ಕೇರಳದಲ್ಲಿ ಮತ್ತೊಂದು ಅಪಾಯಕಾರಿ ವೈರಸ್ ಪತ್ತೆ : 18 ಮಂದಿ ಸಾವು, 67 ಕೇಸ್ ಪತ್ತೆ.!By ಅವಿನಾಶ್ ಆರ್ ಭೀಮಸಂದ್ರ INDIA 1 Min Read ಕೊಚ್ಚಿ: ಕೇರಳದ ಆರೋಗ್ಯ ಇಲಾಖೆಯು ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ ಕುರಿತ ಅಂಕಿಅಂಶಗಳನ್ನು ಪರಿಷ್ಕರಿಸಿದೆ. ಆರೋಗ್ಯ ಸೇವೆಗಳ ನಿರ್ದೇಶನಾಲಯ (DHS) ಈ ವರ್ಷ ಇಲ್ಲಿಯವರೆಗೆ 17 ಜನರು ಸಾವನ್ನಪ್ಪಿದ್ದಾರೆ ಮತ್ತು…