Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

AC ಬಳಸುವವರು ಈ ತಪ್ಪು ಮಾಡಲೇಬೇಡಿ: ಕೋಣೆಯಲ್ಲೊಂದು ನೀರಿನ ಪಾತ್ರೆ ಇಟ್ಟರೆ ಸಿಗುತ್ತೆ ಅದ್ಭುತ ಲಾಭ!

14/04/2026 11:39 AM

BIG NEWS : ರಾಜ್ಯ ಸರ್ಕಾರಿ ನೌಕರರ ವಿರುದ್ಧ ಸಾಬೀತಾದ ಆರೋಪಕ್ಕೆ ‘ಯಾವ ಶಿಕ್ಷೆ’? ಇಲ್ಲಿದೆ ಮಾಹಿತಿ

14/04/2026 11:29 AM

BREAKING : ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಬೃಹತ್ ಪ್ರತಿಭಟನೆ : ವಿದ್ಯಾರ್ಥಿ ಮುಖಂಡರು ಸೇರಿ ಐವರು ಪೊಲೀಸ್ ವಶಕ್ಕೆ!

14/04/2026 11:18 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » 100 ಕೋಟಿ ಆಫರ್ ವಿಚಾರ : ಬಾಯಿ ದೇವರಾಜೇಗೌಡನದ್ದು, ಮಾತು ಬ್ರದರ್ ‘ಸ್ವಾಮಿಗಳದ್ದು’ : ಕಾಂಗ್ರೆಸ್ ವ್ಯಂಗ್ಯ
KARNATAKA

100 ಕೋಟಿ ಆಫರ್ ವಿಚಾರ : ಬಾಯಿ ದೇವರಾಜೇಗೌಡನದ್ದು, ಮಾತು ಬ್ರದರ್ ‘ಸ್ವಾಮಿಗಳದ್ದು’ : ಕಾಂಗ್ರೆಸ್ ವ್ಯಂಗ್ಯ

By kannadanewsnow0518/05/2024 4:33 PM

ಬೆಂಗಳೂರು : ಪ್ರಜ್ವಲ್ ಪೆನ್ ಡ್ರೈವ್ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ದೇವರಾಜ ಗೌಡ ಡಿಕೆ ಶಿವಕುಮಾರ್ ನನಗೆ ಮೋದಿ ಬಿಜೆಪಿ ಹಾಗೂ ಹೆಚ್‍ಡಿ ಕುಮಾರಸ್ವಾಮಿಗೆ ಕೆಟ್ಟ ಹೆಸರು ಬರಲು 100 ಕೋಟಿ ಆಫರ್ ನೀಡಿದ್ದರು ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬಾಯಿ ದೇವರಾಜೇಗೌಡನದ್ದು, ಮಾತು ಬ್ರದರ್ ಸ್ವಾಮಿಗಳದ್ದು ಎಂದು ಪರೋಕ್ಷವಾಗಿ ಹೆಚ್‍ಡಿ ಕುಮಾರಸ್ವಾಮಿ ಹಾಗೂ ಹೆಚ್ ಡಿ ರೇವಣ್ಣ ಕುರಿತು ವ್ಯಂಗ್ಯವಾಡಿದೆ.

ಟ್ವೀಟ್ ಮೂಲಕ ವ್ಯಂಗ್ಯವಾಡಿದ ಕಾಂಗ್ರೆಸ್ ದೇವರಾಜೇಗೌಡನ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶವಿಲ್ಲ. ದಿನಕ್ಕೊಂದು ಮಾತಾಡುವ ದೇವರಾಜೇಗೌಡ ಮಹಿಳೆಯರ ಮಾನ ಕಳೆದ ಪ್ರಕರಣವನ್ನು ಬೇರೆಡೆಗೆ ತಿರುಗಿಸಿ, ರಾಜಕೀಕರಣಗೊಳಿಸಿ ದಿಕ್ಕು ತಪ್ಪಿಸುವ ಪ್ರಯತ್ನದಲ್ಲಿದ್ದಾರೆ ಎಂದು ತಿಳಿಸಿದೆ.

SIT ಅಧಿಕಾರಿಗಳು ದೇವರಾಜೇಗೌಡರಿಗೆ ಮಾನಸಿಕ ಚಿಕೆತ್ಸೆ ಕೊಡಿಸುವುದು ಒಳ್ಳೆಯದು ಬ್ರದರ್ ಸ್ವಾಮಿಗಳು ಹೇಳಿಕೊಟ್ಟ ಮಾತನ್ನು ದೇವರಾಜೇಗೌಡ ಆಡಿದ್ದಾರೆ, ಆತನ ಬಾಯಲ್ಲಿ ಬರುವ ಪ್ರತಿ ಮಾತುಗಳಲ್ಲೂ “ದೊಡ್ಡವರ“ ಚಿತಾವಣೆ ಇರುತ್ತದೆ ಎಂದು ಹೇಳಿದೆ. ಬಾಯಿ ದೇವರಾಜೇಗೌಡನದ್ದು, ಮಾತು ಬ್ರದರ್ ಸ್ವಾಮಿಗಳದ್ದು. ಇದನ್ನು ಸ್ವತಃ ದೇವರಾಜೇಗೌಡ ಒಪ್ಪಿಕೊಂಡಿರುವಾಗ ಅವರ ಮಾತುಗಳಿಗೆ ಗಾಂಬೀರ್ಯತೆಯನ್ನು, ಸತ್ಯವನ್ನು ಹುಡುಕುವುದು ಹಾಸ್ಯಾಸ್ಪದವಾಗುತ್ತದೆ. ಎಂದು ಕಾಂಗ್ರೆಸ್ ದೇವರಾಜೇಗೌಡ ಕುರಿತು ವ್ಯಂಗ್ಯವಾಡಿದೆ.

Share. Facebook Twitter LinkedIn WhatsApp Email

Related Posts

AC ಬಳಸುವವರು ಈ ತಪ್ಪು ಮಾಡಲೇಬೇಡಿ: ಕೋಣೆಯಲ್ಲೊಂದು ನೀರಿನ ಪಾತ್ರೆ ಇಟ್ಟರೆ ಸಿಗುತ್ತೆ ಅದ್ಭುತ ಲಾಭ!

14/04/2026 11:39 AM2 Mins Read

BIG NEWS : ರಾಜ್ಯ ಸರ್ಕಾರಿ ನೌಕರರ ವಿರುದ್ಧ ಸಾಬೀತಾದ ಆರೋಪಕ್ಕೆ ‘ಯಾವ ಶಿಕ್ಷೆ’? ಇಲ್ಲಿದೆ ಮಾಹಿತಿ

14/04/2026 11:29 AM1 Min Read

BREAKING : ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಬೃಹತ್ ಪ್ರತಿಭಟನೆ : ವಿದ್ಯಾರ್ಥಿ ಮುಖಂಡರು ಸೇರಿ ಐವರು ಪೊಲೀಸ್ ವಶಕ್ಕೆ!

14/04/2026 11:18 AM1 Min Read
Recent News

AC ಬಳಸುವವರು ಈ ತಪ್ಪು ಮಾಡಲೇಬೇಡಿ: ಕೋಣೆಯಲ್ಲೊಂದು ನೀರಿನ ಪಾತ್ರೆ ಇಟ್ಟರೆ ಸಿಗುತ್ತೆ ಅದ್ಭುತ ಲಾಭ!

14/04/2026 11:39 AM

BIG NEWS : ರಾಜ್ಯ ಸರ್ಕಾರಿ ನೌಕರರ ವಿರುದ್ಧ ಸಾಬೀತಾದ ಆರೋಪಕ್ಕೆ ‘ಯಾವ ಶಿಕ್ಷೆ’? ಇಲ್ಲಿದೆ ಮಾಹಿತಿ

14/04/2026 11:29 AM

BREAKING : ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಬೃಹತ್ ಪ್ರತಿಭಟನೆ : ವಿದ್ಯಾರ್ಥಿ ಮುಖಂಡರು ಸೇರಿ ಐವರು ಪೊಲೀಸ್ ವಶಕ್ಕೆ!

14/04/2026 11:18 AM

‘ಹೆಣ್ಣುಮಕ್ಕಳು ಅನಂತಕಾಲ ಕಾಯಲು ಸಾಧ್ಯವಿಲ್ಲ…’: ಮಹಿಳಾ ಮೀಸಲಾತಿ ಬಗ್ಗೆ ಪ್ರಧಾನಿ ಮೋದಿ ಪತ್ರ.!

14/04/2026 11:13 AM
State News
KARNATAKA

AC ಬಳಸುವವರು ಈ ತಪ್ಪು ಮಾಡಲೇಬೇಡಿ: ಕೋಣೆಯಲ್ಲೊಂದು ನೀರಿನ ಪಾತ್ರೆ ಇಟ್ಟರೆ ಸಿಗುತ್ತೆ ಅದ್ಭುತ ಲಾಭ!

By kannadanewsnow5714/04/2026 11:39 AM KARNATAKA 2 Mins Read

ಸೂರ್ಯನ ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸೆಖೆ ತಡೆಯಲಾರದೆ ಅನೇಕರು ಮನೆ ಮತ್ತು ಕಚೇರಿಗಳಲ್ಲಿ ದಿನವಿಡೀ ಎಸಿ ಆನ್ ಮಾಡಿರುತ್ತಾರೆ.…

BIG NEWS : ರಾಜ್ಯ ಸರ್ಕಾರಿ ನೌಕರರ ವಿರುದ್ಧ ಸಾಬೀತಾದ ಆರೋಪಕ್ಕೆ ‘ಯಾವ ಶಿಕ್ಷೆ’? ಇಲ್ಲಿದೆ ಮಾಹಿತಿ

14/04/2026 11:29 AM

BREAKING : ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಬೃಹತ್ ಪ್ರತಿಭಟನೆ : ವಿದ್ಯಾರ್ಥಿ ಮುಖಂಡರು ಸೇರಿ ಐವರು ಪೊಲೀಸ್ ವಶಕ್ಕೆ!

14/04/2026 11:18 AM

ಬೆಂಗಳೂರಲ್ಲಿ ಮಹಿಳಾ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ : ಖಾಸಗಿ ಆಸ್ಪತ್ರೆಯ ವೈದ್ಯನ ವಿರುದ್ಧ ‘FIR’ ದಾಖಲು!

14/04/2026 11:09 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.