INDIA ’ಮೇ 4ರ ನಂತರ ಟಿಎಂಸಿ ಗೂಂಡಾಗಳಿಗೆ ಅಡಗಿಕೊಳ್ಳಲು ಜಾಗವಿರಲ್ಲ’: ಬಂಗಾಳದಲ್ಲಿ ಮೋದಿ ಗರ್ಜನೆ!By ಗೋಪಾಲ್ ಎನ್ INDIA 1 Min Read ಕೃಷ್ಣನಗರ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ವಿರುದ್ಧ…