INDIA ಬ್ರಿಟಿಷ್ ಗುಲಾಮಗಿರಿಯ ಸಂಕೇತಗಳಿಗೆ ಮುಕ್ತಿ: ವಸಾಹತುಶಾಹಿ ಉಡುಪು ಕೈಬಿಟ್ಟು, ‘ಬಂಡಿ ಜಾಕೆಟ್’ ಒಳಗೊಂಡ ಹೊಸ ಯುನಿಫಾರ್ಮ್ ಕೋಡ್ ಜಾರಿಗೆ ತಂದ ಭಾರತೀಯ ಸೇನೆ!By ಗೋಪಾಲ್ ಎನ್ INDIA 3 Mins Read ಭಾರತೀಯ ಸೇನೆಯು ವಸಾಹತುಶಾಹಿ ಯುಗದ (ಬ್ರಿಟಿಷರ ಕಾಲದ) ಸಂಪ್ರದಾಯಗಳನ್ನು ಕೈಬಿಡುವ ಉದ್ದೇಶದಿಂದ ತನ್ನ ಉಡುಪು ನಿಯಮಾವಳಿಗಳನ್ನು ಸಂಪೂರ್ಣವಾಗಿ ಪರಿಷ್ಕರಿಸಿದೆ. ಇದರ ಅಡಿಯಲ್ಲಿ ಅಧಿಕೃತ ಸಭೆ-ಸಮಾರಂಭಗಳಲ್ಲಿ ಮುಚ್ಚಿದ ಕೊರಳಿನ…