‘ವರ್ಷಗಳೇ ಕಳೆದರೂ ಆರದ ದೀಪ, ಬಾಡದ ಹೂವು’ : ‘ಹಾಸನಾಂಬೆ ದೇವಿ’ ಪವಾಡ ಕಂಡು ಪಾವನರಾದ ಭಕ್ತರು |Hasanambe Temple

ಹಾಸನ :  ಅ. 13 ರಿಂದ ಹಾಸನಾಂಬೆ ದೇವಾಲಯದ ಗರ್ಭಗುಡಿ ಓಪನ್‌ ಆಗಿದ್ದು. ಹಾಸನಾಂಬೆ ದೇವಿಯ ಪವಾಡ ಕಂಡು ಜನರು ಪಾವನರಾಗಿದ್ದಾರೆ. ವರ್ಷಕೊಮ್ಮೆ ತೆರಯುವ ಹಾಸನಾಂಬೆ ದೇಗುಲದ ಗರ್ಭಗುಡಿ ಬಾಗಿಲನ್ನು ತೆರೆಯುವ ಮೂಲಕ ಭಕ್ತರಿಗೆ ಹಾಸನಾಂಬೆಯ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ಇಂದಿನಿಂದ ಅ.27ರವರೆಗೂ ದೇಗುಲದ ಬಾಗಿಲು ತೆರೆದಿರಲಿದೆ. ಆರದ ದೀಪ, ಬಾಡದ ಹೂ ಆಶ್ವೀಜ ಮಾಸದ ಮೊದಲ ಗುರುವಾರ ನಿನ್ನೆ ಮಧ್ಯಾಹ್ನ 12.12 ಕ್ಕೆ ಅರಸು ವಂಶಸ್ಥ ನಂಜರಾಜೆ ಅರಸ್ ಸಂಪ್ರದಾಯದಂತೆ ಗೊನೆಯುಳ್ಳ ಬಾಳೆ ಕಂಬ ಕಡಿದ … Continue reading ‘ವರ್ಷಗಳೇ ಕಳೆದರೂ ಆರದ ದೀಪ, ಬಾಡದ ಹೂವು’ : ‘ಹಾಸನಾಂಬೆ ದೇವಿ’ ಪವಾಡ ಕಂಡು ಪಾವನರಾದ ಭಕ್ತರು |Hasanambe Temple