KARNATAKA ಬಿಕ್ಕಳಿಕೆ ಏಕೆ ಬರುತ್ತದೆ? ಇದನ್ನು ತಡೆಯುವ ಮಾರ್ಗಗಳೇನು? ಇಲ್ಲಿದೆ ಮಾಹಿತಿBy kannadanewsnow57 KARNATAKA 2 Mins Read ಬಿಕ್ಕಳಿಕೆ ಎಂಬುದು ಎಲ್ಲರಿಗೂ ಕಾಡುವ ಸಾಮಾನ್ಯ ಸಮಸ್ಯೆ. ಆದರೆ ಕೆಲವು ಸಂದರ್ಭಗಳಲ್ಲಿ ಇದು ಅತಿಯಾಗಿ ಕಾಡತೊಡಗಿದಾಗ ಕಿರಿಕಿರಿ ಉಂಟುಮಾಡುವುದಲ್ಲದೆ, ಆರೋಗ್ಯದ ಮೇಲೆಯೂ ಪರಿಣಾಮ ಬೀರಬಹುದು. ವೈದ್ಯಕೀಯ ಲೋಕದಲ್ಲಿ…