ಪ್ಯಾರಿಸ್ : ಫ್ರಾನ್ಸ್ನ ರಾಜಧಾನಿ ಪ್ಯಾರಿಸ್ನಲ್ಲಿ ಬಂದೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿದ ಪರಿಣಾಮ ಮೂವರು ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಎಎಫ್ಪಿ ವರದಿ ಮಾಡಿದೆ.
ಪ್ಯಾರಿಸ್ನ 10ನೇ ಅರೋಂಡಿಸ್ಮೆಂಟ್ನಲ್ಲಿರುವ ರೂ ಡಿ ಎಂಘಿಯನ್ನಲ್ಲಿರುವ ಕುರ್ದಿಶ್ ಸಾಂಸ್ಕೃತಿಕ ಕೇಂದ್ರದಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆದಿದೆ.
ಪೊಲೀಸರು ಶಂಕಿತ 70 ವರ್ಷದ ಬಂದೂಕುಧಾರಿಯನ್ನು ಬಂಧಿಸಿದ್ದಾರೆ ಎಂದು ಫ್ರೆಂಚ್ ಟೆಲಿವಿಷನ್ ನೆಟ್ವರ್ಕ್ ಬಿಎಫ್ಎಂ ಟಿವಿ ವರದಿ ಮಾಡಿದೆ.
BIG NEWS: ಬೆಚ್ಚಬಿದ್ದ ತುಮಕೂರಿನ ಚಿಕ್ಕನಾಯಕನಹಳ್ಳಿ ಜನತೆ: ಶಾಲಾ ಮಕ್ಕಳು ಸೇರಿ 21 ಮಂದಿಗೆ ಕಚ್ಚಿದ ಹುಚ್ಚುನಾಯಿ
BIG NEWS: ಚೀನಾದಲ್ಲಿ ಕರೋನ ಮಹಾಸ್ಪೋಟ: ದಿನಕ್ಕೆ 37 ಮಿಲಿಯನ್ ಜನರಿಗೆ ಸೋಂಕು