BREAKING ; ಮತ್ತೆರಡು ‘ಸ್ಪೈಸ್ ಜೆಟ್ ವಿಮಾನ’ಗಳಿಗೆ ಬಾಂಬ್ ಬೆದರಿಕೆ : 3 ದಿನದಲ್ಲಿ 14 ವಿಮಾನಗಳ ಹಾರಾಟಕ್ಕೆ ಅಡ್ಡಿBy ಅವಿನಾಶ್ ಆರ್ ಭೀಮಸಂದ್ರ INDIA 1 Min Read ನವದೆಹಲಿ : ಭಾರತದಲ್ಲಿ ವಿಮಾನಯಾನ ಸಂಸ್ಥೆಗಳಿಗೆ ಬಾಂಬ್ ಬೆದರಿಕೆಗಳು ಹೆಚ್ಚುತ್ತಿರುವ ಮಧ್ಯೆ, ಸ್ಪೈಸ್ ಜೆಟ್ ಬುಧವಾರ ತನ್ನ ಎರಡು ವಿಮಾನಗಳಿಗೆ ಸಂಬಂಧಿಸಿದಂತೆ ಬಾಂಬ್ ಬೆದರಿಕೆಯನ್ನ ಸ್ವೀಕರಿಸಿದೆ. ಬೆದರಿಕೆಗಳನ್ನು…