Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಚಿತ್ರದುರ್ಗದಲ್ಲಿ ಟೆಂಪರ್ ಗ್ಲಾಸ್ ಗಾಗಿ ಗಲಾಟೆ : ಅನ್ಯಕೋಮಿನ ಯುವಕನಿಂದ ಅಂಗಡಿ ಮಾಲೀಕನಿಗೆ ಚಾಕು ಇರಿತ!

25/02/2026 3:06 PM

BREAKING : ಬೆಂಗಳೂರಲ್ಲಿ ‘GST’ ಅಧಿಕಾರಿಗಳ ಸೋಗಿನಲ್ಲಿ ವ್ಯಾಪಾರಿಗೆ ಬೆದರಿಸಿ 5 ಲಕ್ಷ ಸುಲಿಗೆ : ಇಬ್ಬರು ಆರೋಪಿಗಳು ಅರೆಸ್ಟ್!

25/02/2026 2:57 PM

BIG NEWS : ಬೆಂಗಳೂರಲ್ಲಿ ಅಜೀಂ ಪ್ರೇಮ್ ವಿವಿಯಲ್ಲಿ ‘ABVP’ ಪ್ರತಿಭಟನೆ ಕೇಸ್ : 21 ಕಾರ್ಯಕರ್ತರ ವಿರುದ್ಧ ‘FIR’ ದಾಖಲು

25/02/2026 2:30 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಬೆಂಗಳೂರಲ್ಲಿ ‘GST’ ಅಧಿಕಾರಿಗಳ ಸೋಗಿನಲ್ಲಿ ವ್ಯಾಪಾರಿಗೆ ಬೆದರಿಸಿ 5 ಲಕ್ಷ ಸುಲಿಗೆ : ಇಬ್ಬರು ಆರೋಪಿಗಳು ಅರೆಸ್ಟ್!
KARNATAKA

BREAKING : ಬೆಂಗಳೂರಲ್ಲಿ ‘GST’ ಅಧಿಕಾರಿಗಳ ಸೋಗಿನಲ್ಲಿ ವ್ಯಾಪಾರಿಗೆ ಬೆದರಿಸಿ 5 ಲಕ್ಷ ಸುಲಿಗೆ : ಇಬ್ಬರು ಆರೋಪಿಗಳು ಅರೆಸ್ಟ್!

By kannadanewsnow0525/02/2026 2:57 PM

ಬೆಂಗಳೂರು : ಬೆಂಗಳೂರಿನ ಬನಶಂಕರಿಯಲ್ಲಿರುವ ಸರಕು ಮತ್ತು ಸೇವಾ ತೆರಿಗೆಗಳ ಇಲಾಖೆಯ ಪ್ರಧಾನ ಆಯುಕ್ತರ ಕಚೇರಿಯಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಇಬ್ಬರು ಸಿಬ್ಬಂದಿಗಳು ವ್ಯಾಪಾರಿಗೆ ಜಿಎಸ್‌ಟಿ ಅಧಿಕಾರಿಗಳ ಸೋಗಿನಲ್ಲಿ ಬೆದರಿಸಿ ಲಕ್ಷಾಂತರ ರೂಪಾಯಿ ಸುಲಿಗೆ ಮಾಡಿದ್ದ ಆರೋಪದಲ್ಲಿ ಅರೆಸ್ಟ್ ಮಾಡಲಾಗಿದೆ. ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ನಾಗರಾಜ್ ಹಾಗೂ ದಾದಾಪೀರ್ ಬಂಧಿತ ಆರೋಪಿಗಳು.

ಬನಶಂಕರಿಯಲ್ಲಿರುವ ಜಿಎಸ್‌ಟಿ ಇಲಾಖೆಯ ಪ್ರಧಾನ ಆಯುಕ್ತರ ಕಚೇರಿಯಲ್ಲಿ ಇಬ್ಬರೂ ಆರೋಪಿಗಳು ಹೊರಗುತ್ತಿಗೆ ಆಧಾರದಲ್ಲಿ ಹೌಸ್‌ ಕೀಪಿಂಗ್ ಕೆಲಸ ಮಾಡುತ್ತಿದ್ದರು. ಸಿಎಲ್‌ಟಿಎಸ್ ಹಾಗೂ ಇಂಟಲಿಜೆನ್ಸ್ ಅಧಿಕಾರಿಗಳಂತೆ ನಕಲಿ ಐಡಿ ಕಾರ್ಡ್‌ಗಳನ್ನ ಮಾಡಿಸಿಕೊಂಡಿದ್ದ ಆರೋಪಿಗಳು, ಜನವರಿ 10ರಂದು ಪೀಣ್ಯದಲ್ಲಿ ಓರ್ವ ಗುಟ್ಕಾ ವ್ಯಾಪಾರಿಯನ್ನ ಬೆದರಿಸಿ 5 ಲಕ್ಷ ವಸೂಲಿ ಮಾಡಿದ್ದರು. ಆರೋಪಿತರ ಕಾರ್ಯವೈಖರಿ ಬಗ್ಗೆ ಅನುಮಾನಗೊಂಡ ಕಚೇರಿ‌ ಅಧಿಕಾರಿಗಳು ಫೆಬ್ರವರಿ 17ರಂದು ಅವರು ವಾಸವಿದ್ದ ಕಚೇರಿಯ ಕೊಠಡಿಯಲ್ಲಿ ತಪಾಸಣೆ ನಡೆಸಿದ್ದರು.

ಪರಿಶೀಲನೆ ಸಂದರ್ಭದಲ್ಲಿ ನಕಲಿ ಐಡಿ ಕಾರ್ಡ್‌ಗಳು, ಸರ್ಚ್ ವಾರೆಂಟ್ ಪ್ರತಿಗಳು ಪತ್ತೆಯಾಗಿವೆ. ಕೂಡಲೇ ಜಿಎಸ್‌ಟಿ ಅಧಿಕಾರಿಗಳು ಬನಶಂಕರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಜಿಎಸ್​​​​​ಟಿ ಅಧಿಕಾರಿಗಳು ನೀಡಿದ ದೂರಿನ ಆಧಾರದ ಮೇಲೆ ಇಬ್ಬರನ್ನೂ ಬಂಧಿಸಲಾಗಿದ್ದು, ಸದ್ಯ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share. Facebook Twitter LinkedIn WhatsApp Email

Related Posts

ಚಿತ್ರದುರ್ಗದಲ್ಲಿ ಟೆಂಪರ್ ಗ್ಲಾಸ್ ಗಾಗಿ ಗಲಾಟೆ : ಅನ್ಯಕೋಮಿನ ಯುವಕನಿಂದ ಅಂಗಡಿ ಮಾಲೀಕನಿಗೆ ಚಾಕು ಇರಿತ!

25/02/2026 3:06 PM1 Min Read

BIG NEWS : ಬೆಂಗಳೂರಲ್ಲಿ ಅಜೀಂ ಪ್ರೇಮ್ ವಿವಿಯಲ್ಲಿ ‘ABVP’ ಪ್ರತಿಭಟನೆ ಕೇಸ್ : 21 ಕಾರ್ಯಕರ್ತರ ವಿರುದ್ಧ ‘FIR’ ದಾಖಲು

25/02/2026 2:30 PM1 Min Read

ಇದನ್ನು ಮಿಸ್‌ ಮಾಡದೇ ಓದಿ : ಲಂಚ್ ಬಾಕ್ಸ್‌ಗೆ ಏನಪ್ಪಾ ಮಾಡೋದು? ಇಲ್ಲಿ ನೋಡಿ ಹೋಟೆಲ್ ಶೈಲಿಯ ಘಮಘಮಿಸುವ ‘ವೆಜ್ ಪಲಾವ್’ ರೆಸಿಪಿ!

25/02/2026 2:22 PM2 Mins Read
Recent News

ಚಿತ್ರದುರ್ಗದಲ್ಲಿ ಟೆಂಪರ್ ಗ್ಲಾಸ್ ಗಾಗಿ ಗಲಾಟೆ : ಅನ್ಯಕೋಮಿನ ಯುವಕನಿಂದ ಅಂಗಡಿ ಮಾಲೀಕನಿಗೆ ಚಾಕು ಇರಿತ!

25/02/2026 3:06 PM

BREAKING : ಬೆಂಗಳೂರಲ್ಲಿ ‘GST’ ಅಧಿಕಾರಿಗಳ ಸೋಗಿನಲ್ಲಿ ವ್ಯಾಪಾರಿಗೆ ಬೆದರಿಸಿ 5 ಲಕ್ಷ ಸುಲಿಗೆ : ಇಬ್ಬರು ಆರೋಪಿಗಳು ಅರೆಸ್ಟ್!

25/02/2026 2:57 PM

BIG NEWS : ಬೆಂಗಳೂರಲ್ಲಿ ಅಜೀಂ ಪ್ರೇಮ್ ವಿವಿಯಲ್ಲಿ ‘ABVP’ ಪ್ರತಿಭಟನೆ ಕೇಸ್ : 21 ಕಾರ್ಯಕರ್ತರ ವಿರುದ್ಧ ‘FIR’ ದಾಖಲು

25/02/2026 2:30 PM

ಇದನ್ನು ಮಿಸ್‌ ಮಾಡದೇ ಓದಿ : ಲಂಚ್ ಬಾಕ್ಸ್‌ಗೆ ಏನಪ್ಪಾ ಮಾಡೋದು? ಇಲ್ಲಿ ನೋಡಿ ಹೋಟೆಲ್ ಶೈಲಿಯ ಘಮಘಮಿಸುವ ‘ವೆಜ್ ಪಲಾವ್’ ರೆಸಿಪಿ!

25/02/2026 2:22 PM
State News
KARNATAKA

ಚಿತ್ರದುರ್ಗದಲ್ಲಿ ಟೆಂಪರ್ ಗ್ಲಾಸ್ ಗಾಗಿ ಗಲಾಟೆ : ಅನ್ಯಕೋಮಿನ ಯುವಕನಿಂದ ಅಂಗಡಿ ಮಾಲೀಕನಿಗೆ ಚಾಕು ಇರಿತ!

By kannadanewsnow0525/02/2026 3:06 PM KARNATAKA 1 Min Read

ಚಿತ್ರದುರ್ಗ : ಮೊಬೈಲ್ಗೆ ಟೆಂಪರ್ ಗ್ಲಾಸ್ ಗಾಗಿ ಜಗಳ ನಡೆದಿದ್ದು ಮೊಬೈಲ್ ಅಂಗಡಿ ಮಾಲೀಕನಿಗೆ ಚಾಕು ಇರಿಲಾಗಿದೆ. ಅನ್ಯಕೋಮಿನ ಯುವಕನಿಂದ…

BREAKING : ಬೆಂಗಳೂರಲ್ಲಿ ‘GST’ ಅಧಿಕಾರಿಗಳ ಸೋಗಿನಲ್ಲಿ ವ್ಯಾಪಾರಿಗೆ ಬೆದರಿಸಿ 5 ಲಕ್ಷ ಸುಲಿಗೆ : ಇಬ್ಬರು ಆರೋಪಿಗಳು ಅರೆಸ್ಟ್!

25/02/2026 2:57 PM

BIG NEWS : ಬೆಂಗಳೂರಲ್ಲಿ ಅಜೀಂ ಪ್ರೇಮ್ ವಿವಿಯಲ್ಲಿ ‘ABVP’ ಪ್ರತಿಭಟನೆ ಕೇಸ್ : 21 ಕಾರ್ಯಕರ್ತರ ವಿರುದ್ಧ ‘FIR’ ದಾಖಲು

25/02/2026 2:30 PM

ಇದನ್ನು ಮಿಸ್‌ ಮಾಡದೇ ಓದಿ : ಲಂಚ್ ಬಾಕ್ಸ್‌ಗೆ ಏನಪ್ಪಾ ಮಾಡೋದು? ಇಲ್ಲಿ ನೋಡಿ ಹೋಟೆಲ್ ಶೈಲಿಯ ಘಮಘಮಿಸುವ ‘ವೆಜ್ ಪಲಾವ್’ ರೆಸಿಪಿ!

25/02/2026 2:22 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.