KARNATAKA ರಾಜ್ಯದಲ್ಲಿ 1ನೇ ಕ್ಲಾಸ್ ಅಡ್ಮಿಷನ್ ಗೆ ವಯೋಮಿತಿ 60 ದಿನ ಸಡಿಲಿಕೆ : CBSC,ICSE ಶಾಲೆಗಳಿಗೂ ಅನ್ವಯ !By kannadanewsnow57 KARNATAKA 1 Min Read ಬೆಂಗಳೂರು : ರಾಜ್ಯದಲ್ಲಿ ಒಂದನೇ ತರಗತಿ ದಾಖಲಾತಿಗೆ ಸಂಬಂಧಿಸಿದಂತೆ ಪೋಷಕರಲ್ಲಿದ್ದ ಗೊಂದಲಕ್ಕೆ ರಾಜ್ಯ ಸರ್ಕಾರ ತೆರೆ ಎಳೆದಿದೆ. ಕಡ್ಡಾಯ ವಯೋಮಿತಿಯ ನಿಯಮದಲ್ಲಿ 60 ದಿನಗಳ ರಿಯಾಯಿತಿ ನೀಡಲು…