Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬರೋಬ್ಬರಿ 195 ಬಾರಿ ಪ್ರವಾಸ! ರಾಜ್ಯದಲ್ಲೇ ‘ನಂ.1 ಜನಸ್ನೇಹಿ ಸಚಿವ ರಾಮಲಿಂಗಾರೆಡ್ಡಿ’! | Minister Ramalingareddy

BREAKING: ಮಂಡ್ಯದಲ್ಲಿ ಕೆಸ್ತೂರು ಪೊಲೀಸರ ಭರ್ಜರಿ ಬೇಟೆ: ಕಾರಿನಲ್ಲಿ ಸಾಗಿಸುತ್ತಿದ್ದ ಬರೋಬ್ಬರಿ 100 ಕೆಜಿ ಗಾಂಜಾ ವಶ!

BREAKING: ಆಫ್ಘಾನ್ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯಲ್ಲಿ ಟೀಂ ಇಂಡಿಯಾಗೆ ಭರ್ಜರಿ ಗೆಲುವು | IND vs AFG

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಆತ್ಮಹತ್ಯೆ’ಗೆ ಯತ್ನಿಸಿ ‘ರೈಲು ಹಳಿ’ ಮೇಲೆ ಮಲಗಿದ ಯುವತಿ, ಮನವೋಲಿಸಿ ಮನೆಗೆ ಕಳುಹಿಸಿದ ಚಾಲಕ, ವಿಡಿಯೋ ವೈರಲ್
INDIA

‘ಆತ್ಮಹತ್ಯೆ’ಗೆ ಯತ್ನಿಸಿ ‘ರೈಲು ಹಳಿ’ ಮೇಲೆ ಮಲಗಿದ ಯುವತಿ, ಮನವೋಲಿಸಿ ಮನೆಗೆ ಕಳುಹಿಸಿದ ಚಾಲಕ, ವಿಡಿಯೋ ವೈರಲ್

By ಅವಿನಾಶ್‌ ಆರ್‌ ಭೀಮಸಂದ್ರ

ನವದೆಹಲಿ : ಬಿಹಾರದ ಚಕಿಯಾ ನಿಲ್ದಾಣದ ಬಳಿ ವಿಲಕ್ಷಣ ಘಟನೆಯೊಂದು ನಡೆದಿದೆ. ಜೀವ ಕಳೆದುಕೊಳ್ಳಲು ನಿರ್ಧರಿಸಿ ರೈಲು ಹಳಿಗಳ ಮೇಲೆ ಮಲಗಿದ್ದ ಯುವತಿಯೊಬ್ಬಳನ್ನ ರೈಲು ಚಾಲಕನೇ ಮನವೋಲಿಸಿ ಮನೆಗೆ ಕಳಿಸಿದ್ದಾನೆ.

ರೈಲು ಚಾಲಕನ ತ್ವರಿತ ಕ್ರಮದಿಂದ ಸಂಭವನೀಯ ದುರಂತ ತಪ್ಪಿದೆ. ಅಸಲಿಗೆ, ಸ್ಥಳೀಯ ಪ್ರದೇಶದ ಯುವತಿ ಎಂದು ಗುರುತಿಸಲ್ಪಟ್ಟ ವಿದ್ಯಾರ್ಥಿನಿಯೊಬ್ಬಳು ರೈಲ್ವೆ ಹಳಿಯ ಮೇಲೆ ಮಲಗಿರುವುದು ಪತ್ತೆಯಾದಾಗ ನಾಟಕೀಯ ಘಟನೆ ಬೆಳಕಿಗೆ ಬಂದಿದೆ.

ಚಕಿಯಾ ನಿಲ್ದಾಣದ ಹೊರ ಸಿಗ್ನಲ್ ಬಳಿ ವಿದ್ಯಾರ್ಥಿನಿ ಟ್ರ್ಯಾಕ್ ಮೇಲೆ ಮಲಗಿದ್ದು, ಆ ಸಮಯದಲ್ಲಿ, ಮೋತಿಹಾರಿಯಿಂದ ಮುಜಾಫರ್ಪುರಕ್ಕೆ ಪ್ರಯಾಣಿಸುತ್ತಿದ್ದ ರೈಲು ಸಮೀಪಿಸುತ್ತಿತ್ತು. ಯುವತಿ ಮಲಗಿರುವುದನ್ನ ನೋಡಿದ ರೈಲು ಚಾಲಕ, ತುರ್ತು ಬ್ರೇಕ್ ಹಾಕಿದ್ದಾನೆ. ಹೀಗಾಗಿ ಆತನ ಸಮಯಪ್ರಜ್ಞೆಯಿಂದ ದುರಂತಕ್ಕೂ ಮೊದಲೇ ಸಮಯಕ್ಕೆ ಸರಿಯಾಗಿ ರೈಲು ನಿಂತಿದೆ.

ತಕ್ಷಣ ರೈಲು ಇಳಿದ ಚಾಲಕ, ವಿದ್ಯಾರ್ಥಿಯನ್ನ ಹಳಿಗಳಿಂದ ಸರಿಯುವಂತೆ ಮನವೊಲಿಸಲು ಪ್ರಯತ್ನಿಸಿದ್ದಾನೆ. ಆದ್ರೆ, ಆತನ ಪ್ರಯತ್ನಗಳ ಹೊರತಾಗಿಯೂ, ವಿದ್ಯಾರ್ಥಿ ಹಿಂದೆ ಸರಿಯಲು ನಿರಾಕರಿಸಿದ್ದಾಳೆ. ಈ ವೇಳೆ ರೈಲು ಬಹಳ ಹೊತ್ತು ನಿಲ್ಲಿಸಲು ಸಾಧ್ಯವಿಲ್ಲ ಎಂದು ಚಾಲಕ ಮನವಿ ಮಾಡುತ್ತಲೇ ಇರುವುದನ್ನ ವಿಡಿಯೋದಲ್ಲಿ ನೋಡಬಹುದು.

ನಂತ್ರ ಸ್ಥಳೀಯ ಮಹಿಳೆಯರು ಮಧ್ಯಪ್ರವೇಶಿಸಿದ್ದು, ವಿದ್ಯಾರ್ಥಿನಿಯನ್ನ ಟ್ರ್ಯಾಕ್’ನಿಂದ ಬಲವಂತವಾಗಿ ಸರಿಸಿದ್ದಾರೆ. ಈ ವೇಳೆ ವಿದ್ಯಾರ್ಥಿನಿ ತೀವ್ರವಾಗಿ ಪ್ರತಿರೋಧಿಸಿದ್ದು, ತನ್ನ ಜೀವನವನ್ನ ಕೊನೆಗೊಳಿಸುವ ಬಯಕೆಯನ್ನ ವ್ಯಕ್ತಪಡಿಸಿದ್ದಾಳೆ.

ವರದಿ ಪ್ರಕಾರ, ಪ್ರಿಯಕರನೊಂದಿಗೆ ಮದುವೆ ಮಾಡಿಸಲು ಮನೆಯವರು ವಿರೋಧಿಸಿದ್ದು,ಇದ್ರಿಂದ ಮನನೊಂದ ವಿದ್ಯಾರ್ಥಿನಿ ಅತ್ಮಹತ್ಯೆಗೆ ಯತ್ನಿಸಿದ್ದಾಳೆ. ಆಕೆಯನ್ನ ಟ್ರ್ಯಾಕ್’ನಿಂದ ಸರಿಸುವಾಗ್ಲು, “ನಾನು ಸಾಯಲು ಬಯಸುತ್ತೇನೆ, ನನ್ನನ್ನುಬಿಟ್ಟು ಬಿಡಿ. ಇದಕ್ಕೂ ನಿಮಗೂ ಏನು ಸಂಬಂಧ?” ಎಂದು ಪ್ರಶ್ನಿಸುತ್ತಿರುವುದನ್ನ ವಿಡಿಯೋದಲ್ಲಿ ಕಾಣಬಹುದು. ಸಧ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ರೈಲು ಚಾಲಕನ ತಾಳ್ಮೆ ಮತ್ತು ಜೀವ ಉಳಿಸಲು ಮುಂದಾದ ಪ್ರಯತ್ನಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡೆಸುತ್ತಿದ್ದಾರೆ.

 

आज एक ट्रेन चालक की तत्परता से एक छात्रा की जान बच गई,मामला चकिया स्टेशन के आउटर सिंग्नल के पास की है जहा मोतिहारी से मुजफ्फरपुर ट्रेन जा रही थी तभी एक छात्रा लाइन के बीच मे सोइ हुई थी सोइ हुई देखकर ट्रेन के चालक ने ट्रेन को आउटर सिंग्नल पर रोक कर छात्रा को आत्महत्या करने से रोका pic.twitter.com/1WokqAMDgj

— Manish kumar | मनीष कुमार (@MrManishSYadav) September 10, 2024

 

 

 

Watch Video : ‘ವಂದೇ ಭಾರತ್ ರೈಲಿನ ಕಿಟಕಿ ಗಾಜು’ ಸುತ್ತಿಗೆಯಿಂದ ಪುಡಿ ಪುಡಿ ಮಾಡಿದ ವ್ಯಕ್ತಿ, ವೀಡಿಯೋ ವೈರಲ್

BREAKING : ಡೆಲ್ಲಿ ಕ್ಯಾಪಿಟಲ್ಸ್ ‘X ಖಾತೆ’ ಹ್ಯಾಕ್ |Delhi Capitals X Account Hack

BREAKING : ಬಾಗಲಕೋಟೆಯಲ್ಲಿ ನವಜಾತ ಶಿಶುವನ್ನು ಚರಂಡಿಗೆ ಎಸೆದು ಹೋದ ರಕ್ಕಸರು, ಮಗು ಸಾವು!

'ಆತ್ಮಹತ್ಯೆ'ಗೆ ಯತ್ನಿಸಿ 'ರೈಲು ಹಳಿ' ಮೇಲೆ ಮಲಗಿದ ಯುವತಿ driver sends her home sleeps on railway track video goes viral Woman attempts suicide ಮನವೋಲಿಸಿ ಮನೆಗೆ ಕಳುಹಿಸಿದ ಚಾಲಕ ವಿಡಿಯೋ ವೈರಲ್‌
Share. Facebook Twitter LinkedIn WhatsApp Email

Related Posts

BREAKING: ಆಫ್ಘಾನ್ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯಲ್ಲಿ ಟೀಂ ಇಂಡಿಯಾಗೆ ಭರ್ಜರಿ ಗೆಲುವು | IND vs AFG

2 Mins Read

​ಇರಾನ್ ಮಾಜಿ ಸರ್ವೋಚ್ಚ ನಾಯಕ ಅಲಿ ಖಮೇನಿ ಅಂತ್ಯಕ್ರಿಯೆ: ಇರಾಕ್ ಮೂಲಕ ಸಾಗಲಿದೆ ಇತಿಹಾಸದ ಅತಿ ದೊಡ್ಡ ಶೋಕಯಾತ್ರೆ!

2 Mins Read

​ಭಾರತ-ಬ್ರಿಟನ್ ಜಾಗತಿಕ ವಾಣಿಜ್ಯ ಕ್ರಾಂತಿ: ಜುಲೈ 15 ರಿಂದ ಮುಕ್ತ ವ್ಯಾಪಾರ ಒಪ್ಪಂದ ಜಾರಿ; ಭಾರಿ ಆರ್ಥಿಕ ಪ್ರಗತಿಯ ನಿರೀಕ್ಷೆ!

1 Min Read
Recent News

ಬರೋಬ್ಬರಿ 195 ಬಾರಿ ಪ್ರವಾಸ! ರಾಜ್ಯದಲ್ಲೇ ‘ನಂ.1 ಜನಸ್ನೇಹಿ ಸಚಿವ ರಾಮಲಿಂಗಾರೆಡ್ಡಿ’! | Minister Ramalingareddy

BREAKING: ಮಂಡ್ಯದಲ್ಲಿ ಕೆಸ್ತೂರು ಪೊಲೀಸರ ಭರ್ಜರಿ ಬೇಟೆ: ಕಾರಿನಲ್ಲಿ ಸಾಗಿಸುತ್ತಿದ್ದ ಬರೋಬ್ಬರಿ 100 ಕೆಜಿ ಗಾಂಜಾ ವಶ!

BREAKING: ಆಫ್ಘಾನ್ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯಲ್ಲಿ ಟೀಂ ಇಂಡಿಯಾಗೆ ಭರ್ಜರಿ ಗೆಲುವು | IND vs AFG

​ಇರಾನ್ ಮಾಜಿ ಸರ್ವೋಚ್ಚ ನಾಯಕ ಅಲಿ ಖಮೇನಿ ಅಂತ್ಯಕ್ರಿಯೆ: ಇರಾಕ್ ಮೂಲಕ ಸಾಗಲಿದೆ ಇತಿಹಾಸದ ಅತಿ ದೊಡ್ಡ ಶೋಕಯಾತ್ರೆ!

State News
KARNATAKA

ಬರೋಬ್ಬರಿ 195 ಬಾರಿ ಪ್ರವಾಸ! ರಾಜ್ಯದಲ್ಲೇ ‘ನಂ.1 ಜನಸ್ನೇಹಿ ಸಚಿವ ರಾಮಲಿಂಗಾರೆಡ್ಡಿ’! | Minister Ramalingareddy

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ರಾಜ್ಯದ ಹಿರಿಯ ಮುಖಂಡರು, ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾ ರೆಡ್ಡಿ ಅವರ ದಕ್ಷ ಕಾರ್ಯವೈಖರಿ ಮತ್ತು ಜನಸ್ನೇಹಿ…

BREAKING: ಮಂಡ್ಯದಲ್ಲಿ ಕೆಸ್ತೂರು ಪೊಲೀಸರ ಭರ್ಜರಿ ಬೇಟೆ: ಕಾರಿನಲ್ಲಿ ಸಾಗಿಸುತ್ತಿದ್ದ ಬರೋಬ್ಬರಿ 100 ಕೆಜಿ ಗಾಂಜಾ ವಶ!

BIG NEWS: ರಾಜ್ಯದ ‘KSRP’ಯಲ್ಲಿ ಹೆಚ್ಚಾದ ‘ಕುಡುಕ ಪೊಲೀಸ’ರ ಸಂಖ್ಯೆ; ಮದ್ಯ ವ್ಯಸನ ಮುಕ್ತ ಚಿಕಿತ್ಸೆ, ಕೌನ್ಸೆಲಿಂಗ್‌ಗೆ ಸರ್ಕಾರ ಆದೇಶ!

ಶೀಘ್ರವೇ ರಾಜ್ಯದ ಗ್ರಾಮೀಣ ಪತ್ರಕರ್ತರ ಬಸ್ ಪಾಸ್, ಮಾಧ್ಯಮ ಸಂಜೀವಿನಿ ಯೋಜನೆ ಜಾರಿಗೆ KUWJ ಆಗ್ರಹ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.