Browsing: Watch Video : ಸಾಮಾನ್ಯರಂತೆ ಸರತಿ ಸಾಲಲ್ಲಿ ನಿಂತು ಮತ ಚಲಾಯಿಸಿದ ‘ರಾಹುಲ್ ದ್ರಾವಿಡ್’ ; ಸರಳತೆಗೆ ಮನಸೋತ ನೆಟ್ಟಿಗರು

ಬೆಂಗಳೂರು : ಕ್ರಿಕೆಟಿಗ ರಾಹುಲ್ ದ್ರಾವಿಡ್ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿ ಮತ ಚಲಾಯಿಸಿದರು. ಅವರು ಕ್ಯಾಶುಯಲ್ ಬಟ್ಟೆಗಳನ್ನ ಧರಿಸಿ ಮತ ಚಲಾಯಿಸಲು ಸರತಿ ಸಾಲಿನಲ್ಲಿ ನಿಂತಿರುವುದು ಕಂಡುಬಂದಿದೆ.…