INDIA ಅಮೆರಿಕ ದಿಗ್ಬಂಧನ ಭೇದಿಸಿ ಭಾರತದತ್ತ ‘ಸರ್ವಶಕ್ತಿ’: ಹಾರ್ಮುಜ್ ಜಲಸಂಧಿಯಿಂದ ವಿಶಾಖಪಟ್ಟಣಂಗೆ ಹೊರಟ ಗ್ಯಾಸ್ ಟ್ಯಾಂಕರ್!By ಗೋಪಾಲ್ ಎನ್ INDIA 1 Min Read ನವದೆಹಲಿ:ಇರಾನ್ ಮೇಲಿನ ಅಮೆರಿಕದ ನೌಕಾ ದಿಗ್ಬಂಧನದಿಂದಾಗಿ ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿಕೊಳ್ಳುವ ಭೀತಿಯಲ್ಲಿದ್ದ ಭಾರತದ ಎಲ್‌ಪಿಜಿ ಟ್ಯಾಂಕರ್ ಹಡಗು ‘ಸರ್ವಶಕ್ತಿ’ (Sarv Shakti) ಕೊನೆಗೂ ಸುರಕ್ಷಿತವಾಗಿ ಆ ಪ್ರದೇಶದಿಂದ…