Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನೇಪಾಳಕ್ಕೆ ಹೋಗುವಾಗ ಹುಷಾರ್: 100 ರೂಪಾಯಿ ಮೀರಿದ ವಸ್ತು ತಂದರೂ ಬೀಳುತ್ತೆ ಫೈನ್!

23/04/2026 6:26 PM

ತಮಿಳುನಾಡು ಚುನಾವಣೆ: ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತ; ಮತದಾನದ ಸಮಯ 2 ಗಂಟೆ ವಿಸ್ತರಿಸಲು ಚುನಾವಣಾ ಆಯೋಗಕ್ಕೆ ನಟ ವಿಜಯ್ ಮನವಿ

23/04/2026 6:19 PM

ಭಾರತೀಯ ಪ್ರಯಾಣಿಕರಿಗೆ ಶುಭಸುದ್ದಿ: ಇನ್ಮುಂದೆ ಫ್ರಾನ್ಸ್ ವಿಮಾನ ನಿಲ್ದಾಣಗಳಲ್ಲಿ ‘ಟ್ರಾನ್ಸಿಟ್ ವೀಸಾ’ ಅಗತ್ಯವಿಲ್ಲ!

23/04/2026 6:18 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ತಮಿಳುನಾಡು ಚುನಾವಣೆ: ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತ; ಮತದಾನದ ಸಮಯ 2 ಗಂಟೆ ವಿಸ್ತರಿಸಲು ಚುನಾವಣಾ ಆಯೋಗಕ್ಕೆ ನಟ ವಿಜಯ್ ಮನವಿ
INDIA

ತಮಿಳುನಾಡು ಚುನಾವಣೆ: ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತ; ಮತದಾನದ ಸಮಯ 2 ಗಂಟೆ ವಿಸ್ತರಿಸಲು ಚುನಾವಣಾ ಆಯೋಗಕ್ಕೆ ನಟ ವಿಜಯ್ ಮನವಿ

By kannadanewsnow8923/04/2026 6:19 PM

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ನಡೆಯುತ್ತಿರುವ ಬೆನ್ನಲ್ಲೇ, ರಾಜ್ಯದ ಹಲವೆಡೆ ಸಾರಿಗೆ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ ಎಂದು ಆರೋಪಿಸಿರುವ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷದ ಅಧ್ಯಕ್ಷ ಹಾಗೂ ನಟ ವಿಜಯ್, ಮತದಾನದ ಅವಧಿಯನ್ನು ಎರಡು ಗಂಟೆಗಳ ಕಾಲ ವಿಸ್ತರಿಸುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.

ಚೆನ್ನೈ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಸರ್ಕಾರಿ ಬಸ್‌ಗಳ ಕೊರತೆಯಿಂದಾಗಿ ಸಾವಿರಾರು ಮತದಾರರು ಬಸ್ ನಿಲ್ದಾಣಗಳಲ್ಲಿ ಸಿಲುಕಿಕೊಂಡಿದ್ದಾರೆ. ಇದು ಮತದಾರರ ಮೂಲಭೂತ ಹಕ್ಕಿನ ಮೇಲಿನ ದಾಳಿ ಎಂದು ವಿಜಯ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರಿಗೆ ಪತ್ರ ಬರೆದಿರುವ ಅವರು, “ಸಾರಿಗೆ ಇಲಾಖೆಯ ಯೋಜನಾ ವೈಫಲ್ಯದಿಂದಾಗಿ ಜನರು ಮತಗಟ್ಟೆ ತಲುಪಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಮತದಾನದ ಸಮಯವನ್ನು ಸಂಜೆ 6ರ ಬದಲು ರಾತ್ರಿ 8 ಗಂಟೆಯವರೆಗೆ ವಿಸ್ತರಿಸಬೇಕು” ಎಂದು ಆಗ್ರಹಿಸಿದ್ದಾರೆ.

 ಹಲವು ಮತಗಟ್ಟೆಗಳಲ್ಲಿ ಮತದಾನದ ಪ್ರಕ್ರಿಯೆ ಅತ್ಯಂತ ನಿಧಾನಗತಿಯಲ್ಲಿ ಸಾಗುತ್ತಿದೆ. ಇದರಿಂದ ದೀರ್ಘ ಸರತಿ ಸಾಲಿನಲ್ಲಿ ನಿಂತಿರುವ ಮತದಾರರು ಬೇಸತ್ತು ಮನೆಗೆ ಮರಳುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಸಿಲುಕಿಕೊಂಡಿರುವ ಮತದಾರರನ್ನು ಮತಗಟ್ಟೆಗಳಿಗೆ ತಲುಪಿಸಲು ತಕ್ಷಣವೇ ಹೆಚ್ಚುವರಿ ಬಸ್‌ಗಳು ಮತ್ತು ಶಟಲ್ ವಾಹನಗಳನ್ನು ನಿಯೋಜಿಸುವಂತೆ ಚುನಾವಣಾ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಅವರು ವಿನಂತಿಸಿದ್ದಾರೆ.

seeks two-hour extension in polling amid 'transport paralysis' Tamil Nadu polls: Vijay writes to CEC Gyanesh Kumar
Share. Facebook Twitter LinkedIn WhatsApp Email

Related Posts

ನೇಪಾಳಕ್ಕೆ ಹೋಗುವಾಗ ಹುಷಾರ್: 100 ರೂಪಾಯಿ ಮೀರಿದ ವಸ್ತು ತಂದರೂ ಬೀಳುತ್ತೆ ಫೈನ್!

23/04/2026 6:26 PM2 Mins Read

ಭಾರತೀಯ ಪ್ರಯಾಣಿಕರಿಗೆ ಶುಭಸುದ್ದಿ: ಇನ್ಮುಂದೆ ಫ್ರಾನ್ಸ್ ವಿಮಾನ ನಿಲ್ದಾಣಗಳಲ್ಲಿ ‘ಟ್ರಾನ್ಸಿಟ್ ವೀಸಾ’ ಅಗತ್ಯವಿಲ್ಲ!

23/04/2026 6:18 PM2 Mins Read

ಪಶ್ಚಿಮ ಏಷ್ಯಾ ಬಿಕ್ಕಟ್ಟು: ಗಲ್ಫ್ ರಾಷ್ಟ್ರಗಳಿಂದ 12 ಲಕ್ಷಕ್ಕೂ ಅಧಿಕ ಭಾರತೀಯರ ವಾಪಸ್- ಕೇಂದ್ರ ಗೃಹ ಇಲಾಖೆ

23/04/2026 6:14 PM2 Mins Read
Recent News

ನೇಪಾಳಕ್ಕೆ ಹೋಗುವಾಗ ಹುಷಾರ್: 100 ರೂಪಾಯಿ ಮೀರಿದ ವಸ್ತು ತಂದರೂ ಬೀಳುತ್ತೆ ಫೈನ್!

23/04/2026 6:26 PM

ತಮಿಳುನಾಡು ಚುನಾವಣೆ: ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತ; ಮತದಾನದ ಸಮಯ 2 ಗಂಟೆ ವಿಸ್ತರಿಸಲು ಚುನಾವಣಾ ಆಯೋಗಕ್ಕೆ ನಟ ವಿಜಯ್ ಮನವಿ

23/04/2026 6:19 PM

ಭಾರತೀಯ ಪ್ರಯಾಣಿಕರಿಗೆ ಶುಭಸುದ್ದಿ: ಇನ್ಮುಂದೆ ಫ್ರಾನ್ಸ್ ವಿಮಾನ ನಿಲ್ದಾಣಗಳಲ್ಲಿ ‘ಟ್ರಾನ್ಸಿಟ್ ವೀಸಾ’ ಅಗತ್ಯವಿಲ್ಲ!

23/04/2026 6:18 PM

ಪಶ್ಚಿಮ ಏಷ್ಯಾ ಬಿಕ್ಕಟ್ಟು: ಗಲ್ಫ್ ರಾಷ್ಟ್ರಗಳಿಂದ 12 ಲಕ್ಷಕ್ಕೂ ಅಧಿಕ ಭಾರತೀಯರ ವಾಪಸ್- ಕೇಂದ್ರ ಗೃಹ ಇಲಾಖೆ

23/04/2026 6:14 PM
State News
KARNATAKA

ಏ.26ರಂದು ಬೆಂಗಳೂರಲ್ಲಿ TCS 10K ಓಟದ ಸ್ಪರ್ಧೆ: ಬೆಳಗ್ಗೆ 3ರಿಂದಲೇ ನಮ್ಮ ಮೆಟ್ರೋ ಸಂಚಾರ ಆರಂಭ

By kannadanewsnow0923/04/2026 6:05 PM KARNATAKA 1 Min Read

ಬೆಂಗಳೂರು: ಟಿಸಿಎಸ್ ವರ್ಲ್ಡ್ 10ಕೆ ಓಟದ ಪ್ರಯುಕ್ತ ಮೆಟ್ರೋ ರೈಲು ಸೇವೆ ಮುಂಜಾನೆ ಆರಂಭಗೊಳ್ಳಲಿದೆ. ಬೆಳಗ್ಗೆ 3 ಗಂಟೆಯಿಂದಲೇ ಬೊಮ್ಮಸಂದ್ರ…

ಕರ್ನಾಟಕ SSLC ಪರೀಕ್ಷೆ ಫಲಿತಾಂಶ: ಇವರೇ ನೋಡಿ ರಾಜ್ಯಕ್ಕೆ ಟಾಪರ್​ ಆದ ವಿದ್ಯಾರ್ಥಿಗಳು

23/04/2026 5:47 PM

ಯಾದಗಿರಿಯಲ್ಲಿ 13,000 ಪಡೆಯುತ್ತಿದ್ದಾಗಲೇ ಟ್ರಾಫಿಕ್ ಪೊಲೀಸ್ ಲೋಕಾಯುಕ್ತ ಬಲೆಗೆ

23/04/2026 5:24 PM

ಕರ್ನಾಟಕ SSLC ಪರೀಕ್ಷೆ 7 ಮಂದಿ 625ಕ್ಕೆ 625 ಅಂಕ: ಇವರೇ ನೋಡಿ ರಾಜ್ಯಕ್ಕೆ ‘ಟಾಫರ್ ವಿದ್ಯಾರ್ಥಿ’ಗಳು

23/04/2026 5:21 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.