INDIA BIG NEWS : ಮಹಿಳಾ ನೌಕರರಿಗೆ 2ನೇ `ಹೆರಿಗೆ ರಜೆ’ ನಿರಾಕರಿಸುವಂತಿಲ್ಲ : ಹೈಕೋರ್ಟ್ ಮಹತ್ವದ ತೀರ್ಪುBy ಗೋಪಾಲ್ ಎನ್ INDIA 1 Min Read ಪ್ರಯಾಗ್‌ರಾಜ್: ಮೊದಲ ಹೆರಿಗೆ ರಜೆ ಪಡೆದ ಎರಡು ವರ್ಷಗಳ ಒಳಗಾಗಿ ಎರಡನೇ ಮಗುವಿಗೆ ರಜೆ ಕೋರಿದರೆ, ಅದನ್ನು ನಿರಾಕರಿಸುವಂತಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.…