Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಗೃಹಿಣಿಯರು ‘ರಾಷ್ಟ್ರ ನಿರ್ಮಾತೃಗಳು’, ಅವರ ಕೆಲಸಕ್ಕೆ ತಿಂಗಳಿಗೆ ಕನಿಷ್ಠ ₹30,000 ಮೌಲ್ಯವಿದೆ: ಸುಪ್ರೀಂ ಕೋರ್ಟ್

ALERT : ಮನುಷ್ಯನ ನಡವಳಿಕೆಯನ್ನೇ ಬದಲಿಸಿದ `ಸ್ಮಾರ್ಟ್ ಫೋನ್’ :ಪ್ರತಿಯೊಬ್ಬರೂ ತಿಳಿಯಲೇಬೇಕಾದ ಸತ್ಯ!

ಧರ್ಮಸ್ಥಳದಲ್ಲಿ ಪವಾಡ : ಬರೋಬ್ಬರಿ 26 ವರ್ಷಗಳ ಬಳಿಕ ಕುಟುಂಬ ಸೇರಿದ ವ್ಯಕ್ತಿ : ಕೊನೆಗೂ ಫಲಿಸಿತು ತಾಯಿ ಹರಕೆ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಧರ್ಮಸ್ಥಳದಲ್ಲಿ ಪವಾಡ : ಬರೋಬ್ಬರಿ 26 ವರ್ಷಗಳ ಬಳಿಕ ಕುಟುಂಬ ಸೇರಿದ ವ್ಯಕ್ತಿ : ಕೊನೆಗೂ ಫಲಿಸಿತು ತಾಯಿ ಹರಕೆ!
KARNATAKA

ಧರ್ಮಸ್ಥಳದಲ್ಲಿ ಪವಾಡ : ಬರೋಬ್ಬರಿ 26 ವರ್ಷಗಳ ಬಳಿಕ ಕುಟುಂಬ ಸೇರಿದ ವ್ಯಕ್ತಿ : ಕೊನೆಗೂ ಫಲಿಸಿತು ತಾಯಿ ಹರಕೆ!

By ಸುರೇಶ್‌

ದಕ್ಷಿಣಕನ್ನಡ : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ಪವಾಡ ಒಂದು ನಡೆದಿದೆ. ಬರೋಬ್ಬರಿ 26 ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ಮಗ ಇದೀಗ ಮನೆಗೆ ವಾಪಸ್ ಆಗಿದ್ದಾನೆ 2000 ಇಸವಿಯಲ್ಲಿ 12 ವರ್ಷವಿದ್ದಾಗ ಸತೀಶ್ ಎನ್ನುವ ವ್ಯಕ್ತಿ ಮನೆ ಬಿಟ್ಟು ಹೋಗಿದ್ದ.

ಧರ್ಮಸ್ಥಳಕ್ಕೆ ಬಂದಿದ್ದ ಸರ್ಕಸ್ ತಂಡದೊಂದಿಗೆ ಸತೀಶ್ ಹೊರಟು ಹೋಗಿದ್ದಾನೆ. ಇದೀಗ ಪವಾಡ ಎಂಬಂತೆ ಧರ್ಮಸ್ಥಳದಲ್ಲಿನ ಮನೆಗೆ ಸತೀಶ್ ವಾಪಸ್ ಆಗಿದ್ದಾನೆ ಬರೋಬ್ಬರಿ 26 ವರ್ಷಗಳ ಬಳಿಕ ಸತೀಶ್ ತನ್ನ ಕುಟುಂಬವನ್ನು ಸೇರಿದಾನೆ. ಮನೆ ಹಿರಿಯ ಮಗನ ನೋಡಿ ತಾಯಿ ಕಣ್ಣಲ್ಲಿ ಆನಂದಭಾಷ್ಪ. ಕುಟುಂಬಸ್ಥರು ಮನೆ ಮಗನನ್ನು ಸಂತಸದಿಂದ ಬರಮಾಡಿಕೊಂಡಿದ್ದಾರೆ. ತಾಯಿ ಮತ್ತು ಸಹೋದರನನ್ನು ಮಾತ್ರ ಸತೀಶ್ ಗುರುತು ಹಿಡಿದಿದ್ದಾನೆ.

ಮನೆಯವರಿಗೆ ಹಿಂದಿ ಗೊತ್ತಿಲ್ಲ ಸತೀಶ್ಗೆ ತುಳು ಮತ್ತು ಕನ್ನಡ ಬರಲ್ಲ ಆದರೂ ಸಂತೋಷದಿಂದ ಕಾಲ ಕಳೆದು ಮಹಾರಾಷ್ಟ್ರಕ್ಕೆ ಸತೀಶ್ ವಾಪಸ್ ಆಗಿದ್ದಾನೆ. ಇತ್ತೀಚಿಗೆ ಮಗನನ್ನು ಕರೆತನ್ನಿ ಎಂದು ಮಕ್ಕಳ ಬಳಿ ತಾಯಿ ಕಣ್ಣೀರು ಹಾಕಿದ್ದರು.ಧರ್ಮಸ್ಥಳ ಕಟೀಲು, ಪಣವಲಿಬೈಲುಗು ಮುಂತಾದ ಕಡೆಗಳಲ್ಲಿ ತಾಯಿ ಬೇಡಿಕೆ ಇಟ್ಟಿದ್ದರು ಕೊನೆಗೂ ಪವಾಡದ ರೀತಿಯಲ್ಲಿ ತಾಯಿಯ ಕೋರಿಕೆ ಈಡೇರಿದೆ.

Share. Facebook Twitter LinkedIn WhatsApp Email

Related Posts

BREAKING : ಹಾಸನದಲ್ಲಿ ಹಲ್ಲಿ ಬಿದ್ದ ಊಟ ಮಾಡಿ 15ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥ : ಆಸ್ಪತ್ರೆಗೆ ದಾಖಲು!

1 Min Read

ALERT : ದಿನವೂ `ಪ್ಲಾಸ್ಟಿಕ್ ಬಾಟಲಿ ನೀರು’ ಕುಡಿಯುವವರೇ ಎಚ್ಚರ : ಈ 10 ಆರೋಗ್ಯ ಸಮಸ್ಯೆಗಳು ನಿಮ್ಮನ್ನೂ ಕಾಡಬಹುದು!

2 Mins Read

ಶಿವಮೊಗ್ಗ : ಜೈಲಲ್ಲಿದ್ದಾಗ ನೋಡಲು ಬಂದಿಲ್ಲವೆಂದು ಪತ್ನಿಗೆ ಬೆದರಿಸಲು ಕಳುಹಿಸಿದ್ದ ಬುರ್ಖಾಧಾರಿಗಳಿಗೆ ಹಿಗ್ಗಾಮುಗ್ಗಾ ಥಳಿತ!

1 Min Read
Recent News

BIG NEWS : ಗೃಹಿಣಿಯರು ‘ರಾಷ್ಟ್ರ ನಿರ್ಮಾತೃಗಳು’, ಅವರ ಕೆಲಸಕ್ಕೆ ತಿಂಗಳಿಗೆ ಕನಿಷ್ಠ ₹30,000 ಮೌಲ್ಯವಿದೆ: ಸುಪ್ರೀಂ ಕೋರ್ಟ್

ALERT : ಮನುಷ್ಯನ ನಡವಳಿಕೆಯನ್ನೇ ಬದಲಿಸಿದ `ಸ್ಮಾರ್ಟ್ ಫೋನ್’ :ಪ್ರತಿಯೊಬ್ಬರೂ ತಿಳಿಯಲೇಬೇಕಾದ ಸತ್ಯ!

ಧರ್ಮಸ್ಥಳದಲ್ಲಿ ಪವಾಡ : ಬರೋಬ್ಬರಿ 26 ವರ್ಷಗಳ ಬಳಿಕ ಕುಟುಂಬ ಸೇರಿದ ವ್ಯಕ್ತಿ : ಕೊನೆಗೂ ಫಲಿಸಿತು ತಾಯಿ ಹರಕೆ!

BIG NEWS: ಗೃಹಿಣಿಯರ ಶ್ರಮಕ್ಕೆ ತಿಂಗಳಿಗೆ ₹30,000 ಮೌಲ್ಯ ನಿಗದಿ : ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು!

State News
KARNATAKA

ಧರ್ಮಸ್ಥಳದಲ್ಲಿ ಪವಾಡ : ಬರೋಬ್ಬರಿ 26 ವರ್ಷಗಳ ಬಳಿಕ ಕುಟುಂಬ ಸೇರಿದ ವ್ಯಕ್ತಿ : ಕೊನೆಗೂ ಫಲಿಸಿತು ತಾಯಿ ಹರಕೆ!

By ಸುರೇಶ್‌ KARNATAKA 1 Min Read

ದಕ್ಷಿಣಕನ್ನಡ : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ಪವಾಡ ಒಂದು ನಡೆದಿದೆ. ಬರೋಬ್ಬರಿ 26 ವರ್ಷಗಳ ಹಿಂದೆ…

BREAKING : ಹಾಸನದಲ್ಲಿ ಹಲ್ಲಿ ಬಿದ್ದ ಊಟ ಮಾಡಿ 15ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥ : ಆಸ್ಪತ್ರೆಗೆ ದಾಖಲು!

ALERT : ದಿನವೂ `ಪ್ಲಾಸ್ಟಿಕ್ ಬಾಟಲಿ ನೀರು’ ಕುಡಿಯುವವರೇ ಎಚ್ಚರ : ಈ 10 ಆರೋಗ್ಯ ಸಮಸ್ಯೆಗಳು ನಿಮ್ಮನ್ನೂ ಕಾಡಬಹುದು!

ಶಿವಮೊಗ್ಗ : ಜೈಲಲ್ಲಿದ್ದಾಗ ನೋಡಲು ಬಂದಿಲ್ಲವೆಂದು ಪತ್ನಿಗೆ ಬೆದರಿಸಲು ಕಳುಹಿಸಿದ್ದ ಬುರ್ಖಾಧಾರಿಗಳಿಗೆ ಹಿಗ್ಗಾಮುಗ್ಗಾ ಥಳಿತ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.