KARNATAKA ಗ್ರಾಹಕರೇ ಗಮನಿಸಿ : ` LPG ಗ್ಯಾಸ್ ಸಿಲಿಂಡರ್’ ಡೆಲಿವರಿಗೆ ಹೆಚ್ಚಿನ ಹಣ ಕೇಳಿದರೆ ಇಲ್ಲಿ ದೂರು ನೀಡಿ.!By kannadanewsnow57 KARNATAKA 1 Min Read ನವೆಂಬರ್-2025 ರ ಮಾಹೆಯಲ್ಲಿ ಅಡುಗೆ ಅನಿಲದ ಸಿಲಿಂಡರನ್ನು ಮನೆಗೆ ಸರಬರಾಜು ಮಾಡುವ ಡೆಲಿವರಿ ಹುಡುಗರಿಗೆ ಗ್ರಾಹಕರು ಡೆಲಿವರಿಗೆ ಶುಲ್ಕ ನೀಡುವ ಅಗತ್ಯವಿಲ್ಲ. ಬಿಲ್ಲಿನಲ್ಲಿ ನಮೂದಿಸಿರುವ ಮೊತ್ತವನ್ನು ಮಾತ್ರ…