INDIA BIG NEWS : ದೇಶಾದ್ಯಂತ ಜನಗಣತಿ ಜೊತೆಗೆ `ಜಾತಿಗಣತಿ’ಗೆ ಮುಹೂರ್ತ ಫಿಕ್ಸ್ : ಇದೇ ಮೊದಲ ಬಾರಿಗೆ `ಡಿಜಿಟಲ್ ಗಣತಿ’.!By kannadanewsnow57 INDIA 1 Min Read ನವದೆಹಲಿ : ದೇಶಾದ್ಯಂತ 2027ರಲ್ಲಿ ಜನಗಣತಿ ನಡೆಸಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, 11,718 ಕೋಟಿ ರು. ಅನುದಾನಕ್ಕೆ ಅನುಮೋದನೆ ನೀಡಿದೆ. ಪ್ರಧಾನಿ ಮೋದಿ ಅವರ…