ಚಾಂಪಿಯನ್ಸ್ ಟ್ರೋಫಿಯನ್ನೇ ಕದ್ದೊಯ್ದ ಪಿಸಿಬಿ ಮುಖ್ಯಸ್ಥ: ‘ಐಸಿಸಿ’ಗೆ ದೂರು ನೀಡಲು BCCI ಸಿದ್ಧತೆ !By ಗೋಪಾಲ್ ಎನ್ INDIA 2 Mins Read ನವದೆಹಲಿ: ಈ ವರ್ಷದ ಕೊನೆಯಲ್ಲಿ ದುಬೈನಲ್ಲಿ ನಡೆಯಲಿರುವ ಐಸಿಸಿ ಸಮ್ಮೇಳನದಲ್ಲಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ವಿರುದ್ಧ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ…