KARNATAKA ರಾಜ್ಯದಲ್ಲಿ `POP’ ಗಣೇಶ ಮೂರ್ತಿ ತಯಾರಿಸುವುದು, ಮಾರಾಟ ಕಡ್ಡಾಯ ನಿಷೇಧ : ಸರ್ಕಾರದಿಂದ ಮಹತ್ವದ ಆದೇಶBy kannadanewsnow57 KARNATAKA 1 Min Read ಬೆಂಗಳೂರು : ಪಿಒಪಿ ಗಣೇಶ ಮೂರ್ತಿಗಳನ್ನು ತಯಾರಿಸುವುದು, ಸಾಗಿಸುವುದು, ಮಾರಾಟ ಮತ್ತು ವಿಸರ್ಜಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ರಾಜ್ಯಾಧ್ಯಂತ ಪಿಒಪಿ…