KARNATAKA BREAKING : ದೇವರಗುಡ್ಡದಲ್ಲಿ ಬಡಿಗೆ ಬಡಿದಾಟದ ಜಾತ್ರೆ : ಇಬ್ಬರು ಸಾವು, 15 ಕ್ಕೂ ಹೆಚ್ಚು ಜನರು ಗಂಭೀರ.!By kannadanewsnow57 KARNATAKA 1 Min Read ಕರ್ನಾಟಕ-ಆಂಧ್ರ ಗಡಿಭಾಗದ ದೇವರಗುಡ್ಡದಲ್ಲಿ ನಡೆದ ಬಡಿಗೆ ಬಡಿದಾಟದ ಜಾತ್ರೆ ವೇಳೆ ಇಬ್ಬರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ದೇವರಗುಡ್ಡದ ಮಾಳಮಲ್ಲೇಶ್ವರ ಸನ್ನಿಧಿಯಲ್ಲಿ ನಡೆದ ವಿಶಿಷ್ಟ ಜಾತ್ರೆಯಲ್ಲ ಬಡಿಗೆ ಹಿಡಿದು…