KARNATAKA ನಿಮಗೆ `ಚಿಕನ್ ಲಿವರ್’ ಅಂದ್ರೆ ಇಷ್ಟನಾ? ಹಾಗಾದ್ರೆ ಈ ಆರೋಗ್ಯಕಾರಿ ವಿಷಯಗಳನ್ನು ಮರೆಯದೇ ತಿಳಿಯಿರಿ!By kannadanewsnow57 KARNATAKA 2 Mins Read ಸಾಮಾನ್ಯವಾಗಿ ಮಾಂಸಾಹಾರಿಗಳಿಗೆ ಭಾನುವಾರ ಬಂತೆಂದರೆ ಹಬ್ಬವೋ ಹಬ್ಬ. ಚಿಕನ್ ಅಥವಾ ಮಟನ್ ತಂದು ತರಹೇವಾರಿ ಖಾದ್ಯಗಳನ್ನು ಸವಿಯುವುದು ರೂಢಿ. ಆದರೆ ಇವುಗಳ ಜೊತೆಗೆ ಸಿಗುವ ‘ಲಿವರ್’ (ಕಾಲೇಜ)…