INDIA ಭಾರತ-ಪಾಕಿಸ್ತಾನದ ಮೇಲೆ 1000 ಕಿ.ಮೀ ಉದ್ದದ ಬೃಹತ್ ಮೋಡಗಳ ಸಾಲು! ಹಲವು ರಾಜ್ಯಗಳಲ್ಲಿ ಭಾರೀ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ!By ಗೋಪಾಲ್ ಎನ್ INDIA 1 Min Read ನವದೆಹಲಿ:ಭಾರತದ ಹವಾಮಾನದಲ್ಲಿ ದಿಢೀರ್ ಬದಲಾವಣೆಯಾಗಿದ್ದು, ಸ್ಯಾಟಲೈಟ್ ಚಿತ್ರಗಳು ಕಳವಳಕಾರಿ ದೃಶ್ಯವೊಂದನ್ನು ಸೆರೆಹಿಡಿದಿವೆ. ಸುಮಾರು 1000 ಕಿಲೋಮೀಟರ್ ಉದ್ದದ ಬೃಹತ್ ಮೋಡಗಳ ಪದರವು ಭಾರತ ಮತ್ತು ಪಾಕಿಸ್ತಾನದ ಗಡಿ…