KARNATAKA ALERT : ‘ಮೀನು’ ಪ್ರಿಯರೇ ಎಚ್ಚರ :ಅಪ್ಪಿ ತಪ್ಪಿಯೂ ಈ ಫಿಶ್ ತಿಂದ್ರೆ `ಕ್ಯಾನ್ಸರ್’ ಬರುತ್ತೆ ಹುಷಾರ್.!By kannadanewsnow57 KARNATAKA 1 Min Read ಅನೇಕ ಮಾಂಸಾಹಾರಿಗಳು ಮೀನುಗಳನ್ನ ಇಷ್ಟಪಡುತ್ತಾರೆ. ಅವ್ರು ಪ್ರತಿದಿನ ಅದನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳುತ್ತಾರೆ. ಭಾರತೀಯ ಮಾರುಕಟ್ಟೆಯಲ್ಲಿ ಅನೇಕ ಪೌಷ್ಟಿಕ ಮೀನುಗಳು ಲಭ್ಯವಿದ್ದರೂ, ಕೆಲವು ರೀತಿಯ ಮೀನುಗಳು ತಿನ್ನಲು…