INDIA SHOCKING : ವಾಸನೆ-ರುಚಿಯ ಸಾಮರ್ಥ್ಯ ಕಳೆದುಕೊಳ್ಳುವುದು `ಸ್ಟ್ರೋಕ್’ ನಷ್ಟೇ ಗಂಭೀರ : ವರದಿBy kannadanewsnow57 INDIA 2 Mins Read ಲಂಡನ್: ವಾಸನೆ ತಿಳಿಯುವ ಸಾಮರ್ಥ್ಯವನ್ನು (ಘ್ರಾಣಶಕ್ತಿ) ಕಳೆದುಕೊಳ್ಳುವುದು ಕೇವಲ ಒಂದು ಸಣ್ಣ ಸಮಸ್ಯೆಯಲ್ಲ. ಇದು ಮಧುಮೇಹ (ಡಯಾಬಿಟಿಸ್), ಸ್ಟ್ರೋಕ್, ಪಾರ್ಕಿನ್ಸನ್ ಮತ್ತು ಮೂತ್ರಪಿಂಡದ ವೈಫಲ್ಯದಷ್ಟೇ (ಕಿಡ್ನಿ ಫೇಲ್ಯೂರ್)…