ಅಂಬಿಕಾಪುರ (ಛತ್ತೀಸ್ಗಢ): ಛತ್ತೀಸ್ಗಢದ ಅಂಬಿಕಾಪುರ ಬಳಿ ಇಂದು ಬೆಳಿಗ್ಗೆ 4.8 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರವು ಮಾಹಿತಿ ನೀಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ, ʻಇಂದು ಮುಂಜಾನೆ ಛತ್ತೀಸ್ಗಢದ ಅಂಬಿಕಾಪುರದ ಪಶ್ಚಿಮಕ್ಕೆ 65 ಕಿಮೀ ದೂರದಲ್ಲಿ ಮುಂಜಾನೆ 5.28 ರ ಸುಮಾರಿಗೆ ಭೂಮಿಯಿಂದ 10 ಕಿ.ಮೀ. ಆಳದಲ್ಲಿ ಸಂಭವಿಸಿದೆʼ ಎಂದು ಮಾಹಿತಿ ನೀಡಿದೆ.
An earthquake of magnitude 4.8 occurred today at around 5.28 am 65km WNW of Ambikapur, Chhattisgarh, India. The depth of the earthquake was 10 km below the ground: National Center for Seismology pic.twitter.com/W0E8BnbI9x
— ANI (@ANI) October 14, 2022
ಭೂಕಂಪದಿಂದಾದ ಹಾನಿಯ ಬಗ್ಗೆ ಇನ್ನೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಹೆಚ್ಚಿನ ವರದಿಗಾಗಿ ನಿರೀಕ್ಷಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ವರ್ಷಗಳೇ ಕಳೆದರೂ ಆರದ ದೀಪ, ಬಾಡದ ಹೂವು’ : ‘ಹಾಸನಾಂಬೆ ದೇವಿ’ ಪವಾಡ ಕಂಡು ಪಾವನರಾದ ಭಕ್ತರು |Hasanambe Temple
Watch Video : ನ್ಯಾಯಾಲಯದ ಮೆಟ್ಟಿಲೇರಿದ ‘ಎರಡು ತಲೆ’ ಹಾವಿಗೆ ಸಿಗ್ತು ರಕ್ಷಣೆ!: ಏನಿದು ಪ್ರಕರಣ?