Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಶ್ರೀ ಧನ್ವಂತರಿ ನಾಮಕ ಪರಮಾತ್ಮನ ಸ್ಮರಣೆ ಮಾಡಿ, ನಿಮ್ಮ ದೈಹಿಕ, ಮಾನಸಿಕ ಸಮಸ್ಯೆ ದೂರ

ಕಷ್ಟಗಳು, ದಾರಿದ್ರ್ಯ ಮತ್ತು ಭಯವನ್ನು ನಿವಾರಿಸುವ ದತ್ತಮಾಲಾ ಮಂತ್ರದ ಶಕ್ತಿ ನಿಮಗೊತ್ತೇ? ಇಲ್ಲಿದೆ ಪಠಿಸಿ

BREAKING : ಬೆಂಗಳೂರಿನ ಅಂಚೆ ಕಚೇರಿಗೆ ಪಾರ್ಸೆಲ್ ನಲ್ಲಿ ಬಂತು ಹೈಡ್ರೋಗಾಂಜಾ : 3 ಕೋಟಿ ಮೌಲ್ಯದ ಗಾಂಜಾ ಜಪ್ತಿ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ದಿನವೂ ಈ ಸಮಯದಲ್ಲಿ ಕಸಗುಡಿಸುವುದರಿಂದ ಎಲ್ಲಕ್ಕಿಂತ ಅಧಿಕ ಲಾಭ
KARNATAKA

ದಿನವೂ ಈ ಸಮಯದಲ್ಲಿ ಕಸಗುಡಿಸುವುದರಿಂದ ಎಲ್ಲಕ್ಕಿಂತ ಅಧಿಕ ಲಾಭ

By ವಸಂತ ಬಿ ಈಶ್ವರಗೆರೆ

ದಿನವೂ ಈ ಸಮಯದಲ್ಲಿ ಕಸಗುಡಿಸುವುದರಿಂದ ಎಲ್ಲಕ್ಕಿಂತ ಅಧಿಕ ಲಾಭ ಸಿಗುತ್ತದೆ ಲಕ್ಷ್ಮೀದೇವಿ ಆಶೀರ್ವಾದ ನಿಮಗೆ ಸಿಗುತ್ತದೆ ನಮ್ಮ ಜೀವನದಲ್ಲಿ ತಿಳಿಯದೇಯೊ ತಿಳಿದೊ ಕೆಲವೊಂದು ತಪ್ಪುಗಳು ಆಗಿ ಹೋಗುತ್ತದೆ. ಅವುಗಳ ಪ್ರಭಾವ ನಮ್ಮ ಮನೆಯವರ ಮೇಲೆ ಕುಟುಂಬದ ಮೇಲೆ ಬೀಳುತ್ತದೆ.

ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ
ಸಿಂಗದೂರು ಚೌಡಮ್ಮನವರ ಉಪಾಸಕರು
ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ
ನಂ:- 9686268564 ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ಇಲ್ಲಿ ಶತಸಿದ್ಧ
ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,
ಭಾನಮತಿ ಕೃತಿಮ ವಶೀಕರಣ ಇನ್ನೂ ನಿಮ್ಮ ಜೀವನದ ಗುಪ್ತ ಘೋರ ನಿಗೂಢ ಸಮಸ್ಯೆಗಳಿಗೆ ಚೌಡಮ್ಮ ಪೂಜಾ ಪದ್ಧತಿಯಿಂದ ಹಾಗೂ ಕೇರಳ ಕುಟ್ಟಿಚಾತನ್ ಪದ್ಧತಿಯಿಂದ ಶಾಶ್ವತ ಪರಿಹಾರ ಶತಸಿದ್ಧ
ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564

ವಾಸ್ತು ಶಾಸ್ತ್ರದ ಅನುಸಾರ ಮನೆಯಲ್ಲಿ ಇರುವಂತಹ ಎಲ್ಲಾ ವಸ್ತುಗಳಿಗೆ ಅವುಗಳದೇ ಆದ ಒಂದು ನಿರ್ಧಾರಿತ ಸ್ಥಾನ ಇರುತ್ತದೆ ಮತ್ತು ಅವುಗಳ ಬಗ್ಗೆ ಜ್ಞಾನ ಕೂಡ ಇರುವುದಿಲ್ಲ ಇಂತಹ ಕೆಲವು ತಪ್ಪುಗಳನ್ನು ನಾವು ಕಸ ಪೊರಕೆಯ ಜೊತೆಗು ಮಾಡುತ್ತೇವೆ. ಎಲ್ಲರಿಗೂ ಶ್ರೀ ಮಹಾಲಕ್ಷ್ಮೀ ದೇವಿಯು ತಮ್ಮ ಮನೆಯಲ್ಲಿ ನೆಲೆಸಬೇಕು ಎಂಬ ಮಹದಾಸೆ ಇರುತ್ತದೆ ಆದರೆ ಮಹಾಲಕ್ಷ್ಮೀದೇವಿಯು ಯಾರ ಮನೆಯೂ ಸ್ವಚ್ಛವಾಗಿರುತ್ತದೆಯೋ ಹಾಗೂ ಯಾರ ಮನಸ್ಸು ನಿಷ್ಕಲ್ಮಶವಾಗಿರುತ್ತದೆಯೂ ಹಾಗೂ ಮುಖ್ಯವಾಗಿ ಈ ಕೆಲವು ನಿಯಮ ಪಾಲಿಸುವವರ ಮನೆಯಲ್ಲಿ ಶಾಶ್ವತವಾಗಿ ನೆಲೆಸುತ್ತಾಳೆ ಎಂದು ನಂಬಲಾಗಿದೆ.

ಇನ್ನೂ ಆ ನಿಯಮಗಳು ಯಾವುವು ಎಂದು ತಿಳಿಯೋಣ ಬನ್ನಿ. ಅದಕ್ಕೂ ಮುನ್ನ ನೀವು ಕೂಡ ವಾಸ್ತು ಶಾಸ್ತ್ರ ನಂಬುವುದಾದರೆ ಈಗಲೇ ಈ ಪೇಜ್ ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ. ಕಸ ಪೊರಕೆಯನ್ನ ಯಾವ ಸ್ಥಳದಲ್ಲಿ ಇಡಬೇಕು ಮತ್ತು ಅದರ ನಿಯಮವನ್ನು ತಿಳಿಯೋಣ ಸಾಮಾನ್ಯವಾಗಿ ಮನೆಯಲ್ಲಿ ಮುಂಜಾನೆ ಮತ್ತು ಮುಸ್ಸಂಜೆಯ ವೇಳೆ ಕಸವನ್ನು ಗುಡಿಸುತ್ತೇವೆ. ಕಸ ಪೊರಕೆ ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ದೂರ ಮಾಡುತ್ತದೆ. ಧನ ಸಂಪತ್ತು ಹಾಗೂ ಸುಖ ಶಾಂತಿ ಇದು ತುಂಬುತ್ತದೆ. ಶಾಸ್ತ್ರಗಳ ಪ್ರಕಾರ ಪ್ರತಿದಿನ ಸೂರ್ಯೋದಯಕ್ಕೂ ಮುನ್ನ ಎದ್ದು ಕಸವನ್ನು ಗುಡಿಸಬೇಕು ಅಥವಾ ಸೂರ್ಯೋದಯವಾದ ಒಂದು ಗಂಟೆಯ ಒಳಗೆ ಮನೆಯ ಕಸವನ್ನು ಗುಡಿಸಬೇಕು.

ಮನೆಯಲ್ಲಿ ಪದೇ ಪದೇ ಪೊರಕೆಯನ್ನು ಮುಟ್ಟಿ ಕಸವನ್ನು ಗುಡಿಸಬಾರದು ದಿನದಲ್ಲಿ 2 ಬಾರಿ ಕಸವನ್ನು ಗುಡಿಸಿದರೆ ಸಾಕು. ಯಾವುದೇ ಕಾರಣಕ್ಕೂ ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆಯ ವರೆಗೂ ಪೊರಕೆಯನ್ನು ಮುಟ್ಟಬಾರದು ಹಾಗೂ ಪೊರಕೆಯನ್ನು ಮುಟ್ಟಿ ಕಸವನ್ನು ಗುಡಿಸಬಾರದು ಏಕೆಂದರೆ ಇದರಿಂದ ನಮಗೆ ದುರಾದೃಷ್ಟ ಬರುತ್ತದೆ ಹಾಗೂ ಸಂಜೆ 4 ಗಂಟೆಯ ನಂತರ ಕಸವನ್ನು ಪೊರಕೆಯಿಂದ ಗುಡಿಸಬಹುದು. ಪೊರಕೆಯನ್ನ ಒಂದು ಜಾಗದಲ್ಲಿ ಮುಚ್ಚಿಡಬೇಕು ಹೊರಗಿನ ಜನರ ಕಣ್ಣು ಇದರ ಮೇಲೆ ಬೀಳಬಾರದು.

ಕಸ ಗುಡಿಸುವಾಗ ಮಾಡಬಾರದ ತಪ್ಪುಗಳು ಕಸ ಗುಡಿಸಲು ಬಳಸುವ ಪೊರಕೆಯನ್ನು ಮಹಾಲಕ್ಷ್ಮಿಗೆ ಹೋಲಿಸಲಾಗಿದೆ. ಇನ್ನು ಯಾವ ಮನೆಯಲ್ಲಿ ಸ್ವಚ್ಛತೆ ಇರುತ್ತದೆಯೋ ಆ ಮನೆಯಲ್ಲಿ ಮಹಾಲಕ್ಷ್ಮೀ ನೆಲೆಸುತ್ತಾಳೆ. ಯಾವ ಮನೆಯಲ್ಲಿ ಕಸ ಕಡ್ಡಿ ದೂಳಿನಿಂದ ಕೂಡಿರುತ್ತದೆಯೋ ಆ ಮನೆಯಲ್ಲಿ ಮಹಾಲಕ್ಷ್ಮಿ ನೆಲೆಸುವುದಿಲ್ಲ ಬದಲಾಗಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಹಾಗೂ ಇದರಿಂದ ಮನೆಯಲ್ಲಿ ಜಗಳ ತೊಂದರೆ ಕಿರಿಕಿರಿ ಉಂಟಾಗುತ್ತದೆ. ಅಡುಗೆ ಮನೆಯಲ್ಲಿ ಯಾವುದೇ ಕಾರಣಕ್ಕೂ ಪೊರಕೆಯನ್ನು ಇಡಕೂಡದು ಯಾಕೆಂದರೆ ಪೊರಕೆಯನ್ನು ಸ್ವಚ್ಛ ಮಾಡುವುದಕ್ಕೆ ಬಳಸುತ್ತೇವೆ ಆದ್ದರಿಂದ ಇದರಲ್ಲಿರುವ ಧೂಳು ಅಡುಗೆ ಮನೆಯಲ್ಲಿ ಅಡುಗೆಗೆ ತಾಗಿ ಮನೆ ಮಂದಿಗೆ ಅನಾರೋಗ್ಯದ ಲಕ್ಷಣಗಳು ಕಾಣಿಸಬಹುದಾಗಿದೆ.

ಇನ್ನು ಪೊರಕೆಯನ್ನು ಬಾಗಿಲ ಬಳಿ ಇಟ್ಟು ಮಲಗಿದರೆ ತುಂಬಾ ಒಳ್ಳೆಯದು ಇದರಿಂದ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಪೊರಕೆಯನ್ನು ಎಲ್ಲೆಂದರಲ್ಲಿ ಇಡಕೂಡದು ಅದರಲ್ಲೂ ಮನೆಯ ಸದಸ್ಯರಿಗಾಗಲೀ ಅಥವಾ ಅತಿಥಿಗಳಿಗಾಗಿ ಕಾಣುವಂತೆ ಇಡಕೂಡದು. ಇನ್ನು ಪೊರಕೆಯನ್ನು ಬದಲಿಸುವಾಗ ವಾರವನ್ನು ನೋಡಬೇಕು. ಮಂಗಳವಾರ ಮತ್ತು ಶುಕ್ರವಾರ ಯಾವುದೇ ಕಾರಣಕ್ಕೂ ಪೊರಕೆಯನ್ನು ಬದಲಿಸಬಾರದು. ಇದರಿಂದ ನಷ್ಟ ಉಂಟಾಗುತ್ತದೆ ಶನಿವಾರ ಅಥವಾ ಅಮಾವಾಸ್ಯೆಯಂದು ಅದನ್ನು ಗೌರವದಿಂದ ಆಚೆ ಇಡಬೇಕು

ಇನ್ನೂ ಪ್ರದೋಷಕಾಲಕ್ಕೂ ಮುನ್ನವೇ ಅಂದರೆ ಸಂಜೆ 4 ಗಂಟೆಯಿಂದ 6 ಗಂಟೆಯ ಒಳಗೆ ನಾವು ಕಸವನ್ನು ಗುಡಿಸಬೇಕು ಏಕೆಂದರೆ 6 ಗಂಟೆಯ ನಂತರ ಲಕ್ಷ್ಮೀ ಮನೆಗೆ ಬರುವ ಸಮಯವಾಗಿದೆ. ಗೋಧೂಳಿ ಲಗ್ನದ ಸಮಯದಲ್ಲಿ ಪೊರಕೆಯನ್ನು ಹಿಡಿದು ಕಸವನ್ನು ಗುಡಿಸುವುದರಿಂದ ಮನೆಯಲ್ಲಿರುವ ಲಕ್ಷ್ಮೀ ಕೋಪಗೊಳ್ತಾಳೆ ಹಾಗೂ ಇದರಿಂದ ಅನೇಕ ಕಷ್ಟ ನಷ್ಟ ಅನುಭವಿಸಬೇಕಾಗುತ್ತದೆ. ಸಂಜೆ 6 ಗಂಟೆಯ ನಂತರ ಕಸವನ್ನು ಮನೆಯಿಂದ ಹೊರಗೆ ಹಾಕಬಾರದು. ಹಾಗೂ ಕಸ ಗುಡಿಸುವ ಪೊರಕೆಯನ್ನು ನಿಲ್ಲಿಸಿಡಬಾರದು. ಕಸ ಪೂರಕೆಯನ್ನ ಯಾವತ್ತೂ ನಿಲ್ಲಿಸಿ ಇಡಬೇಡಿ ಅದನ್ನು ಮಲಗಿಸಿ ಇಡೀ.ಕಸ ಹೊಡೆಯುವ ಮುನ್ನ ಬಾಗಿಲನ್ನು ತೆರೆಯಬೇಕು ಇನ್ನು ಸೂರ್ಯಾಸ್ತದ ನಂತರ ಕಸ ಗುಡಿಸುವುದು ಮಹಾ ತಪ್ಪು ಯಾಕೆಂದರೆ ನಮ್ಮ ಮನೆಯಲ್ಲಿರುವ ಲಕ್ಷ್ಮಿಯನ್ನು ನಾವೇ ಹೊರ ದೂಕಿದಂತೆ ಆಗುತ್ತದೆ.

ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ
ಸಿಂಗದೂರು ಚೌಡಮ್ಮನವರ ಉಪಾಸಕರು
ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ
ನಂ:- 9686268564 ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ಇಲ್ಲಿ ಶತಸಿದ್ಧ
ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,
ಭಾನಮತಿ ಕೃತಿಮ ವಶೀಕರಣ ಇನ್ನೂ ನಿಮ್ಮ ಜೀವನದ ಗುಪ್ತ ಘೋರ ನಿಗೂಢ ಸಮಸ್ಯೆಗಳಿಗೆ ಚೌಡಮ್ಮ ಪೂಜಾ ಪದ್ಧತಿಯಿಂದ ಹಾಗೂ ಕೇರಳ ಕುಟ್ಟಿಚಾತನ್ ಪದ್ಧತಿಯಿಂದ ಶಾಶ್ವತ ಪರಿಹಾರ ಶತಸಿದ್ಧ
ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564

ಪೊರಕೆಯನ್ನು ಯಾವುದೇ ಕಾರಣಕ್ಕೂ ತುಳಿಯುವುದು ಅಥವಾ ಇನ್ನಿತರರಿಗೆ ತಾಗಿಸುವುದು ಅಥವಾ ಪೊರಕೆಯಿಂದ ಹೊಡೆಯುವುದು ಮಾಡಲೇಬಾರದು. ಮನೆಯಿಂದ ಹೊರಗೆ ಹೋಗುವಾಗ ಯಾವುದೇ ಕಾರಣಕ್ಕೂ ಕಸವನ್ನು ಗುಡಿಸಬಾರದು ಯಾಕೆಂದರೆ ಹೋದ ಕೆಲಸದಲ್ಲಿ ಜಯ ಲಭಿಸುವುದಿಲ್ಲ. ಈ ಹಲ ಕೆಲವು ನಿಯಮಗಳನ್ನು ಪಾಲಿಸುವುದರಿಂದ ಲಕ್ಷ್ಮೀದೇವಿಯು ಪ್ರಸನ್ನಗೊಂಡು ಮನೆಯಲ್ಲಿ ಸುಖ ಶಾಂತಿ ಸಮೃದ್ಧಿ ನೆಲೆಸುವಂತೆ ಮಾಡುತ್ತಾಳೆ. ಧನ್ಯವಾದಗಳು.

Share. Facebook Twitter LinkedIn WhatsApp Email

Related Posts

ಶ್ರೀ ಧನ್ವಂತರಿ ನಾಮಕ ಪರಮಾತ್ಮನ ಸ್ಮರಣೆ ಮಾಡಿ, ನಿಮ್ಮ ದೈಹಿಕ, ಮಾನಸಿಕ ಸಮಸ್ಯೆ ದೂರ

1 Min Read

ಕಷ್ಟಗಳು, ದಾರಿದ್ರ್ಯ ಮತ್ತು ಭಯವನ್ನು ನಿವಾರಿಸುವ ದತ್ತಮಾಲಾ ಮಂತ್ರದ ಶಕ್ತಿ ನಿಮಗೊತ್ತೇ? ಇಲ್ಲಿದೆ ಪಠಿಸಿ

2 Mins Read

BREAKING : ಬೆಂಗಳೂರಿನ ಅಂಚೆ ಕಚೇರಿಗೆ ಪಾರ್ಸೆಲ್ ನಲ್ಲಿ ಬಂತು ಹೈಡ್ರೋಗಾಂಜಾ : 3 ಕೋಟಿ ಮೌಲ್ಯದ ಗಾಂಜಾ ಜಪ್ತಿ

1 Min Read
Recent News

ಶ್ರೀ ಧನ್ವಂತರಿ ನಾಮಕ ಪರಮಾತ್ಮನ ಸ್ಮರಣೆ ಮಾಡಿ, ನಿಮ್ಮ ದೈಹಿಕ, ಮಾನಸಿಕ ಸಮಸ್ಯೆ ದೂರ

ಕಷ್ಟಗಳು, ದಾರಿದ್ರ್ಯ ಮತ್ತು ಭಯವನ್ನು ನಿವಾರಿಸುವ ದತ್ತಮಾಲಾ ಮಂತ್ರದ ಶಕ್ತಿ ನಿಮಗೊತ್ತೇ? ಇಲ್ಲಿದೆ ಪಠಿಸಿ

BREAKING : ಬೆಂಗಳೂರಿನ ಅಂಚೆ ಕಚೇರಿಗೆ ಪಾರ್ಸೆಲ್ ನಲ್ಲಿ ಬಂತು ಹೈಡ್ರೋಗಾಂಜಾ : 3 ಕೋಟಿ ಮೌಲ್ಯದ ಗಾಂಜಾ ಜಪ್ತಿ

BREAKING : ಬೀದರ್ ಪಶು ವಿವಿ ಬಹುಕೋಟಿ ಹಗರಣ : ಮಾಜಿ ಉಪಕುಲಪತಿ ಸೇರಿ ಆರು ಜನರು ಅರೆಸ್ಟ್!

State News
KARNATAKA

ಶ್ರೀ ಧನ್ವಂತರಿ ನಾಮಕ ಪರಮಾತ್ಮನ ಸ್ಮರಣೆ ಮಾಡಿ, ನಿಮ್ಮ ದೈಹಿಕ, ಮಾನಸಿಕ ಸಮಸ್ಯೆ ದೂರ

By ವಸಂತ ಬಿ ಈಶ್ವರಗೆರೆ KARNATAKA 1 Min Read

ಪುರಾಣಗಳ ಪ್ರಕಾರ, ದೇವ-ದಾನವರು ಸೇರಿ ಕ್ಷೀರಸಾಗರವನ್ನು ಮಥನ ಮಾಡುವಾಗ (ಸಮುದ್ರ ಮಂಥನ) ಕಾರ್ತಿಕ ಮಾಸದ ಕೃಷ್ಣ ಪಕ್ಷದ ತ್ರಯೋದಶಿಯಂದು ಧನ್ವಂತರಿ…

ಕಷ್ಟಗಳು, ದಾರಿದ್ರ್ಯ ಮತ್ತು ಭಯವನ್ನು ನಿವಾರಿಸುವ ದತ್ತಮಾಲಾ ಮಂತ್ರದ ಶಕ್ತಿ ನಿಮಗೊತ್ತೇ? ಇಲ್ಲಿದೆ ಪಠಿಸಿ

BREAKING : ಬೆಂಗಳೂರಿನ ಅಂಚೆ ಕಚೇರಿಗೆ ಪಾರ್ಸೆಲ್ ನಲ್ಲಿ ಬಂತು ಹೈಡ್ರೋಗಾಂಜಾ : 3 ಕೋಟಿ ಮೌಲ್ಯದ ಗಾಂಜಾ ಜಪ್ತಿ

BREAKING : ಬೀದರ್ ಪಶು ವಿವಿ ಬಹುಕೋಟಿ ಹಗರಣ : ಮಾಜಿ ಉಪಕುಲಪತಿ ಸೇರಿ ಆರು ಜನರು ಅರೆಸ್ಟ್!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.