Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಚಿಕ್ಕಬಳ್ಳಾಪುರದಲ್ಲಿ ಭೀಕರ ಅಪಘಾತ: ಕಂಟೇನರ್ ಹಾಗೂ ಆಟೋ ನಡುವೆ ಡಿಕ್ಕಿ, ಆರು ಕೂಲಿ ಕಾರ್ಮಿಕರ ದುರ್ಮರಣ!

ಅಂದು ಪಾಸ್‌ಪೋರ್ಟ್‌ ಶುಲ್ಕ ಪಾವತಿಸಲು ಚಿನ್ನದ ಸರ ಅಡವಿಟ್ಟಿದ್ದ ‘ಡಿಕೆಶಿ’, ಇಂದು ದೇಶದ ಅತಿ ಶ್ರೀಮಂತ CM! ಆ ರೋಚಕ ಕಥೆ ಇಲ್ಲಿದೆ!

ವಿದ್ಯಾರ್ಥಿಗಳು ಬಹಿರಂಗಪಡಿಸಿದ ನಂತರ ‘ಆನ್‌ಮಾರ್ಕ್’ ಪೋರ್ಟಲ್ ಭದ್ರತಾ ಲೋಪ ಒಪ್ಪಿಕೊಂಡ CBSE

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ರಾಜ್ಯದಲ್ಲಿ ಮತ್ತೊಂದು ದುರಂತ : ಸಕಾಲದಲ್ಲಿ ಚಿಕಿತ್ಸೆ ಸಿಗದೇ ಗರ್ಭದಲ್ಲೇ ಮಗು ಸಾವು.!
KARNATAKA

BREAKING : ರಾಜ್ಯದಲ್ಲಿ ಮತ್ತೊಂದು ದುರಂತ : ಸಕಾಲದಲ್ಲಿ ಚಿಕಿತ್ಸೆ ಸಿಗದೇ ಗರ್ಭದಲ್ಲೇ ಮಗು ಸಾವು.!

By kannadanewsnow57

ಬೆಳಗಾವಿ : ರಾಜ್ಯದಲ್ಲಿ ಮತ್ತೊಂದು ದುರಂತ ಸಂಭವಿಸಿದ್ದು, ಸಕಾಲದಲ್ಲಿ ಚಿಕಿತ್ಸೆ ಸಿಗದೇ ಮಹಿಳೆಯ ಗರ್ಭದಲ್ಲೇ ಮಗು ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಮೇಲ್ಮಟ್ಟಿ ಗ್ರಾಮದ ಎಂಟೂವರೆ ತಿಂಗಳ ಗರ್ಭಿಣಿ ಮಹಿಳೆಗೆ ರಾತ್ರಿ 8 ಗಂಟೆ ಸುಮಾರಿಗೆ ಮನೆಯಲ್ಲಿ ಪಿಡ್ಸ್ ಬಂದು ಅಸ್ವಸ್ಥರಾಗಿದ್ದರು. ಕೂಡಲೇ ಅವರನ್ನು ಯಮಕನಮರಡಿಯ ಪಾಟೀಲ್ ಅಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಬಳಿಕ ರಾಧಿಕಾಳನ್ನು ಕೆಎಲ್ ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಗೆ ದಾಖಲಾಗುವ ಮೊದಲೇ ಹಣ ಕಟ್ಟಿದ್ರೆ ಮಾತ್ರ ಚಿಕಿತ್ಸೆ ನೀಡಲಾಗುವುದು ಎಂದು ಕೆಎಲ್ ಇ ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ. ಆದರೆ ದೊಡ್ಡ ಮೊತ್ತ ಕಟ್ಟಲಾಗದೇ ರಾಧಿಕಾರನ್ನು ಬೀಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಸ್ಪತ್ರೆಯಿದ ಆಸ್ಪತ್ರೆಗೆ ಅಲೆಯುವ ವೇಳೆ ರಾಧಿಕಾ ಗರ್ಭದಲ್ಲೇ ಮಗು ಸಾವನ್ನಪ್ಪಿದೆ. ಮಗು ಮೃತಪಟ್ಟು 6 ಗಂಟೆ ಕಳೆದಿದ್ರೂ ಹೊಟ್ಟೆಯಲ್ಲೇ ಮಗು ಇದೆ. ವೈದ್ಯರು ಚಿಕಿತ್ಸೆ ಮುಂದುವರೆಸಿದ್ದು, ಬೆಳಗಾವಿಯ ಬೀಮ್ಸ್ ಆಸ್ಪತ್ರೆ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

BREAKING : ರಾಜ್ಯದಲ್ಲಿ ಮತ್ತೊಂದು ದುರಂತ : ಆತ್ಮಹತ್ಯೆಗೆ ಯತ್ನಿಸಿದ ಒಂದೇ ಕುಟುಂಬದ ನಾಲ್ವರು BREAKING: Another tragedy in the state: Baby dies in womb due to lack of timely treatment
Share. Facebook Twitter LinkedIn WhatsApp Email

Related Posts

BREAKING: ಚಿಕ್ಕಬಳ್ಳಾಪುರದಲ್ಲಿ ಭೀಕರ ಅಪಘಾತ: ಕಂಟೇನರ್ ಹಾಗೂ ಆಟೋ ನಡುವೆ ಡಿಕ್ಕಿ, ಆರು ಕೂಲಿ ಕಾರ್ಮಿಕರ ದುರ್ಮರಣ!

1 Min Read

ಅಂದು ಪಾಸ್‌ಪೋರ್ಟ್‌ ಶುಲ್ಕ ಪಾವತಿಸಲು ಚಿನ್ನದ ಸರ ಅಡವಿಟ್ಟಿದ್ದ ‘ಡಿಕೆಶಿ’, ಇಂದು ದೇಶದ ಅತಿ ಶ್ರೀಮಂತ CM! ಆ ರೋಚಕ ಕಥೆ ಇಲ್ಲಿದೆ!

2 Mins Read

ಚಿಕ್ಕಬಳ್ಳಾಪುರದಲ್ಲಿ ಭೀಕರ ಮರ್ಡರ್ : ಹಣಕ್ಕೆ ಅತ್ತಿಗೆಯನ್ನೇ ಹತ್ಯೆಗೈದು ದರೋಡೆ ಕಥೆ ಕಟ್ಟಿದ ನಾದಿನಿ!

2 Mins Read
Recent News

BREAKING: ಚಿಕ್ಕಬಳ್ಳಾಪುರದಲ್ಲಿ ಭೀಕರ ಅಪಘಾತ: ಕಂಟೇನರ್ ಹಾಗೂ ಆಟೋ ನಡುವೆ ಡಿಕ್ಕಿ, ಆರು ಕೂಲಿ ಕಾರ್ಮಿಕರ ದುರ್ಮರಣ!

ಅಂದು ಪಾಸ್‌ಪೋರ್ಟ್‌ ಶುಲ್ಕ ಪಾವತಿಸಲು ಚಿನ್ನದ ಸರ ಅಡವಿಟ್ಟಿದ್ದ ‘ಡಿಕೆಶಿ’, ಇಂದು ದೇಶದ ಅತಿ ಶ್ರೀಮಂತ CM! ಆ ರೋಚಕ ಕಥೆ ಇಲ್ಲಿದೆ!

ವಿದ್ಯಾರ್ಥಿಗಳು ಬಹಿರಂಗಪಡಿಸಿದ ನಂತರ ‘ಆನ್‌ಮಾರ್ಕ್’ ಪೋರ್ಟಲ್ ಭದ್ರತಾ ಲೋಪ ಒಪ್ಪಿಕೊಂಡ CBSE

ಚಿಕ್ಕಬಳ್ಳಾಪುರದಲ್ಲಿ ಭೀಕರ ಮರ್ಡರ್ : ಹಣಕ್ಕೆ ಅತ್ತಿಗೆಯನ್ನೇ ಹತ್ಯೆಗೈದು ದರೋಡೆ ಕಥೆ ಕಟ್ಟಿದ ನಾದಿನಿ!

State News
KARNATAKA

BREAKING: ಚಿಕ್ಕಬಳ್ಳಾಪುರದಲ್ಲಿ ಭೀಕರ ಅಪಘಾತ: ಕಂಟೇನರ್ ಹಾಗೂ ಆಟೋ ನಡುವೆ ಡಿಕ್ಕಿ, ಆರು ಕೂಲಿ ಕಾರ್ಮಿಕರ ದುರ್ಮರಣ!

By ವಸಂತ ಬಿ ಈಶ್ವರಗೆರೆ KARNATAKA 1 Min Read

ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ಹೊರವಲಯದಲ್ಲಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದ್ದು, ಆಟೋಗೆ ಕಂಟೇನರ್ ಡಿಕ್ಕಿಯಾದ ರಭಸಕ್ಕೆ ಆರು ಜನ…

ಅಂದು ಪಾಸ್‌ಪೋರ್ಟ್‌ ಶುಲ್ಕ ಪಾವತಿಸಲು ಚಿನ್ನದ ಸರ ಅಡವಿಟ್ಟಿದ್ದ ‘ಡಿಕೆಶಿ’, ಇಂದು ದೇಶದ ಅತಿ ಶ್ರೀಮಂತ CM! ಆ ರೋಚಕ ಕಥೆ ಇಲ್ಲಿದೆ!

ಚಿಕ್ಕಬಳ್ಳಾಪುರದಲ್ಲಿ ಭೀಕರ ಮರ್ಡರ್ : ಹಣಕ್ಕೆ ಅತ್ತಿಗೆಯನ್ನೇ ಹತ್ಯೆಗೈದು ದರೋಡೆ ಕಥೆ ಕಟ್ಟಿದ ನಾದಿನಿ!

DK Shivakumar Profiles: ಕಷ್ಟಕಾಲದ ‘ಕಾವಲುಗಾರ’ನಿಗೆ ಒಲಿದ ರಾಜಯೋಗ: ಇದು ಒಕ್ಕಲಿಗ ನಾಯಕ ‘ಡಿಕೆಶಿ’ ಬೆಳೆದು ಬಂದ ಹಾದಿ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.