Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮೊಬೈಲ್ ಗ್ರಾಹಕರಿಗೆ ಬಂಪರ್ ಸುದ್ದಿ : ಇನ್ಮುಂದೆ 28 ದಿನಗಳ ಬದಲಿಗೆ 30 ದಿನಗಳ `ರೀಚಾರ್ಜ್’ ಪ್ಲಾನ್ ಗೆ ಸೂಚನೆ!

01/04/2026 11:03 AM

BREAKING : ಇತಿಹಾಸದಲ್ಲಿ ಮೊದಲ ಬಾರಿಗೆ ₹2 ಲಕ್ಷ ದಾಟಿದ ವಿಮಾನ ಇಂಧನ ಬೆಲೆ : ಟಿಕೆಟ್ ಬೆಲೆ ಏರಿಕೆ ಸಾಧ್ಯತೆ.!

01/04/2026 10:58 AM

BIG NEWS : ರಾಜ್ಯದಲ್ಲಿ ‘LPG’ ಅಭಾವ ಇಲ್ಲ, ಜನರು ಆತಂಕಕ್ಕೆ ಒಳಗಗಬಾರದು : ಸಚಿವ ಕೆ.ಎಚ್ ಮುನಿಯಪ್ಪ ಹೇಳಿಕೆ

01/04/2026 10:56 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING NEWS : ಪಕ್ಕದ ಮನೆಯ ಮಗು ಕೊಂದು ವಾಷಿಂಗ್ ಮಷಿನ್ ನಲ್ಲಿ ಶವ ಇಟ್ಟ ಮಹಿಳೆ!
INDIA

SHOCKING NEWS : ಪಕ್ಕದ ಮನೆಯ ಮಗು ಕೊಂದು ವಾಷಿಂಗ್ ಮಷಿನ್ ನಲ್ಲಿ ಶವ ಇಟ್ಟ ಮಹಿಳೆ!

By kannadanewsnow5710/09/2024 10:35 AM

ಚೆನ್ನೈ : ತಮಿಳುನಾಡಿನಲ್ಲಿ ಮಹಿಳೆಯ ಕ್ರೌರ್ಯವೊಂದು ಬೆಳಕಿಗೆ ಬಂದಿದ್ದು, ಪಕ್ಕದ ಮನೆಯ ಮಗುವನ್ನು ಕೊಂದು ವಾಷಿಂಗ್ ಮಷಿನ್ ನಲ್ಲಿ ಶವ ಇಟ್ಟ ಪ್ರಕರಣ ನಡೆದಿದೆ.

ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ಮಧುರೈ ಪ್ರದೇಶದಲ್ಲಿ ಹೃದಯ ವಿದ್ರಾವಕ ಪ್ರಕರಣವೊಂದು ಬೆಳಕಿಗೆ ಬಂದಿದೆ. ರಾಧಾಪುರಂ ಪೊಲೀಸರು 40 ವರ್ಷದ ಮಹಿಳೆಯನ್ನು ಬಂಧಿಸಿದ್ದಾರೆ.

ಆರೋಪಿ ಮಹಿಳೆಯ ಹೆಸರು ತಂಗಮ್ಮಾಳ್. ಇವರ ಮಗ ಕೆಲ ಸಮಯದ ಹಿಂದೆ ತೀರಿಕೊಂಡಿದ್ದಾನೆ. ಮಹಿಳೆಯ ಮನೆಯವರು ತಮ್ಮ ನೆರೆಹೊರೆಯವರೊಂದಿಗೆ ಜಗಳವಾಡಿದರು. ಕೊಲೆಯಾದ ಮಗುವಿನ ಹೆಸರು ಸಂಜಯ್. ಮನೆಯ ಹೊರಗೆ ಆಟವಾಡುತ್ತಿದ್ದಾಗ ನಾಪತ್ತೆಯಾಗಿದ್ದ. ಮಗುವನ್ನು ಕೊಂದ ನಂತರ ಮಹಿಳೆ ಶವವನ್ನು ಗೋಣಿಚೀಲದಲ್ಲಿ ಸುತ್ತಿ ವಾಷಿಂಗ್ ಮೆಷಿನ್‌ನಲ್ಲಿ ಬಚ್ಚಿಟ್ಟಿದ್ದಾಳೆ.

ಆಟವಾಡುತ್ತಿದ್ದ ಮಗು ಕಾಣಿಸುತ್ತಿಲ್ ಎಂದು ಮಗುವಿನ ತಾಯಿ ರಮ್ಯಾ ಪತಿ ವಿಘ್ನೇಶ್‌ಗೆ ವಿಷಯ ತಿಳಿಸಿದ್ದಾಳೆ. ವಿಘ್ನೇಶ್ ಕೂಲಿ ಕೆಲಸ ಮಾಡುತ್ತಿದ್ದಾರೆ. ಇದಾದ ಬಳಿಕ ಮಹಿಳೆಯ ಮನೆಯವರು ಮಗು ಕಾಣೆಯಾಗಿರುವ ಬಗ್ಗೆ ರಾಧಾಪುರಂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣದಲ್ಲಿ ತಂಗಮ್ಮಾಳ್ ಪಾತ್ರವಿದೆ ಎಂದು ವಿಘ್ನೇಶ್ ತಮಿಳುನಾಡು ಪೊಲೀಸರ ಮುಂದೆ ಆರೋಪಿಸಿದ್ದರು. ನಂತರ ಪೊಲೀಸರು ಪ್ರಕರಣವನ್ನು ಅನುಮಾನಾಸ್ಪದವಾಗಿ ಪರಿಗಣಿಸಿ ಅವರ ಮನೆಯನ್ನು ಶೋಧಿಸಿದರು. ಆರೋಪಿ ಮಹಿಳೆ ಸಂಜಯ್ ಶವವನ್ನು ಗೋಣಿಚೀಲದಲ್ಲಿ ಸುತ್ತಿ ವಾಷಿಂಗ್ ಮೆಷಿನ್ ನಲ್ಲಿ ಬಚ್ಚಿಟ್ಟಿದ್ದಳು.

ತಕ್ಷಣ ಪೊಲೀಸರು ಸಂಜಯ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕನ್ಯಾಕುಮಾರಿಯ ಆಸಾರಿಪಳ್ಳಂ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕಳುಹಿಸಿದ್ದಾರೆ. ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಎಸ್ಪಿ ಎನ್ ಸಿಲಂಬರಸನ್ ಮತ್ತು ಡಿಎಸ್ಪಿ ಆರ್ ಯೋಗೇಶ್ ಕುಮಾರ್ ತಿಳಿಸಿದ್ದಾರೆ.

PUTS BODY IN WASHING MACHINE SHOCKING NEWS : ಪಕ್ಕದ ಮನೆಯ ಮಗು ಕೊಂದು ವಾಷಿಂಗ್ ಮಷಿನ್ ನಲ್ಲಿ ಶವ ಇಟ್ಟ ಮಹಿಳೆ! SHOCKING NEWS: WOMAN KILLS NEIGHBOUR'S CHILD
Share. Facebook Twitter LinkedIn WhatsApp Email

Related Posts

ಮೊಬೈಲ್ ಗ್ರಾಹಕರಿಗೆ ಬಂಪರ್ ಸುದ್ದಿ : ಇನ್ಮುಂದೆ 28 ದಿನಗಳ ಬದಲಿಗೆ 30 ದಿನಗಳ `ರೀಚಾರ್ಜ್’ ಪ್ಲಾನ್ ಗೆ ಸೂಚನೆ!

01/04/2026 11:03 AM1 Min Read

BREAKING : ಇತಿಹಾಸದಲ್ಲಿ ಮೊದಲ ಬಾರಿಗೆ ₹2 ಲಕ್ಷ ದಾಟಿದ ವಿಮಾನ ಇಂಧನ ಬೆಲೆ : ಟಿಕೆಟ್ ಬೆಲೆ ಏರಿಕೆ ಸಾಧ್ಯತೆ.!

01/04/2026 10:58 AM1 Min Read

SHOCKING : ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ನೆರವಾಗುವ ಬದಲು ವಿಡಿಯೋ ಚಿತ್ರೀಕರಿಸಿದ ಜನ.!

01/04/2026 10:43 AM1 Min Read
Recent News

ಮೊಬೈಲ್ ಗ್ರಾಹಕರಿಗೆ ಬಂಪರ್ ಸುದ್ದಿ : ಇನ್ಮುಂದೆ 28 ದಿನಗಳ ಬದಲಿಗೆ 30 ದಿನಗಳ `ರೀಚಾರ್ಜ್’ ಪ್ಲಾನ್ ಗೆ ಸೂಚನೆ!

01/04/2026 11:03 AM

BREAKING : ಇತಿಹಾಸದಲ್ಲಿ ಮೊದಲ ಬಾರಿಗೆ ₹2 ಲಕ್ಷ ದಾಟಿದ ವಿಮಾನ ಇಂಧನ ಬೆಲೆ : ಟಿಕೆಟ್ ಬೆಲೆ ಏರಿಕೆ ಸಾಧ್ಯತೆ.!

01/04/2026 10:58 AM

BIG NEWS : ರಾಜ್ಯದಲ್ಲಿ ‘LPG’ ಅಭಾವ ಇಲ್ಲ, ಜನರು ಆತಂಕಕ್ಕೆ ಒಳಗಗಬಾರದು : ಸಚಿವ ಕೆ.ಎಚ್ ಮುನಿಯಪ್ಪ ಹೇಳಿಕೆ

01/04/2026 10:56 AM

BIG NEWS : ಗೂಗಲ್, ಆಪಲ್ ಸೇರಿ 18 ಅಮೆರಿಕನ್ ಕಂಪನಿಗಳಿಗೆ ಇರಾನ್ ನೇರ ಎಚ್ಚರಿಕೆ : ದಾಳಿ ಭೀತಿ!

01/04/2026 10:51 AM
State News
KARNATAKA

BIG NEWS : ರಾಜ್ಯದಲ್ಲಿ ‘LPG’ ಅಭಾವ ಇಲ್ಲ, ಜನರು ಆತಂಕಕ್ಕೆ ಒಳಗಗಬಾರದು : ಸಚಿವ ಕೆ.ಎಚ್ ಮುನಿಯಪ್ಪ ಹೇಳಿಕೆ

By kannadanewsnow0501/04/2026 10:56 AM KARNATAKA 1 Min Read

ದಾವಣಗೆರೆ : ಇರಾನ್, ಇಸ್ರೇಲ್ ಯುದ್ಧದ ಪರಿಣಾಮದಿಂದಾಗಿ ಇದೀಗ ದೇಶದಲ್ಲಿ ಹಾಗು ರಾಜ್ಯದಲ್ಲಿ ಸಿಲಿಂಡರ್ ಅಭಾವ ಇದೇ. ಹಾಗಾಗಿ ಜನರು…

BIG NEWS : ರಾಜ್ಯದ ಜನತೆಗೆ ಕೇಂದ್ರದಿಂದ ಬಿಗ್ ಶಾಕ್: ಅನ್ನಭಾಗ್ಯ ಯೋಜನೆಯಿಂದ 21.63 ಲಕ್ಷ ಫಲಾನುಭವಿಗಳು ಔಟ್!

01/04/2026 10:48 AM

ಬೆಂಗಳೂರಿನಲ್ಲಿ ಘೋರ ಘಟನೆ : ಮನೆಯಲ್ಲಿ ಸಿಲಿಂಡರ್ ಸ್ಫೋಟ, ತಪ್ಪಿದ ಭಾರಿ ಅನಾಹುತ!

01/04/2026 10:41 AM

BREAKING : ಬೆಂಗಳೂರು ಜನತೆಗೆ ಬಿಗ್ ಶಾಕ್ : ನೀರಿನ ಶುಲ್ಕದಲ್ಲಿ ಶೇ. 3 ರಷ್ಟು ಹೆಚ್ಚಳ, ಇಂದಿನಿಂದಲೇ ಹೊಸ ದರ ಜಾರಿ

01/04/2026 10:17 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.