INDIA BIG NEWS : ಜನಸಾಮಾನ್ಯರಿಗೆ ಮತ್ತೊಂದು ಶಾಕ್ : ಇಂದಿನಿಂದ ಸರಕು ಸಾಗಣೆ ವೆಚ್ಚ ಭಾರಿ ಏರಿಕೆ, ದಿನಬಳಕೆ ವಸ್ತುಗಳ ಬೆಲೆ ಹೆಚ್ಚಳ | Goods transport costs riseBy kannadanewsnow57 INDIA 2 Mins Read ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ದರ ನಿರಂತರವಾಗಿ ಏರಿಕೆಯಾಗುತ್ತಿರುವುದರಿಂದಾಗಿ, ಇದರ ನೇರ ಬಿಸಿ ಶೀಘ್ರದಲ್ಲೇ ಸಾಮಾನ್ಯ ಜನರ ಕೈಚೀಲಕ್ಕೆ ತಟ್ಟಲಿದೆ. ಮನೆಬಳಕೆಯ ದಿನಸಿ ಪದಾರ್ಥಗಳು, ಆನ್ಲೈನ್ ಡೆಲಿವರಿಗಳು,…