Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಸಿಲಿಂಡರ್ ಪೂರೈಕೆ ಆಗದೆ ಹೋದರೆ ರಾಜ್ಯಾದ್ಯಂತ ಚಳುವಳಿ : ಸರ್ಕಾರಕ್ಕೆ ಎಚ್ಚರಿಸಿದ ವಿಪಕ್ಷ ನಾಯಕರು!

11/03/2026 1:22 PM

BREAKING : ರಾಜ್ಯದ ಜನರು ಯಾರು ಆತಂಕ ಪಡುವ ಅಗತ್ಯವಿಲ್ಲ : ಸಿಲಿಂಡರ್ ವ್ಯತ್ಯಯ ಬಗ್ಗೆ ಸಚಿವ ಮುನಿಯಪ್ಪ ಸ್ಪಷ್ಟನೆ!

11/03/2026 1:20 PM

ಕರೆಂಟ್ ಬಿಲ್ ಶಾಕ್‌ನಿಂದ ತಪ್ಪಿಸಿಕೊಳ್ಳಿ: ತಿಂಗಳ ಬಿಲ್ ಅರ್ಧದಷ್ಟು ಕಡಿಮೆ ಮಾಡಲು ಇಲ್ಲಿವೆ 10 ಸ್ಮಾರ್ಟ್ ಐಡಿಯಾಗಳು!

11/03/2026 1:15 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ರಾಜ್ಯದ ಜನರು ಯಾರು ಆತಂಕ ಪಡುವ ಅಗತ್ಯವಿಲ್ಲ : ಸಿಲಿಂಡರ್ ವ್ಯತ್ಯಯ ಬಗ್ಗೆ ಸಚಿವ ಮುನಿಯಪ್ಪ ಸ್ಪಷ್ಟನೆ!
KARNATAKA

BREAKING : ರಾಜ್ಯದ ಜನರು ಯಾರು ಆತಂಕ ಪಡುವ ಅಗತ್ಯವಿಲ್ಲ : ಸಿಲಿಂಡರ್ ವ್ಯತ್ಯಯ ಬಗ್ಗೆ ಸಚಿವ ಮುನಿಯಪ್ಪ ಸ್ಪಷ್ಟನೆ!

By kannadanewsnow0511/03/2026 1:20 PM

ಬೆಂಗಳೂರು : ಸಿಲಿಂಡರ್ ವಿಚಾರವಾಗಿ ಯಾರು ಆತಂಕ ಪಡುವ ಅಗತ್ಯ ಇಲ್ಲ ಒಂದು ಕುಟುಂಬಕ್ಕೆ ತಿಂಗಳಿಗೆ ಒಂದು ಸಿಲಿಂಡರ್ ಕೊಡಲು ತೀರ್ಮಾನಿಸಲಾಗಿದೆ ಯುದ್ಧ ನಡೆಯುತ್ತಿರುವಾಗ ಎಲ್ಲಾ ಗ್ರಹಕರು ಸಹಕರಿಸಬೇಕು ಕಲ್ಯಾಣ ಮಂಟಪದವರು ಸೇರಿ ಎಲ್ಲರೂ ಸಹಕರಿಸಿ ಎಂದು ವಿಧಾನಸಭೆಯಲ್ಲಿ ಆಹಾರ ಸಚಿವ ಕೆ.ಎಚ್ ಎಸ್ ಮುನಿಯಪ್ಪ ಹೇಳಿಕೆ ನೀಡಿದರು.

ಮದುವೆ ನಿಲ್ಲಿಸಿ ಬಿಡಬೇಕು ಎಂದು ಬಿಜೆಪಿ ಶಾಸಕ ಸುರೇಶ ಗೌಡ ಇದೇ ಸಂದರ್ಭದಲ್ಲಿ ಹೇಳಿದರು. ಬಳಿಕ ಮುನಿಯಪ್ಪ ಗ್ಯಾಸ್ ವ್ಯರ್ಥ ಮಾಡಬೇಡಿ ಎಲ್ಲರೂ ಸಹಕರಿಸಬೇಕು. ಆಯಿಲ್ ಕಂಪನಿ ಜೊತೆಗೆ ನಾನು ಬೆಳಿಗ್ಗೆ ಸಭೆ ಮಾಡಿದ್ದೇನೆ. ಶೇ.20 ರಿಂದ 30ರಷ್ಟು ನಮ್ಮ ಉತ್ಪಾದನೆ ಇದೆ ಶೇಕಡ 70% ರಷ್ಟು ವಿದೇಶಿ ದಿಂದ ಬರಬೇಕು ನಾಲ್ವರ ಕುಟುಂಬಕ್ಕೆ ತಿಂಗಳಿಗೆ ಒಂದು ಗ್ಯಾಸ್ ಸಾಕು ಅಂದಿದ್ದಾರೆ.

ಯಾರು ಆತಂಕ ಪಡುವ ಅಗತ್ಯವಿಲ್ಲ. ಆಸ್ಪತ್ರೆಗಳು ಶಾಲೆಗಳಿಗೆ ವಾಣಿಜ್ಯ ಸಿಲಿಂಡರ್ ಕೊಡಬೇಕು. ಹೋಟೆಲ್, ಕಲ್ಯಾಣ ಮಂಟಪದವರು ಸಹಕಾರ ನೀಡಬೇಕು. ನಾವು ಮುಖ್ಯವಾಗಿ ಗ್ರಾಹಕರ ಬಗ್ಗೆ ಗಮನ ಹರಿಸಬೇಕು. ಯುದ್ಧಕಾಲದಲ್ಲಿ ಮಿತವಾಗಿ ಗ್ಯಾಸ್ ಸಿಲಿಂಡರ್ ಬಳಸಬೇಕು ಎಂದು ಆಹಾರ ಸಚಿವ ಕೆ.ಎಚ್ ಮುನಿಯಪ್ಪ ಹೇಳಿಕೆ ನೀಡಿದರು.

Share. Facebook Twitter LinkedIn WhatsApp Email

Related Posts

BIG NEWS : ಸಿಲಿಂಡರ್ ಪೂರೈಕೆ ಆಗದೆ ಹೋದರೆ ರಾಜ್ಯಾದ್ಯಂತ ಚಳುವಳಿ : ಸರ್ಕಾರಕ್ಕೆ ಎಚ್ಚರಿಸಿದ ವಿಪಕ್ಷ ನಾಯಕರು!

11/03/2026 1:22 PM1 Min Read

BREAKING : ಸಿಲಿಂಡರ್ ಬೆಲೆ ಏರಿಕೆ ವಿಚಾರವಾಗಿ ಸದನದಲ್ಲಿ ಆಡಳಿತ-ವಿರೋಧ ಪಕ್ಷಗಳ ನಡುವೆ ಗುದ್ದಾಟ!

11/03/2026 1:13 PM1 Min Read

BIG NEWS : ರಾಜ್ಯದ ಶಾಲಾ ಶಿಕ್ಷಣ ಇಲಾಖೆ ಎಲ್ಲಾ ಸಿಬ್ಬಂದಿಗೆ `KAAMS’ ಹಾಜರಾತಿ ಕಡ್ಡಾಯ : ಸರ್ಕಾರ ಮಹತ್ವದ ಆದೇಶ

11/03/2026 1:08 PM1 Min Read
Recent News

BIG NEWS : ಸಿಲಿಂಡರ್ ಪೂರೈಕೆ ಆಗದೆ ಹೋದರೆ ರಾಜ್ಯಾದ್ಯಂತ ಚಳುವಳಿ : ಸರ್ಕಾರಕ್ಕೆ ಎಚ್ಚರಿಸಿದ ವಿಪಕ್ಷ ನಾಯಕರು!

11/03/2026 1:22 PM

BREAKING : ರಾಜ್ಯದ ಜನರು ಯಾರು ಆತಂಕ ಪಡುವ ಅಗತ್ಯವಿಲ್ಲ : ಸಿಲಿಂಡರ್ ವ್ಯತ್ಯಯ ಬಗ್ಗೆ ಸಚಿವ ಮುನಿಯಪ್ಪ ಸ್ಪಷ್ಟನೆ!

11/03/2026 1:20 PM

ಕರೆಂಟ್ ಬಿಲ್ ಶಾಕ್‌ನಿಂದ ತಪ್ಪಿಸಿಕೊಳ್ಳಿ: ತಿಂಗಳ ಬಿಲ್ ಅರ್ಧದಷ್ಟು ಕಡಿಮೆ ಮಾಡಲು ಇಲ್ಲಿವೆ 10 ಸ್ಮಾರ್ಟ್ ಐಡಿಯಾಗಳು!

11/03/2026 1:15 PM

BREAKING : ಸಿಲಿಂಡರ್ ಬೆಲೆ ಏರಿಕೆ ವಿಚಾರವಾಗಿ ಸದನದಲ್ಲಿ ಆಡಳಿತ-ವಿರೋಧ ಪಕ್ಷಗಳ ನಡುವೆ ಗುದ್ದಾಟ!

11/03/2026 1:13 PM
State News
KARNATAKA

BIG NEWS : ಸಿಲಿಂಡರ್ ಪೂರೈಕೆ ಆಗದೆ ಹೋದರೆ ರಾಜ್ಯಾದ್ಯಂತ ಚಳುವಳಿ : ಸರ್ಕಾರಕ್ಕೆ ಎಚ್ಚರಿಸಿದ ವಿಪಕ್ಷ ನಾಯಕರು!

By kannadanewsnow0511/03/2026 1:22 PM KARNATAKA 1 Min Read

ಬೆಂಗಳೂರು : ಅಮೇರಿಕಾ ಇಸ್ರೆಲ್ ಹಾಗೂ ಇರಾನ್ ಮಧ್ಯ ಯುದ್ಧ ನಡೆಯುತ್ತಿದ್ದು ಇದರ ಪರಿಣಾಮ ಭಾರತದಲ್ಲಿ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ…

BREAKING : ರಾಜ್ಯದ ಜನರು ಯಾರು ಆತಂಕ ಪಡುವ ಅಗತ್ಯವಿಲ್ಲ : ಸಿಲಿಂಡರ್ ವ್ಯತ್ಯಯ ಬಗ್ಗೆ ಸಚಿವ ಮುನಿಯಪ್ಪ ಸ್ಪಷ್ಟನೆ!

11/03/2026 1:20 PM

BREAKING : ಸಿಲಿಂಡರ್ ಬೆಲೆ ಏರಿಕೆ ವಿಚಾರವಾಗಿ ಸದನದಲ್ಲಿ ಆಡಳಿತ-ವಿರೋಧ ಪಕ್ಷಗಳ ನಡುವೆ ಗುದ್ದಾಟ!

11/03/2026 1:13 PM

BIG NEWS : ರಾಜ್ಯದ ಶಾಲಾ ಶಿಕ್ಷಣ ಇಲಾಖೆ ಎಲ್ಲಾ ಸಿಬ್ಬಂದಿಗೆ `KAAMS’ ಹಾಜರಾತಿ ಕಡ್ಡಾಯ : ಸರ್ಕಾರ ಮಹತ್ವದ ಆದೇಶ

11/03/2026 1:08 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.