Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ದಿನಕ್ಕೆ ಎಷ್ಟು ಬೀರ್ ಕುಡಿದರೆ ಸೇಫ್ ? ಯುವಜನತೆ ತಿಳಿಯಲೇಬೇಕಾದ ಕಹಿ ಸತ್ಯವಿದು !

13/03/2026 6:45 AM

BIG NEWS : ಮದುವೆ ಭರವಸೆ ನೀಡಿ ಬೆಳೆಸಿದ `ದೈಹಿಕ ಸಂಬಂಧ’ ಅತ್ಯಾಚಾರವಲ್ಲ : ಹೈಕೋರ್ಟ್ ಮಹತ್ವದ ತೀರ್ಪು !

13/03/2026 6:45 AM

ALERT : `ಟೆನ್ಷನ್’ನಿಂದ ಬಿಪಿ ಹೆಚ್ಚಾಗಿ `ಬ್ರೈನ್ ಸ್ಟ್ರೋಕ್’ ಬರುತ್ತೆ ಎಚ್ಚರ : ಇಲ್ಲಿದೆ ಹೊರಬರುವ ಬ್ರಹ್ಮಾಸ್ತ್ರ!

13/03/2026 6:45 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಬುರುಡೆ ದೆಹಲಿಗೆ ತೆಗೆದುಕೊಂಡು ಹೋಗಿದ್ದು, ಸುಪ್ರೀಂಗೆ PIL ಸಲ್ಲಿಸಿದ್ದು ಎಲ್ಲಾ ಗೊತ್ತು : ಡಿಕೆಶಿ ಹೊಸ ಬಾಂಬ್!
KARNATAKA

BREAKING : ಬುರುಡೆ ದೆಹಲಿಗೆ ತೆಗೆದುಕೊಂಡು ಹೋಗಿದ್ದು, ಸುಪ್ರೀಂಗೆ PIL ಸಲ್ಲಿಸಿದ್ದು ಎಲ್ಲಾ ಗೊತ್ತು : ಡಿಕೆಶಿ ಹೊಸ ಬಾಂಬ್!

By kannadanewsnow0527/09/2025 12:46 PM

ಬೆಂಗಳೂರು : ಧರ್ಮಸ್ಥಳ ಬುರುಡೆ ಗ್ಯಾಂಗ್‌ ಷಡ್ಯಂತ್ರದ ಕುರಿತು ಡಿಸಿಎಂ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಬುರುಡೆಯನ್ನ ದೆಹಲಿಗೆ ಎತ್ತಿಕೊಂಡು ಹೋಗಿದ್ದೂ ಗೊತ್ತು, ಸುಪ್ರೀಂ ಕೋರ್ಟ್‌ಗೆ ಹೋಗಿದ್ದೂ ಗೊತ್ತು ಎಂದು ಬಾಂಬ್‌ ಸಿಡಿಸಿದ್ದಾರೆ. ಬೆಂಗಳೂರಲ್ಲಿ ಮಾತನಾಡಿದ ಅವರು, ವಾಸ್ತವಾಂಶ ಜನರಿಗೆ ತಿಳಿಸಬೇಕು ಅನ್ನೋದು ನಮ್ಮ ಆಸೆ ಎಂದು ಅವರು ತಿಳಿಸಿದರು.

ರಾಜಕೀಯ ಯಾರೂ ಏನ್ ಬೇಕಾದರೂ ಮಾತಾಡಬಹುದು. ನಾನು ಮಾತಾಡಿದ್ರೆ ಸರ್ಕಾರದ ಹೇಳಿಕೆ ಆಗುತ್ತೆ. ಅಂತಿಮ ವರದಿ ಬರಲಿ, ಮಾತಾಡ್ತೀನಿ. ಹೋಮ್ ಮಿನಿಸ್ಟರ್, ಸಿಎಂ ಅಧಿಕೃತ ಸ್ಟೇಟ್ಮೆಂಟ್ ಮಾಡ್ತಾರೆ. ಬುರುಡೆ ಡೆಲ್ಲಿಗೆ ಎತ್ತಿಕೊಂಡು ಹೋಗಿದ್ದು ಗೊತ್ತೂ, ನಮಗೆ ಆ ಮಾಹಿತಿ ಇದೆ. ಸುಪ್ರೀಂ ಕೋರ್ಟ್‌ಗೆ ಹೋಗಿದ್ದೂ ಗೊತ್ತು. ಪಿಐಎಲ್ ಹಾಕಿದ್ದು ಗೊತ್ತು, ಅಲ್ಲಿ ರಿಜೆಕ್ಟ್ ಆಗಿದ್ದು ಗೊತ್ತು. ಆದ್ರೆ ಪೊಲೀಸ್ ಇಲಾಖೆ ಅವರು ತನಿಖೆ ಮಾಡ್ತಿದ್ದಾರೆ, ವರದಿ ಕೊಡ್ತಾರೆ ಎಂದು ತಿಳಿಸಿದರು.

ಇನ್ನು ದಕ್ಷಿಣ ಕನ್ನಡ ಎಸ್ಪಿಗೆ ದೂರು ನೀಡುವುದಕ್ಕೆ ಮುನ್ನವೇ ಚಿನ್ನಯ್ಯನ ಮೂಲಕ ಬುರುಡೆ ಗ್ಯಾಂಗ್‌ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಆದ್ರೆ ಮೇ 5ರಂದು ನ್ಯಾಯಮೂರ್ತಿಗಳಾದ ಬಿ.ವಿ ನಾಗರತ್ನ, ನ್ಯಾ.ಸತೀಶ್ ಚಂದ್ರ ನೇತೃತ್ವದ ಪೀಠ ಅರ್ಜಿ ವಜಾ ಮಾಡಿತ್ತು.

ಆದ್ರೂ ಇದನ್ನ ಮುಚ್ಚಿಟ್ಟು ಬುರುಡೆ ಗ್ಯಾಂಗ್‌ ಬೆಳ್ತಂಗಡಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಎಸ್ಪಿಗೂ ದೂರು ನೀಡಲಾಗಿತ್ತು. ಸುಪ್ರೀಂ ಆದೇಶ ಮುಚ್ಚಿಚ್ಚು ರಾಜ್ಯ ಸರ್ಕಾರವನ್ನೇ ಈ ಬುರುಡೆ ಗ್ಯಾಂಗ್‌ ಯಾಮಾರಿಸಿತ್ತು. ಅರ್ಜಿ ವಜಾಗೊಂಡಿದ್ದರೂ ಎಸ್‌ಐಟಿ ರಚನೆ ಮಾಡಿಸಿಕೊಂಡು ತನಿಖೆ ಮಾಡಿಸಿತ್ತು ಅನ್ನೋ ರಹಸ್ಯ ಇತ್ತೀಚೆಗೆ ಬೆಳಕಿಗೆ ಬಂದಿತ್ತು.

Share. Facebook Twitter LinkedIn WhatsApp Email

Related Posts

ದಿನಕ್ಕೆ ಎಷ್ಟು ಬೀರ್ ಕುಡಿದರೆ ಸೇಫ್ ? ಯುವಜನತೆ ತಿಳಿಯಲೇಬೇಕಾದ ಕಹಿ ಸತ್ಯವಿದು !

13/03/2026 6:45 AM2 Mins Read

BIG NEWS : ಮದುವೆ ಭರವಸೆ ನೀಡಿ ಬೆಳೆಸಿದ `ದೈಹಿಕ ಸಂಬಂಧ’ ಅತ್ಯಾಚಾರವಲ್ಲ : ಹೈಕೋರ್ಟ್ ಮಹತ್ವದ ತೀರ್ಪು !

13/03/2026 6:45 AM1 Min Read

ALERT : `ಟೆನ್ಷನ್’ನಿಂದ ಬಿಪಿ ಹೆಚ್ಚಾಗಿ `ಬ್ರೈನ್ ಸ್ಟ್ರೋಕ್’ ಬರುತ್ತೆ ಎಚ್ಚರ : ಇಲ್ಲಿದೆ ಹೊರಬರುವ ಬ್ರಹ್ಮಾಸ್ತ್ರ!

13/03/2026 6:45 AM2 Mins Read
Recent News

ದಿನಕ್ಕೆ ಎಷ್ಟು ಬೀರ್ ಕುಡಿದರೆ ಸೇಫ್ ? ಯುವಜನತೆ ತಿಳಿಯಲೇಬೇಕಾದ ಕಹಿ ಸತ್ಯವಿದು !

13/03/2026 6:45 AM

BIG NEWS : ಮದುವೆ ಭರವಸೆ ನೀಡಿ ಬೆಳೆಸಿದ `ದೈಹಿಕ ಸಂಬಂಧ’ ಅತ್ಯಾಚಾರವಲ್ಲ : ಹೈಕೋರ್ಟ್ ಮಹತ್ವದ ತೀರ್ಪು !

13/03/2026 6:45 AM

ALERT : `ಟೆನ್ಷನ್’ನಿಂದ ಬಿಪಿ ಹೆಚ್ಚಾಗಿ `ಬ್ರೈನ್ ಸ್ಟ್ರೋಕ್’ ಬರುತ್ತೆ ಎಚ್ಚರ : ಇಲ್ಲಿದೆ ಹೊರಬರುವ ಬ್ರಹ್ಮಾಸ್ತ್ರ!

13/03/2026 6:45 AM

ALERT : ಬಣ್ಣ ಸೇರಿಸಿದ ಆಹಾರ ತಿನ್ನುವವರೇ ಎಚ್ಚರ : ನಿಮ್ಮ ಜೀವಿತಾವಧಿ ಕಮ್ಮಿ ಮಾಡುತ್ತಿದೆ ಈ ‘ಸ್ಲೋ ಪಾಯ್ಸನ್’ !

13/03/2026 6:35 AM
State News
KARNATAKA

ದಿನಕ್ಕೆ ಎಷ್ಟು ಬೀರ್ ಕುಡಿದರೆ ಸೇಫ್ ? ಯುವಜನತೆ ತಿಳಿಯಲೇಬೇಕಾದ ಕಹಿ ಸತ್ಯವಿದು !

By kannadanewsnow5713/03/2026 6:45 AM KARNATAKA 2 Mins Read

ಬೆಂಗಳೂರು: ಬೀರ್‌ ನಲ್ಲಿ ಆಲ್ಕೋಹಾಲ್ ಪ್ರಮಾಣ ಕಡಿಮೆ ಇರುತ್ತದೆ, ಇದು ಕುಡಿದರೆ ದೇಹಕ್ಕೆ ಏನೂ ಆಗಲ್ಲ ಇದು ಇಂದಿನ ಯುವಜನತೆ…

BIG NEWS : ಮದುವೆ ಭರವಸೆ ನೀಡಿ ಬೆಳೆಸಿದ `ದೈಹಿಕ ಸಂಬಂಧ’ ಅತ್ಯಾಚಾರವಲ್ಲ : ಹೈಕೋರ್ಟ್ ಮಹತ್ವದ ತೀರ್ಪು !

13/03/2026 6:45 AM

ALERT : `ಟೆನ್ಷನ್’ನಿಂದ ಬಿಪಿ ಹೆಚ್ಚಾಗಿ `ಬ್ರೈನ್ ಸ್ಟ್ರೋಕ್’ ಬರುತ್ತೆ ಎಚ್ಚರ : ಇಲ್ಲಿದೆ ಹೊರಬರುವ ಬ್ರಹ್ಮಾಸ್ತ್ರ!

13/03/2026 6:45 AM

ALERT : ಬಣ್ಣ ಸೇರಿಸಿದ ಆಹಾರ ತಿನ್ನುವವರೇ ಎಚ್ಚರ : ನಿಮ್ಮ ಜೀವಿತಾವಧಿ ಕಮ್ಮಿ ಮಾಡುತ್ತಿದೆ ಈ ‘ಸ್ಲೋ ಪಾಯ್ಸನ್’ !

13/03/2026 6:35 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.