Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಸಾಕು ನಾಯಿಗಳನ್ನ ನಿಯಂತ್ರಿಸದ ಮಾಲೀಕರಿಂದಾಗಿ ಪ್ರಕರಣಗಳು ಹೆಚ್ಚುತ್ತಿವೆ : ಹೈಕೋರ್ಟ್ ಅಸಮಾಧಾನ

04/02/2026 2:40 PM

ಭದ್ರಾವತಿ ತಹಶೀಲ್ದಾರ್ ರಿಂದ ಕಿರುಕುಳ ಆರೋಪ, ಡೆತ್ ನೋಟ್ ಕಳಿಸಿ ನದಿಗೆ ಹಾರಿದ ಸಿಬ್ಬಂದಿ : ಗ್ರಾಮಸ್ಥರಿಂದ ರಕ್ಷಣೆ

04/02/2026 2:29 PM

BREAKING : ಬೆಂಗಳೂರಲ್ಲಿ ಹೆದ್ದಾರಿ ಕಾಮಗಾರಿಯ ವೇಳೆ ರಸ್ತೆ ಕುಸಿದು ಬಿದ್ದು ಟ್ರಾಫಿಕ್ ಜಾಮ್ : ಸವಾರರು ಆಕ್ರೋಶ

04/02/2026 2:26 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಕರ್ನಾಟಕದಲ್ಲಿ ಮಾನವ-ವನ್ಯಜೀವಿ ಸಂಘರ್ಷ : ಶಾಶ್ವತ ಪರಿಹಾರಕ್ಕೆ HD ಕುಮಾರಸ್ವಾಮಿ ಕೇಂದ್ರಕ್ಕೆ ಮನವಿ
KARNATAKA

BIG NEWS : ಕರ್ನಾಟಕದಲ್ಲಿ ಮಾನವ-ವನ್ಯಜೀವಿ ಸಂಘರ್ಷ : ಶಾಶ್ವತ ಪರಿಹಾರಕ್ಕೆ HD ಕುಮಾರಸ್ವಾಮಿ ಕೇಂದ್ರಕ್ಕೆ ಮನವಿ

By kannadanewsnow0504/02/2026 2:05 PM

ಬೆಂಗಳೂರು : ಕರ್ನಾಟಕದಲ್ಲಿ ನಿರಂತರವಾಗಿ ನಡೆಯುತ್ತಿರುವ ಮಾನವ-ವನ್ಯಜೀವಿ ಸಂಘರ್ಷಕ್ಕೆ ಶಾಶ್ವತವಾಗಿ ತಡೆಯೊಡ್ಡಿ, ಜನರ ಜೇವ ರಕ್ಷಣೆ ಮಾಡುವ ಬಗ್ಗೆ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಚಿವರಾದ ಭೂಪೇಂದ್ರ ಯಾದವ್‌ ಅವರನ್ನು ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದರು.

ಈ ಕುರಿತು ಟ್ವೀಟ್ ನಲ್ಲಿ ಮಾಹಿತಿ ಹಂಚಿಕೊಂಡಿರುವ HD ಕುಮಾರಸ್ವಾಮಿ, ನನ್ನ ಸಂಪುಟ ಸಹೋದ್ಯೋಗಿ, ಕೇಂದ್ರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಚಿವರಾದ ಶ್ರೀ @byadavbjp ಅವರನ್ನು ಭೇಟಿಯಾಗಿ ಅಂತರ ಸಚಿವಾಲಯ ಸಂಬಂಧಿತ ವಿಷಯಗಳು ಹಾಗೂ ಅಭಿವೃದ್ಧಿ ಕುರಿತಂತೆ ರಚನಾತ್ಮಕ ಚರ್ಚೆ ನಡೆಸಲಾಯಿತು.

ಬಹು ಮುಖ್ಯವಾಗಿ ಕರ್ನಾಟಕದಲ್ಲಿ ಮಾನವ- ವನ್ಯಜೀವಿ ಸಂಘರ್ಷ, ನಿರಂತರವಾಗಿ ನಡೆಯುತ್ತಿರುವ ಆನೆ ದಾಳಿಯನ್ನು ತಡೆಗಟ್ಟುವ ಕ್ರಮಗಳ ಕುರಿತಂತೆ ಮಾತುಕತೆ ನಡೆಸಲಾಯಿತು. ಮಾನವ-ವನ್ಯಜೀವಿ ಸಂಘರ್ಷವನ್ನು ಶಾಶ್ವತವಾಗಿ ತಡೆಗಟ್ಟುವ ನಿಟ್ಟಿನಲ್ಲಿ ತ್ವರಿತ ಕ್ರಮ ವಹಿಸುವ ಬಗ್ಗೆ ಅರಣ್ಯ ಸಚಿವರು ಭರವಸೆ ನೀಡಿದರು.

ನನ್ನ ಸಂಪುಟ ಸಹೋದ್ಯೋಗಿ, ಕೇಂದ್ರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಚಿವರಾದ ಶ್ರೀ @byadavbjp ಅವರನ್ನು ಭೇಟಿಯಾಗಿ ಅಂತರ ಸಚಿವಾಲಯ ಸಂಬಂಧಿತ ವಿಷಯಗಳು ಹಾಗೂ ಅಭಿವೃದ್ಧಿ ಕುರಿತಂತೆ ರಚನಾತ್ಮಕ ಚರ್ಚೆ ನಡೆಸಲಾಯಿತು.

ಬಹು ಮುಖ್ಯವಾಗಿ ಕರ್ನಾಟಕದಲ್ಲಿ ಮಾನವ- ವನ್ಯಜೀವಿ ಸಂಘರ್ಷ, ನಿರಂತರವಾಗಿ ನಡೆಯುತ್ತಿರುವ ಆನೆ ದಾಳಿಯನ್ನು… pic.twitter.com/jdDZ4QUoOQ

— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) February 4, 2026

Share. Facebook Twitter LinkedIn WhatsApp Email

Related Posts

BIG NEWS : ಸಾಕು ನಾಯಿಗಳನ್ನ ನಿಯಂತ್ರಿಸದ ಮಾಲೀಕರಿಂದಾಗಿ ಪ್ರಕರಣಗಳು ಹೆಚ್ಚುತ್ತಿವೆ : ಹೈಕೋರ್ಟ್ ಅಸಮಾಧಾನ

04/02/2026 2:40 PM1 Min Read

ಭದ್ರಾವತಿ ತಹಶೀಲ್ದಾರ್ ರಿಂದ ಕಿರುಕುಳ ಆರೋಪ, ಡೆತ್ ನೋಟ್ ಕಳಿಸಿ ನದಿಗೆ ಹಾರಿದ ಸಿಬ್ಬಂದಿ : ಗ್ರಾಮಸ್ಥರಿಂದ ರಕ್ಷಣೆ

04/02/2026 2:29 PM1 Min Read

BREAKING : ಬೆಂಗಳೂರಲ್ಲಿ ಹೆದ್ದಾರಿ ಕಾಮಗಾರಿಯ ವೇಳೆ ರಸ್ತೆ ಕುಸಿದು ಬಿದ್ದು ಟ್ರಾಫಿಕ್ ಜಾಮ್ : ಸವಾರರು ಆಕ್ರೋಶ

04/02/2026 2:26 PM1 Min Read
Recent News

BIG NEWS : ಸಾಕು ನಾಯಿಗಳನ್ನ ನಿಯಂತ್ರಿಸದ ಮಾಲೀಕರಿಂದಾಗಿ ಪ್ರಕರಣಗಳು ಹೆಚ್ಚುತ್ತಿವೆ : ಹೈಕೋರ್ಟ್ ಅಸಮಾಧಾನ

04/02/2026 2:40 PM

ಭದ್ರಾವತಿ ತಹಶೀಲ್ದಾರ್ ರಿಂದ ಕಿರುಕುಳ ಆರೋಪ, ಡೆತ್ ನೋಟ್ ಕಳಿಸಿ ನದಿಗೆ ಹಾರಿದ ಸಿಬ್ಬಂದಿ : ಗ್ರಾಮಸ್ಥರಿಂದ ರಕ್ಷಣೆ

04/02/2026 2:29 PM

BREAKING : ಬೆಂಗಳೂರಲ್ಲಿ ಹೆದ್ದಾರಿ ಕಾಮಗಾರಿಯ ವೇಳೆ ರಸ್ತೆ ಕುಸಿದು ಬಿದ್ದು ಟ್ರಾಫಿಕ್ ಜಾಮ್ : ಸವಾರರು ಆಕ್ರೋಶ

04/02/2026 2:26 PM

BREAKING : ವಂಟಮೂರಿಯಲ್ಲಿ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಕೇಸ್ : 12 ಆರೋಪಿಗಳಿಗೆ 5 ವರ್ಷ ಶಿಕ್ಷೆ ವಿಧಿಸಿದ ಕೋರ್ಟ್

04/02/2026 2:17 PM
State News
KARNATAKA

BIG NEWS : ಸಾಕು ನಾಯಿಗಳನ್ನ ನಿಯಂತ್ರಿಸದ ಮಾಲೀಕರಿಂದಾಗಿ ಪ್ರಕರಣಗಳು ಹೆಚ್ಚುತ್ತಿವೆ : ಹೈಕೋರ್ಟ್ ಅಸಮಾಧಾನ

By kannadanewsnow0504/02/2026 2:40 PM KARNATAKA 1 Min Read

ಬೆಂಗಳೂರು : ಸಾಕು ನಾಯಿಗಳ ಕಾರಣಕ್ಕೆ ಪ್ರಕರಣಗಳು ಕೋರ್ಟ್ ಮೆಟ್ಟಿಲು ಏರುತ್ತಿದ್ದು ಸಾಕು ನಾಯಿಗಳನ್ನು ನಿಯಂತ್ರಿಸದ ಮಾಲಿಕರಿಂದಾಗಿ ಕೇಸುಗಳು ಹೆಚ್ಚುತ್ತಿವೆ…

ಭದ್ರಾವತಿ ತಹಶೀಲ್ದಾರ್ ರಿಂದ ಕಿರುಕುಳ ಆರೋಪ, ಡೆತ್ ನೋಟ್ ಕಳಿಸಿ ನದಿಗೆ ಹಾರಿದ ಸಿಬ್ಬಂದಿ : ಗ್ರಾಮಸ್ಥರಿಂದ ರಕ್ಷಣೆ

04/02/2026 2:29 PM

BREAKING : ಬೆಂಗಳೂರಲ್ಲಿ ಹೆದ್ದಾರಿ ಕಾಮಗಾರಿಯ ವೇಳೆ ರಸ್ತೆ ಕುಸಿದು ಬಿದ್ದು ಟ್ರಾಫಿಕ್ ಜಾಮ್ : ಸವಾರರು ಆಕ್ರೋಶ

04/02/2026 2:26 PM

BREAKING : ವಂಟಮೂರಿಯಲ್ಲಿ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಕೇಸ್ : 12 ಆರೋಪಿಗಳಿಗೆ 5 ವರ್ಷ ಶಿಕ್ಷೆ ವಿಧಿಸಿದ ಕೋರ್ಟ್

04/02/2026 2:17 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.