INDIA ನಿಮ್ಮ ಟೂತ್ಪೇಸ್ಟ್ ಅಸಲಿಯೇ? ದೆಹಲಿಯಲ್ಲಿ ಬಯಲಾಯ್ತು ನಕಲಿ ‘ಸೆನ್ಸೋಡೈನ್’ ಫ್ಯಾಕ್ಟರಿ! ಬ್ರ್ಯಾಂಡೆಡ್ ಹೆಸರಿನಲ್ಲಿ ವಿಷಕಾರಿ ಕೆಮಿಕಲ್ ಮಾರಾಟ!By ಗೋಪಾಲ್ ಎನ್ INDIA 1 Min Read ನವದೆಹಲಿ:ದೇಶದ ರಾಜಧಾನಿಯಲ್ಲಿ ಜನರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿದ್ದ ಬೃಹತ್ ಜಾಲವೊಂದನ್ನು ದೆಹಲಿ ಪೊಲೀಸರು ಪತ್ತೆಹಚ್ಚಿದ್ದಾರೆ. ಸಂವೇದನಾಶೀಲ ಹಲ್ಲುಗಳಿಗಾಗಿ (Sensitive teeth) ಬಳಸಲಾಗುವ ವಿಶ್ವಪ್ರಸಿದ್ಧ ‘ಸೆನ್ಸೋಡೈನ್’ (Sensodyne) ಬ್ರ್ಯಾಂಡ್…