ಜೆಎನ್ಯು ವಿದ್ಯಾರ್ಥಿ ಸಂಘದ ಚುನಾವಣಾ ಫಲಿತಾಂಶ ಪ್ರಕಟ, ಯಾರು ಅಧ್ಯಕ್ಷರಾದರು, ಯಾರಿಗೆ ಎಷ್ಟು ಸ್ಥಾನಗಳು ಸಿಕ್ಕವು ಗೊತ್ತಾ | JNU ElectionBy ಗೋಪಾಲ್ ಎನ್ INDIA 1 Min Read ನವದೆಹಲಿ: ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ (ಜೆಎನ್ಯುಎಸ್ಯು) ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಎಡ ಮೈತ್ರಿಕೂಟ ಪಕ್ಷವು 4 ಉನ್ನತ ಹುದ್ದೆಗಳಲ್ಲಿ 3 ಸ್ಥಾನಗಳನ್ನು ಆಕ್ರಮಿಸುವ ಮೂಲಕ…