Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪರಮಾಣು ಯುದ್ಧದ ಭೀತಿ: ಅಮೇರಿಕಾದಲ್ಲಿ ‘ಡೆಫ್‌ಕಾನ್ 3’ ಹೈ-ಅಲರ್ಟ್; ಏನಿದರ ಅರ್ಥ? ಪೂರ್ಣ ವಿವರ ಇಲ್ಲಿದೆ!

01/03/2026 8:51 AM

BIG UPDATE : ಇಸ್ರೇಲ್ ಭೀಕರ ದಾಳಿಗೆ ಇರಾನ್ ಸೇನಾಪಡೆ ತತ್ತರ : ಸುಪ್ರೀಂ ಲೀಡರ್ ಖಮೇನಿ ಸೇರಿ 7 ಉನ್ನತ ಅಧಿಕಾರಿಗಳ ಹತ್ಯೆ !

01/03/2026 8:48 AM

BREAKING : ಹೋಳಿ ಹಬ್ಬಕ್ಕೂ ಮುನ್ನ ಗ್ರಾಹಕರಿಗೆ ಗುಡ್ ನ್ಯೂಸ್ : `LPG’ ಸಿಲಿಂಡರ್ ಬೆಲೆ 28-31 ರೂ. ಇಳಿಕೆ | LPG Cylinder Price

01/03/2026 8:46 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : ನದಿ ದಡದಲ್ಲಿ ಎಮ್ಮೆ ತೊಳೆಯುವಾಗ ಬಾಲಕನನ್ನು ಎಳೆದೋಯ್ದ ಮೊಸಳೆ : ಭಯಾನಕ ವಿಡಿಯೋ ವೈರಲ್!
INDIA

SHOCKING : ನದಿ ದಡದಲ್ಲಿ ಎಮ್ಮೆ ತೊಳೆಯುವಾಗ ಬಾಲಕನನ್ನು ಎಳೆದೋಯ್ದ ಮೊಸಳೆ : ಭಯಾನಕ ವಿಡಿಯೋ ವೈರಲ್!

By kannadanewsnow0523/06/2025 12:48 PM

ಲಕ್ನೋ : ಉತ್ತರ ಪ್ರದೇಶದ ಲಕ್ನೋ ನಲ್ಲಿ ಘೋರವಾದ ದುರಂತ ನಡೆದಿದ್ದು ಬಾಲಕನೊಬ್ಬ ನದಿಯ ದಂಡೆಯಲ್ಲಿ ಎಮ್ಮೆಗೆ ಸ್ನಾನ ಮಾಡಿಸುತ್ತಿರುವಾಗಲೇ ಏಕಾಏಕಿ ಮೊಸಳೆ ದಾಳಿ ಮಾಡಿ ಬಾಲಕನನ್ನು ಎಳೆದೊಯ್ದಿರುವ ಘಟನೆ ನಡೆದಿದೆ.

ಹೌದು ಈ ಒಂದು ಘಟನೆಯಿಂದ ಸ್ಥಳಿಯರು ಬೆಚ್ಚಿ ಬಿದ್ದಿದ್ದಾರೆ. ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ನಿನ್ನೆ ಈ ಘಟನೆ ನಡೆದಿದೆ. ರಾಜಾ ಬಾಬು ಅಲಿಯಾಸ್ ನ್ಯಾನ್ ಯಾದವ್ ನಾಪತ್ತೆಯಾಗಿರುವ ಬಾಲಕ ಎನ್ನಲಾಗಿದೆ.ರಾಜಾ ಬಾಬು ತನ್ನ ಎಮ್ಮೆಗಳನ್ನು ಸ್ನಾನ ಮಾಡಿಸಲು ನದಿಗೆ ಕರೆದುಕೊಂಡು ಹೋಗಿದ್ದ.ಈ ವೇಳೆ ನದಿ ತೀರದಲ್ಲಿ ಮೊಸಳೆಯೊಂದು ಕಾಣಿಸಿಕೊಂಡಿದ್ದು, ಬಾಲಕನನ್ನು ಘಾಗ್ರಾ ನದಿಗೆ ಎಳೆದುಕೊಂಡು ಹೋಗಿದೆ.

ಮೊಬೈಲ್‌ನಲ್ಲಿ ಈ ಆಘಾತಕಾರಿ ಘಟನೆಯ ವಿಡಿಯೋ ಸೆರೆಯಾಗಿದ್ದು, ಮೊಸಳೆ ಹಾಗೂ ಬಾಲಕನ ತಲೆ ವಿಡಿಯೋದಲ್ಲಿ ಕಾಣಿಸುತ್ತದೆ.ಮೊಸಳೆ ನದಿ ಆಳಕ್ಕೆ ಹೋದ ಬಳಿಕ ಸ್ಥಳೀಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ತಲುಪಿ ಬಾಲಕನ ಪತ್ತೆ ಕಾರ್ಯ ಶುರು ಮಾಡಿದ್ದಾರೆ. ಆದರೆ ಗಂಟೆಗಟ್ಟಲೇ ಹುಡುಕಿದರೂ ಬಾಲಕ ಪತ್ತೆಯಾಗಿಲ್ಲವೆಂದು ವರದಿ ತಿಳಿಸಿದೆ.

In #Gonda, #UttarPradesh, a crocodile ate a young man while bathing a buffalo
A 13-year-old boy became a victim of a crocodile in the Ghaghra river in Sanauli village of Umri Begumganj pic.twitter.com/ET2VcJ0PZb

— Siraj Noorani (@sirajnoorani) June 22, 2025

Share. Facebook Twitter LinkedIn WhatsApp Email

Related Posts

ಪರಮಾಣು ಯುದ್ಧದ ಭೀತಿ: ಅಮೇರಿಕಾದಲ್ಲಿ ‘ಡೆಫ್‌ಕಾನ್ 3’ ಹೈ-ಅಲರ್ಟ್; ಏನಿದರ ಅರ್ಥ? ಪೂರ್ಣ ವಿವರ ಇಲ್ಲಿದೆ!

01/03/2026 8:51 AM2 Mins Read

BIG UPDATE : ಇಸ್ರೇಲ್ ಭೀಕರ ದಾಳಿಗೆ ಇರಾನ್ ಸೇನಾಪಡೆ ತತ್ತರ : ಸುಪ್ರೀಂ ಲೀಡರ್ ಖಮೇನಿ ಸೇರಿ 7 ಉನ್ನತ ಅಧಿಕಾರಿಗಳ ಹತ್ಯೆ !

01/03/2026 8:48 AM2 Mins Read

BREAKING : ಹೋಳಿ ಹಬ್ಬಕ್ಕೂ ಮುನ್ನ ಗ್ರಾಹಕರಿಗೆ ಗುಡ್ ನ್ಯೂಸ್ : `LPG’ ಸಿಲಿಂಡರ್ ಬೆಲೆ 28-31 ರೂ. ಇಳಿಕೆ | LPG Cylinder Price

01/03/2026 8:46 AM1 Min Read
Recent News

ಪರಮಾಣು ಯುದ್ಧದ ಭೀತಿ: ಅಮೇರಿಕಾದಲ್ಲಿ ‘ಡೆಫ್‌ಕಾನ್ 3’ ಹೈ-ಅಲರ್ಟ್; ಏನಿದರ ಅರ್ಥ? ಪೂರ್ಣ ವಿವರ ಇಲ್ಲಿದೆ!

01/03/2026 8:51 AM

BIG UPDATE : ಇಸ್ರೇಲ್ ಭೀಕರ ದಾಳಿಗೆ ಇರಾನ್ ಸೇನಾಪಡೆ ತತ್ತರ : ಸುಪ್ರೀಂ ಲೀಡರ್ ಖಮೇನಿ ಸೇರಿ 7 ಉನ್ನತ ಅಧಿಕಾರಿಗಳ ಹತ್ಯೆ !

01/03/2026 8:48 AM

BREAKING : ಹೋಳಿ ಹಬ್ಬಕ್ಕೂ ಮುನ್ನ ಗ್ರಾಹಕರಿಗೆ ಗುಡ್ ನ್ಯೂಸ್ : `LPG’ ಸಿಲಿಂಡರ್ ಬೆಲೆ 28-31 ರೂ. ಇಳಿಕೆ | LPG Cylinder Price

01/03/2026 8:46 AM

BREAKING: ಇರಾನ್ ಮೇಲೆ ಇಸ್ರೇಲ್ ಮಹಾಪ್ರಹಾರ: ನೂರಾರು ನೆಲೆಗಳ ಧ್ವಂಸ; ಮೊದಲ ಅಧಿಕೃತ ವಿಡಿಯೋ ಬಿಡುಗಡೆ | Watch video

01/03/2026 8:39 AM
State News
KARNATAKA

ರಾಜ್ಯದಲ್ಲಿ ಸೇವಾ ನಿರತ ವೈದ್ಯರಿಗೆ ಸರ್ಕಾರ ಮತ್ತೊಂದು ಶಾಕ್: ಉನ್ನತ ವ್ಯಾಸಂಗ ವಿಫಲವಾದ್ರೆ ದಂಡ ಫಿಕ್ಸ್

By kannadanewsnow5701/03/2026 8:23 AM KARNATAKA 2 Mins Read

ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯಾಧಿಕಾರಿಗಳು ಇನ್ನು ಮುಂದೆ ಉನ್ನತ ವ್ಯಾಸಂಗಕ್ಕೆ (PG/DNB/Diploma) ತೆರಳುವ ಮುನ್ನ…

ಮರಣ ಪ್ರಮಾಣಪತ್ರವಿಲ್ಲದೆ ಪೂರ್ವಜರ ಆಸ್ತಿ ಪಡೆಯುವುದು ಹೇಗೆ? ವಾರಸುದಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ!

01/03/2026 8:21 AM

ಕರ್ನಾಟಕದ ಗ್ರಾಮೀಣಗೆ ಜನತೆಗೆ ಗುಡ್ ನ್ಯೂಸ್ : ‘ಗ್ರಾಮ ಪಂಚಾಯ್ತಿ’ಗಳಲ್ಲಿ ಸಿಗಲಿದೆ ಈ ಎಲ್ಲಾ ಸೌಲಭ್ಯಗಳು !

01/03/2026 6:45 AM

SHOCKING : ಬೆಂಗಳೂರಲ್ಲಿ ಘೋರ ದುರಂತ : ಸಂಪ್ ಸ್ವಚ್ಛಗೊಳಿಸಲು ಇಳಿದಿದ್ದ ಮೂವರು ಉಸಿರುಗಟ್ಟಿ ಸಾವು !

01/03/2026 6:42 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.