ನವೆದಹಲಿ: ದೆಹಲಿಯಲ್ಲಿ ಬೆಚ್ಚಿ ಬೀಳಿಸಿದ್ದಂತ ಪ್ರಿಯತಮೆಯನ್ನು ತುಂಡು ತುಂಡಾಗಿ ಕತ್ತರಿಸಿ ಹತ್ಯೆಗೈದಿದ್ದಂತ ಶ್ರದ್ಧಾ ವಾಕರ್ ಕೊಲೆ ( Shraddha murder case ) ಆರೋಪಿ ಅಫ್ತಾಬ್ ಅನ್ನು, ಕೋರ್ಟ್ ಗೆ ವೀಡಿಯೋ ಕಾನ್ಫೆರೆನ್ಸ್ ಮೂಲಕ ಹಾಜರುಪಡಿಸೋದಕ್ಕೆ ದೆಹಲಿ ಪೊಲೀಸರ ಅರ್ಜಿಗೆ ಕೋರ್ಟ್ ಅನುಮತಿ ನೀಡಲಾಗಿದೆ.
ಈ ಪ್ರಕರಣದ ಭದ್ರತೆ ಮತ್ತು ಸೂಕ್ಷ್ಮತೆಯಿಂದಾಗಿ ಆರೋಪಿ ಅಫ್ತಾಬ್ ಪೂನಾವಾಲಾ ( Aftab Poonawala ) ಅವರನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಹಾಜರುಪಡಿಸಲು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಯಿತು. ಈಗ ಅವರನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ಮುಂದೆ ಇಂದು 4 ಗಂಟೆಗೆ ಪೊಲೀಸರು ಹಾಜರುಪಡಿಸಲಿದ್ದಾರೆ.
Shraddha murder case | An application for the appearance of accused Aftab Poonawala through video conferencing was allowed, due to the security and sensitivity of the case. Now he is to be produced before court through VC.
(File photo) pic.twitter.com/43iShv45BK
— ANI (@ANI) November 17, 2022