KARNATAKA ರಾಜ್ಯಾದ್ಯಂತ ಸುಡುವ ಬಿಸಿಲು: ಉತ್ತರ ಕರ್ನಾಟಕದಲ್ಲಿ 41°C ದಾಟಲಿರುವ ತಾಪಮಾನ, ದಕ್ಷಿಣದಲ್ಲಿ ಮಳೆ ಮುನ್ಸೂಚನೆ!By kannadanewsnow57 KARNATAKA 2 Mins Read ಬೆಂಗಳೂರು: ರಾಜ್ಯದಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಇಂದು ಸಹ ಬಹುತೇಕ ಜಿಲ್ಲೆಗಳಲ್ಲಿ ಸೂರ್ಯನ ಶಾಖ ಜನರನ್ನು ಹೈರಾಣಾಗಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.…