INDIA ನೆದರ್ಲ್ಯಾಂಡ್ಸ್ನಿಂದ ಭಾರತಕ್ಕೆ ಮರಳಿದ ೧೦೦೦ ವರ್ಷ ಹಳೆಯ ಚೋಳರ ಕಾಲದ ತಾಮ್ರದ ಶಾಸನಗಳು!By ಗೋಪಾಲ್ ಎನ್ INDIA 1 Min Read ನವದೆಹಲಿ: ಭಾರತದ ಭವ್ಯ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಗೆ ಸಂಬಂಧಿಸಿದ ಅತ್ಯಮೂಲ್ಯ ಐತಿಹಾಸಿಕ ದಾಖಲೆಯೊಂದು ಕೊನೆಗೂ ತಾಯ್ನಾಡಿಗೆ ಮರಳಿದೆ. ಸುಮಾರು ೧,೦೦೦ ವರ್ಷಗಳಷ್ಟು ಹಳೆಯದಾದ, ಚೋಳ ರಾಜವಂಶದ…