Watch Video : ನ್ಯಾಯಾಲಯದ ಮೆಟ್ಟಿಲೇರಿದ ‘ಎರಡು ತಲೆ’ ಹಾವಿಗೆ ಸಿಗ್ತು ರಕ್ಷಣೆ!: ಏನಿದು ಪ್ರಕರಣ?

ಬೇಗುಸರಾಯ್ (ಬಿಹಾರ): ಬಿಹಾರದ ಬೇಗುಸರಾಯ್ ಜಿಲ್ಲೆಯಲ್ಲಿ ಬುಧವಾರ ‘ಎರಡು ತಲೆಯ’ ಹಾವನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿರುವ ಘಟನೆ ನಡೆದಿದೆ. ಎರಡು ತಲೆ ಹಾವನ್ನು ಹಿಡಿದು ಮಾರಾಟ ಮಾಡುವ ಪ್ರಕರಣದ ವಿಚಾರದಲ್ಲಿ ಈ ಹಾವನ್ನು ಕಂಟೈನರ್‌ನಲ್ಲಿ ಬೇಗುಸರಾಯ್ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಸತೀಶ್ ಚಂದ್ರ ಝಾ ಅವರು ನ್ಯಾಯಾಲಯಕ್ಕೆ ಕರೆಸಿದ್ದಾರೆ. “ಎರಡು ತಲೆ ಹಾವನ್ನು ಬೇರೆ ರಾಷ್ಟ್ರಗಳಲ್ಲಿ ಔಷಧ ತಯಾರಿಕೆಯಲ್ಲಿ ಬಳಸುತ್ತವೆ. ಅಷ್ಟೇ ಅಲ್ಲದೇ, ಕಾಮೋತ್ತೇಜಕ ಗುಣಲಕ್ಷಣಗಳಿಗಾಗಿ ಅದರ ಮಾಂಸವನ್ನು ಸೇವಿಸುವ ಚೀನಾದಂತಹ ದೇಶಗಳಲ್ಲಿ ಹೆಚ್ಚಿನ … Continue reading Watch Video : ನ್ಯಾಯಾಲಯದ ಮೆಟ್ಟಿಲೇರಿದ ‘ಎರಡು ತಲೆ’ ಹಾವಿಗೆ ಸಿಗ್ತು ರಕ್ಷಣೆ!: ಏನಿದು ಪ್ರಕರಣ?