಬೆಸ್ಕಾಂ (BESCOM) ಜಾಗೃತ ದಳದ ಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ದಕ್ಷ ಪೊಲೀಸ್ ಅಧಿಕಾರಿ ಲಾವಣ್ಯ (39) ಅವರು ಶನಿವಾರ ಬೆಂಗಳೂರಿನ…

ಸಾಗರದ ರಾಧಾಕೃಷ್ಣ ಪಬ್ಲಿಕ್ ಶಾಲೆಗೆ ಸತತ 12 ವರ್ಷವೂ ICSE 10ನೇ ತರಗತಿ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ

02/05/2026 6:28 PM

BREAKING: ಬೆಸ್ಕಾಂ ಜಾಗೃತ ದಳದ ಎಸ್ ಪಿ ಲಾವಣ್ಯ ನಿಧನ: ಪೊಲೀಸ್ ಇಲಾಖೆಯಲ್ಲಿ ಶೋಕ

02/05/2026 5:57 PM

BREAKING: ಒಳ ಮೀಸಲಾತಿ ಎಫೆಕ್ಟ್: ರಾಜ್ಯದ ಕೃಷಿ ಇಲಾಖೆಯ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಸರ್ಕಾರ ದಿಢೀರ್ ತಡೆ

02/05/2026 5:43 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.