INDIA ಫಿಟ್ನೆಸ್ ಪ್ರೇಮಿಗಳೇ ಗಮನಿಸಿ: ಮುಂಜಾನೆಯ ವ್ಯಾಯಾಮಕ್ಕೂ ಮುನ್ನ ಹಣ್ಣುಗಳೇ ಅತ್ಯುತ್ತಮ ಆಹಾರ; ಏಕೆ ಗೊತ್ತಾ?By ಗೋಪಾಲ್ ಎನ್ INDIA 3 Mins Read ಮುಂಜಾನೆಯ ದೈಹಿಕ ಕಸರತ್ತಿಗೆ (ವರ್ಕ್‌ಔಟ್) ಮುನ್ನ ನೀವು ಏನನ್ನು ಸೇವಿಸುತ್ತೀರಿ ಎಂಬುದು, ನಿಮ್ಮ ದೇಹವು ಆರಂಭದಿಂದಲೇ ಎಷ್ಟು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನಿರ್ಧರಿಸುತ್ತದೆ. ರಾತ್ರಿಯಿಡೀ ಯಾವುದೇ ಆಹಾರವಿಲ್ಲದೆ…