ಈ ರಾಶಿಯವರು ಕನಕ ಪುಷ್ಯರಾಗ ಹರಳು ಧರಿಸಿದ್ರೆ ಹಣಕಾಸು ಸಮಸ್ಯೆಯೇ ಹತ್ತಿರ ಸುಳಿಯಲ್ಲ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಜ್ಯೋತಿಷ್ಯಶಾಸ್ತ್ರದಲ್ಲಿ ಹರಳುಗಳಿಗೆ ಬಹಳಷ್ಟು ಪ್ರಾಮುಖ್ಯತೆ ನೀಡಲಾಗಿದೆ. ಅದರಲ್ಲೂ ಹಲವು ಹರಳುಗಳಿಗೆ ಹಲವು ರೀತಿಯ ಪ್ರಯೋಜನಗಳಿರುವುದು ನೋಡಬಹುದು. ಹಾಗೆ ತಮ್ಮ ರಾಶಿಗೆ ಅನುಗುಣವಾಗಿ ಅವರು ಆಯಾ ಹರಳುಗಳ ಧರಿಸಿದರೆ ಅದರಿಂದಾಗುವ ಲಾಭವನ್ನೂ ಕೂಡ ಅವರು ಅನುಭವಿಸಬಹುದು. ಜ್ಯೋತಿಷ್ಯದ ಪ್ರಕಾರ ಪ್ರತಿಯೊಂದು ಹರಳುಗಳು ಸಹ ಅದರದ್ದೇ ಲಾಭ ನಷ್ಟಗಳ ಹೊಂದಿದೆ. ಹಾಗೆ ಯಾವ ರಾಶಿಯಲ್ಲಿ ಜನಿಸಿದವರು ಹಾಗೆ ಯಾವ ನಕ್ಷತ್ರದಲ್ಲಿ ಜನಿಸಿದವರು ಯಾವ ಹರಳು ಧರಿಸಿದರೆ ಅವರಿಗೆ ಲಾಭವಾಗಬಹುದು ಎಂಬುದನ್ನು ಕೂಡ ವಿವರಿಸಲಾಗಿದೆ.
ಹಾಗೆ ಹಲವು ಗ್ರಹಗತಿಗಳ ಬದಲಾವಣೆ ಮತ್ತು ಆಯಾ ರಾಶಿಯಲ್ಲಾಗುವ ಗ್ರಹಗಳ ಚಲನೆ ಕೂಡ ಈ ಹರಳು ಧರಿಸಿರುವವರ ಮೇಲೆ ಧನಾತ್ಮಕ ಹಾಗೂ ಋಣಾತ್ಮಕ ಪರಿಣಾಮಗಳ ಉಂಟುಮಾಡುತ್ತಿರುತ್ತದೆ. ಈಗ ನಾವು ನವರತ್ನಗಳಲ್ಲಿ ಒಂದಾಗಿರುವ ಕನಕ ಪುಷ್ಯ ಹರಳಿನ ಕುರಿತಾಗಿ ಹಾಗೂ ಅದರನ್ನು ಧರಿಸುವವರಲ್ಲಿ ಉಂಟಾಗುವ ಧನಾತ್ಮಕ ಲಾಭದ ಕುರಿತು ತಿಳಿದುಕೊಳ್ಳೋಣ.
ಅದರಲ್ಲೂ ಈ ಕನಕ ಪುಷ್ಯರಾಗ ಹರಳು ಗುರು ಗ್ರಹಕ್ಕೆ ಸಂಬಂಧಿಸಿದ ಹರಳಾಗಿದೆ. ಈ ಹರಳು ಗುರು ಗ್ರಹವನ್ನು ಪ್ರತಿನಿಧಿಸಲಿದೆ. ಗುರುವನ್ನು ಜ್ಞಾನ, ಸಮೃದ್ಧಿ, ಮಕ್ಕಳ ಆರೋಗ್ಯ, ಸಂಪತ್ತು, ಮದುವೆಗೆ ಸಂಬಂಧಿಸಿದ ಅದೃಷ್ಟವೆಂದು ಪರಿಗಣಿಸಲಾಗಿದೆ. ಯಾರ ಜಾತಕದಲ್ಲಿ ಗುರುಬಲ ಇರಲಿದ್ಯೋ ಅವರ ಜೀವನವೂ ಯಶಸ್ಸಿನಿಂದ ಕೂಡಿರಲಿದೆ. ಹಾಗೆ ಜೀವನ ಸಂತೋಷದಿಂದ ತುಂಬಿರಲಿದೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಹಾಗಾದ್ರೆ ಈ ಪುಷ್ಯರಾಗ ಮಣಿಯು ಯಾವ ರಾಶಿಯವರಲ್ಲಿ ಜನಿಸಿದವರಿಗೆ ಶ್ರೇಷ್ಠವಾಗಿದೆ, ಹಾಗೆ ಯಾರಿಗೆ ಇದು ಹಣಕಾಸು ವಿಚಾರದಲ್ಲಿ ಬಹಳ ಲಾಭ ತರಲಿದೆ ಯಾರ ಆರ್ಥಿಕ ಸ್ಥಿತಿಯನ್ನು ಸುಧಾರಿಸಬೇಕಾದರೆ ಅವರು ಈ ಪುಷ್ಯರಾಗ ಹರಳನ್ನು ಧರಿಸಬೇಕು ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ. ಧನು ರಾಶಿ
ನೀವು ಧನು ರಾಶಿಯಲ್ಲಿ ಜನಿಸಿದವರಾಗಿದ್ದರೆ ನೀವು ಕನಕ ಪುಷ್ಯರಾಗ ಹರಳಿನ ಉಂಗುರ ಧರಿಸಬಹುದು. ಹಾಗೆ ಈ ಸಮಯದಲ್ಲಿ ನಿಮ್ಮ ಆರ್ಥಿಕ ಸ್ಥಿತಿಗತಿಯನ್ನು ಸುಧಾರಿಸಲು ಇದು ಬಹಳ ನೆರವಿಗೆ ಬರಲಿದೆ. ನೀವು ವೃತ್ತಿ ಬದುಕಿನಲ್ಲಿದ್ದರೆ ಅದಕ್ಕೆ ಸಂಬಂಧಿಸಿದಂತೆ ಪ್ರಗತಿ ನೋಡಬೇಕಾದರೆ ಈ ಪುಷ್ಯರಾಗ ಹರಳು ಬಹಳ ಮುಖ್ಯ. ಹಾಗೆ ನಿಮ್ಮ ಅನೇಕ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗಬಹುದು. ಬಹಳ ಸಮಯದ ಆರ್ಥಿಕ ಸಮಸ್ಯೆಗೆ ಈ ಸಮಯದಲ್ಲಿ ಕಡಿವಾಣ ಹಾಕಬಹುದು. ಪುಷ್ಯರಾಗ ಹರಳು ಸಂಪತ್ತನ್ನು ಆಕರ್ಷಿಸಲಿದೆ, ಹೀಗಾಗಿ ಹೊಸ ಆದಾಯ ಮೂಲದಿಂದ ನಿಮಗೆ ಧನ ಲಾಭವಾಗಬಹುದು.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಮೀನ ರಾಶಿ ಮೀನ ರಾಶಿಯ ಅಧಿಪತಿ ಆಗಿರುವ ಗುರುಗ್ರಹ ಮೀನ ರಾಶಿಯವರಿಗೆ ಲಾಭ ಉಂಟು ಮಾಡಲಿದೆ. ಹಾಗೆ ಮೀನ ರಾಶಿಯವರು ಈ ಕನಕ ಪುಷ್ಯ ಹರಳನ್ನು ಧರಿಸುವುದು ಅವರ ಆರ್ಥಿಕ ಸಮಸ್ಯೆಗಳನ್ನು ತಕ್ಕಮಟ್ಟಿಗೆ ಸುಧಾರಿಸಲಿದೆ. ಈ ಹರಳಿನ ಉಂಗುರವನ್ನು ತೋರು ಬೆರಳಿಗೆ ಧರಿಸುವುದು ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಲಿದೆ. ಮುಖ್ಯವಾಗಿ ಮೀನ ರಾಶಿಯ ಮಂದಿ ಕನಕ ಪುಷ್ಯರಾಗ ಹರಳು ಧರಿಸುವುದು ಬಹಳ ಲಾಭದಾಯಕ ದಿನಗಳ ನೋಡಬಹುದು.
ಹಾಗೆ ಈ ಪುಷ್ಯರಾಗ ಹರಳು ಧರಿಸುವುದು ನಿಮ್ಮ ಬುದ್ದಿಶಕ್ತಿ, ಆಧ್ಯಾತ್ಮಿಕ ಒಲವು, ಪಿಶಾಚಿ ಕಾಟ, ಸಾಲ ಮಾಡದಂತೆ ತಡೆಯುವುದು, ಸಂಬಂಧಿಕರಿಂದ ಹಾಗೆ ಸಮಾಜದಲ್ಲಿ ಗೌರವ ಹೆಚ್ಚುವಂತೆ ಮಾಡಲು ಇದು ಸಹಕಾರಿಯಾಗಿದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಿಕೊಳ್ಳಬೇಕಾದರೆ ಈ ಕನಕ ಪುಷ್ಯ ಹರಳನ್ನು ಧರಿಸಬೇಕಂತೆ ಆದರೆ ಎಲ್ಲಾ ರಾಶಿಯವರಿಗೂ ಇದು ಸೂಕ್ತ ಹರಳಲ್ಲ. ನೀವು ಜ್ಯೋತಿಷಿಗಳ ಸಲಹೆ ಪಡೆದು ನಿಮ್ಮ ರಾಶಿಗೆ ಹಾಗೂ ನಕ್ಷತ್ರಕ್ಕೆ ಸರಿಹೊಂದು ಹರಳನ್ನು ಧರಿಸುವುದು ಸೂಕ್ತ.
ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559