Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸುಸೂತ್ರವಾಗಿ ನಡೆದ ಸಿಇಟಿ ಕನ್ನಡ ಪರೀಕ್ಷೆ: ಶೇ.46ರಷ್ಟು ಅಭ್ಯರ್ಥಿಗಳು ಹಾಜರು

22/04/2026 5:41 PM

BREAKING: ಭಾರತಕ್ಕೆ ತೆರಳುತ್ತಿದ್ದ ಹಡಗನ್ನು ಜಪ್ತಿ ಮಾಡಿದ ಇರಾನ್

22/04/2026 4:59 PM

BIG NEWS: ಬೆಂಗಳೂರಲ್ಲಿ ಪತಿಯ ಆನ್‌ಲೈನ್ ಬೆಟ್ಟಿಂಗ್ ಚಟಕ್ಕೆ ಗೃಹಿಣಿ ಬಲಿ; ಮಗಳನ್ನು ಕೊಂದು ತಾಯಿ ಆತ್ಮಹತ್ಯೆ!

22/04/2026 4:59 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : ಕೆಲಸ ಮಾಡುವಾಗ `ಗ್ರೈಂಡರ್’ ಗೆ ಸಿಲುಕಿ ಯುವಕ ದುರಂತ ಸಾವು : ಭಯಾನಕ ವಿಡಿಯೋ ವೈರಲ್.!
INDIA

SHOCKING : ಕೆಲಸ ಮಾಡುವಾಗ `ಗ್ರೈಂಡರ್’ ಗೆ ಸಿಲುಕಿ ಯುವಕ ದುರಂತ ಸಾವು : ಭಯಾನಕ ವಿಡಿಯೋ ವೈರಲ್.!

By kannadanewsnow5717/12/2024 1:22 PM

ಮುಂಬೈ : ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹಲವು ವಿಡಿಯೋಗಳು ವೈರಲ್ ಆಗುತ್ತವೆ. ಈ ನಡುವೆ  ಗ್ರೈಂಡರ್’ ಗೆ ಸಿಲುಕಿ 19 ವರ್ಷದ ಯುವಕನೊಬ್ಬ ಮೃತಪಟ್ಟಿರುವ ಭಯಾನಕ ವಿಡಿಯೋ ಭಾರೀ ವೈರಲ್ ಆಗುತ್ತಿದೆ. 

ಮುಂಬೈನ ವರ್ಲಿಯ ಆದರ್ಶ್ ನಗರದಲ್ಲಿ ಯುವಕನೊಬ್ಬ ಗ್ರೈಂಡರ್ ಗೆ ಸಿಲುಕಿ ಸಾವನ್ನಪ್ಪಿದ್ದಾನೆ.  ಜಾರ್ಖಂಡ್ ಮೂಲದ ಸೂರಜ್ ನಾರಾಯಣ್ ಯಾದವ್ ಕಳೆದ ಮೂರ್ನಾಲ್ಕು ತಿಂಗಳಿನಿಂದ ಸಚಿನ್ ಕೊಥೇಕರ್ ಒಡೆತನದ ರಸ್ತೆಬದಿಯ ಚೈನೀಸ್ ಫುಡ್ ಸ್ಟಾಲ್ನಲ್ಲಿ ಕೆಲಸ ಮಾಡುತ್ತಿದ್ದನು. ಯಾದವ್ ಅವರು ಕೆಲಸ ಮಾಡುತ್ತಿದ್ದಾಗ ಆಯತಪ್ಪಿ ಬಿದ್ದಿದ್ದು, ಗ್ರೈಂಡರ್ ಅವರನ್ನು ಒಳಗೆ ಎಳೆದುಕೊಂಡಿದೆ. ಘಟನೆಯ ಭಯಾನಕ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸದ್ಯ ಘಟನೆ ಸಂಬಂಧ ಸ್ಥಳಕ್ಕೆ ದಾದರ್ ಪೊಲೀಸರು ಭೇಟಿ ನೀಡಿದ್ದು, ಫುಡ್ ಸ್ಟಾಲ್ ನ ಮಾಲೀಕ ಕೊಥೇಕರ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

 

#WATCH | Mumbai: 19-Year-Old Dies After Being Pulled Into Grinder Machine At Worli Shop; CCTV Captures Incident

Read story by Poonam Apraj (@m_journalist): https://t.co/tj6GMzPLUC#MumbaiNews #Worli pic.twitter.com/uPgcVfMpio

— Free Press Journal (@fpjindia) December 17, 2024

SHOCKING : ಕೆಲಸ ಮಾಡುವಾಗ `ಗ್ರೈಂಡರ್’ ಗೆ ಸಿಲುಕಿ ಯುವಕ ದುರಂತ ಸಾವು : ಭಯಾನಕ ವಿಡಿಯೋ ವೈರಲ್.! SHOCKING: A young man died tragically when he fell into a 'grinder' while working: The horrifying video went viral.!
Share. Facebook Twitter LinkedIn WhatsApp Email

Related Posts

BREAKING: ಭಾರತಕ್ಕೆ ತೆರಳುತ್ತಿದ್ದ ಹಡಗನ್ನು ಜಪ್ತಿ ಮಾಡಿದ ಇರಾನ್

22/04/2026 4:59 PM2 Mins Read

ಕಾಗದದ ಹಣಕ್ಕಿಲ್ಲ ಮೌಲ್ಯ, ‘ಚಿನ್ನ’ವೇ ಸರ್ವಸ್ವ: ಬಾಬಾ ವಂಗಾ ಸ್ಪೋಟಕ ಭವಿಷ್ಯ!

22/04/2026 4:14 PM2 Mins Read

CUET PG ಫಲಿತಾಂಶ 2026: ಏಪ್ರಿಲ್ 24ಕ್ಕೆ ಅಂಕಪಟ್ಟಿ ಬಿಡುಗಡೆ; ಫಲಿತಾಂಶ ನೋಡುವುದು ಹೇಗೆ? ಇಲ್ಲಿದೆ ಮಾಹಿತಿ

22/04/2026 4:10 PM2 Mins Read
Recent News

ಸುಸೂತ್ರವಾಗಿ ನಡೆದ ಸಿಇಟಿ ಕನ್ನಡ ಪರೀಕ್ಷೆ: ಶೇ.46ರಷ್ಟು ಅಭ್ಯರ್ಥಿಗಳು ಹಾಜರು

22/04/2026 5:41 PM

BREAKING: ಭಾರತಕ್ಕೆ ತೆರಳುತ್ತಿದ್ದ ಹಡಗನ್ನು ಜಪ್ತಿ ಮಾಡಿದ ಇರಾನ್

22/04/2026 4:59 PM

BIG NEWS: ಬೆಂಗಳೂರಲ್ಲಿ ಪತಿಯ ಆನ್‌ಲೈನ್ ಬೆಟ್ಟಿಂಗ್ ಚಟಕ್ಕೆ ಗೃಹಿಣಿ ಬಲಿ; ಮಗಳನ್ನು ಕೊಂದು ತಾಯಿ ಆತ್ಮಹತ್ಯೆ!

22/04/2026 4:59 PM

ಸಾಫ್ಟ್‌ವೇರ್ ವಿನ್ಯಾಸ, ಅಭಿವೃದ್ಧಿ ಕಾರ್ಯಗಳಿಗೆ ಎಐ: ಓಪನ್ಎಐ ಜೊತೆ ಕೈ ಜೋಡಿಸಿದ ಕಾಗ್ನಿಜೆಂಟ್

22/04/2026 4:43 PM
State News
KARNATAKA

ಸುಸೂತ್ರವಾಗಿ ನಡೆದ ಸಿಇಟಿ ಕನ್ನಡ ಪರೀಕ್ಷೆ: ಶೇ.46ರಷ್ಟು ಅಭ್ಯರ್ಥಿಗಳು ಹಾಜರು

By kannadanewsnow0922/04/2026 5:41 PM KARNATAKA 1 Min Read

ಬೆಂಗಳೂರು: ಹೊರನಾಡು ಮತ್ತು ಗಡಿನಾಡು ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬುಧವಾರ ನಡೆಸಿದ ಸಿಇಟಿ ಕನ್ನಡ ಭಾಷಾ ಪರೀಕ್ಷೆಗೆ 1,792 ಅಭ್ಯರ್ಥಿಗಳ…

BIG NEWS: ಬೆಂಗಳೂರಲ್ಲಿ ಪತಿಯ ಆನ್‌ಲೈನ್ ಬೆಟ್ಟಿಂಗ್ ಚಟಕ್ಕೆ ಗೃಹಿಣಿ ಬಲಿ; ಮಗಳನ್ನು ಕೊಂದು ತಾಯಿ ಆತ್ಮಹತ್ಯೆ!

22/04/2026 4:59 PM

ಸಾಫ್ಟ್‌ವೇರ್ ವಿನ್ಯಾಸ, ಅಭಿವೃದ್ಧಿ ಕಾರ್ಯಗಳಿಗೆ ಎಐ: ಓಪನ್ಎಐ ಜೊತೆ ಕೈ ಜೋಡಿಸಿದ ಕಾಗ್ನಿಜೆಂಟ್

22/04/2026 4:43 PM

‘ನಕಲಿ ಕಾಳಜಿಯ ಮುಖವಾಡ ಕಳಚಿಡಿ’: ವಿಜಯೇಂದ್ರಗೆ ಸಚಿವ ರಾಮಲಿಂಗಾರೆಡ್ಡಿ ಖಡಕ್ ಕೌಂಟರ್!

22/04/2026 4:41 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.