ನವದೆಹಲಿ: ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆಯ ಕೈಪಿಡಿಗೆ ಉತ್ತರಾಖಂಡ ಕ್ಯಾಬಿನೆಟ್ ಸೋಮವಾರ ಅನುಮೋದನೆ ನೀಡಿದೆ ಅನುಮೋದನೆಯ ನಂತರ, 2022 ರಲ್ಲಿ ನೀಡಿದ ಭರವಸೆಯನ್ನು ಈಡೇರಿಸಲಾಗಿದೆ ಎಂದು ಸಿಎಂ ಧಾಮಿ ಹೇಳಿದರು. CM Dhami Says 'Promised Fulfilled' Uttarakhand Cabinet Approves UCC Manual
ಏಪ್ರಿಲ್‌ನಲ್ಲಿ ದೇಶೀಯ ವಿಮಾನಯಾನ ಸಂಚಾರದಲ್ಲಿ ಇಳಿಕೆ: ಮಾರುಕಟ್ಟೆಯಲ್ಲಿ ಇಂಡಿಗೋದ ಪಾರುಪತ್ಯ ಮುಂದುವರಿಕೆ!2 Mins Read
ಸಿಬಿಎಸ್‌ಇ ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ ಅವ್ಯವಹಾರ: ಮೊಬೈಲ್ ಮೂಲಕ ಸ್ಕ್ಯಾನಿಂಗ್ : ರಾಹುಲ್ ಗಾಂಧಿ ಆರೋಪ1 Min Read