INDIA BREAKING: ಬಂಗಾಳ ಚುನಾವಣೆಗೂ ಮುನ್ನ ಬಾಂಬ್ ಭೀತಿ: ಟಿಎಂಸಿ ಕಾರ್ಯಕರ್ತನ ಮನೆಯಲ್ಲಿ 100 ಕಚ್ಚಾ ಬಾಂಬ್ಗಳ ಪತ್ತೆ!By ಗೋಪಾಲ್ ಎನ್ INDIA 1 Min Read ಕೋಲ್ಕತ್ತಾ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನಕ್ಕೆ ಕೇವಲ ಎರಡು ದಿನ ಬಾಕಿ ಇರುವಾಗ ಭಾರಿ ಪ್ರಮಾಣದ ಸ್ಫೋಟಕಗಳು ಪತ್ತೆಯಾಗಿವೆ. ದಕ್ಷಿಣ 24 ಪರಗಣ…