KARNATAKA ALERT : ನೀವು ವಸ್ತುಗಳನ್ನು ಇಟ್ಟಲ್ಲೇ ಮರೆಯುತ್ತಿದ್ದೀರಾ? ಹಾಗಿದ್ದರೆ ನೀವೂ ‘ಮೊಬೈಲ್ ಟ್ರ್ಯಾಪ್’ನಲ್ಲಿದ್ದೀರಿ ಎಚ್ಚರ.!By kannadanewsnow57 KARNATAKA 2 Mins Read ನವದೆಹಲಿ: ಸಾಮಾನ್ಯವಾಗಿ ವಯಸ್ಸಾದಂತೆ ನೆನಪಿನ ಶಕ್ತಿ ಕಡಿಮೆಯಾಗುವುದು ಸಹಜ. ಆದರೆ, ಇಂದಿನ ಡಿಜಿಟಲ್ ಯುಗದಲ್ಲಿ ಯುವಜನತೆ ಹೆಚ್ಚಾಗಿ ಮರೆವಿನ ಕಾಯಿಲೆಗೆ ತುತ್ತಾಗುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಮೊಬೈಲ್ ಪರದೆಯ…