ಬೆಂಗಳೂರು : ಸರ್ಕಾರಿ ಕೆಲಸ ಕೊಡಿಸುವುದಾಗಿ ವಂಚಿಸಿದ್ದ ಅಪ್ಪ ಮಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ ಬೆಂಗಳೂರಿನಲ್ಲಿ ಎಂಎ ಶಂಶಾದ್ ಬೇಗ ಮಗು ಮನ್ಸೂರ್ ಎನ್ನುವ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಸರ್ಕಾರಿ ಕೆಲಸ ಕೊಡಿಸುವುದಾಗಿ ವಂಚನೆಯಾಗಿದ್ದು ಉತ್ತರ ಕರ್ನಾಟಕ ಮೂಲದ ಒಟ್ಟು 45 ಜನರಿಂದ ಸುಮಾರು 5.35 ಕೋಟಿ ರೂಪಾಯಿ ಹಣವನ್ನು ಪಡೆದು ಮುಂಜಾನೆ ಎಸಗಿದ್ದಾರೆ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಪರಿಚಯ ಇದ್ದಾರೆ ಎಂದು ಬಂದಿದ್ದರು ನಂಬಿಸಿದ್ದಾರೆ ಬಳಿಕ ರೈಲ್ವೆ ಇಲಾಖೆ ಆದಾಯ ತೆರಿಗೆ ನೀರಾವರಿ ಆರೋಗ್ಯ ಇಲಾಖೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ವಂಚನೆ ಎಸಗಿದ್ದಾರೆ. ಸದ್ಯ ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.








