BREAKING NEWS: ನಕಲಿ ಪದವಿ ಪ್ರಮಾಣ ಪತ್ರ ಸಲ್ಲಿಸಿ ಮುಂಬಡ್ತಿಗೆ ಯತ್ನ: ಮಂಡ್ಯದ ಯೋಜನಾ, ಮೌಲ್ಯಮಾಪನಾಧಿಕಾರಿ ವಿರುದ್ಧ FIR ದಾಖಲು

ಮಂಡ್ಯ: ನಕಲಿ ಪದವಿ ಪ್ರಮಾಣ ಪತ್ರ ನೀಡಿ ಮುಂಬಡ್ತಿ ಪಡೆದಿದ್ದ ಮಂಡ್ಯ ಜಿಲ್ಲಾ ಪಂಚಾಯಿತಿಯ ಯೋಜನಾ ಅಂದಾಜು ಮತ್ತು ಮೌಲ್ಯಮಾಪನಾಧಿಕಾರಿ ಕೆ. ಪಿ. ಪವನ್ ಕುಮಾರ್ ವಿರುದ್ಧ ಎಫ್ ಐ ಆರ್ ದಾಖಲಿಸಲು ಸರ್ಕಾರದಿಂದ ಆದೇಶ ಹೊರಡಿಸಿದೆ. ಈ ಮೂಲಕ ನಕಲಿ ಪದವಿ ಪ್ರಮಾಣ ಪತ್ರ ನೀಡಿ, ಮುಂಬಡ್ತಿಗೆ ಯತ್ನಿಸಿದಂತ ಅಧಿಕಾರಿಗೆ ಬಿಗ್ ಶಾಕ್ ನೀಡಲಾಗಿದೆ. ಮಂಡ್ಯ ಜಿಲ್ಲಾ ಪಂಚಾಯ್ತಿಯ ಯೋಜನಾ ಅಂದಾಜು ಮತ್ತು ಮೌಲ್ಯಮಾಪನಾಧಿಕಾರಿಯಾಗಿದ್ದಂತ ಕೆ ಪಿ ಪವನ್ ಕುಮಾರ್ ಅವರು, ಮುಂಬಡ್ತಿ ಪಡೆಯಲು ಸರ್ಕಾರಕ್ಕೆ ತಮಿಳುನಾಡು … Continue reading BREAKING NEWS: ನಕಲಿ ಪದವಿ ಪ್ರಮಾಣ ಪತ್ರ ಸಲ್ಲಿಸಿ ಮುಂಬಡ್ತಿಗೆ ಯತ್ನ: ಮಂಡ್ಯದ ಯೋಜನಾ, ಮೌಲ್ಯಮಾಪನಾಧಿಕಾರಿ ವಿರುದ್ಧ FIR ದಾಖಲು