KARNATAKA ಪೋಷಕರೇ ಗಮನಿಸಿ : ಚಿಕ್ಕಮಕ್ಕಳು `ಮೊಬೈಲ್’ ಬಿಡಬೇಕೆಂದರೆ ಜಸ್ಟ್ ಹೀಗೆ ಮಾಡಿ.!By kannadanewsnow57 KARNATAKA 2 Mins Read ಈತ ವೀರೇಶ. ನನ್ನ ತಮ್ಮನ ಮಗ. ಮೊಬೈಲ್ ಎಂದರೆ ಎಲ್ಲರಂತೆ ಈತನಿಗೂ ಪ್ರೀತಿ ಮತ್ತು ಅದಕ್ಕಾಗಿ ಹಠ. ಮೊಬೈಲ್ ಅನುಕೂಲಕ್ಕಿಂತ ಅನಾನುಕೂಲಮಾಡಿದ್ದೆ ಹೆಚ್ಚು. ಅದಕ್ಕಾಗಿ ಒಂದು ಐಡಿಯಾ…